ಮೈಸೂರು ಬೊಂಬೆ,ಕೈತೋಟ ಸ್ಪರ್ಧೆ ಫಲಿತಾಂಶ
ಮೈಸೂರಿನ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿ ಬೊಂಬೆ ಮತ್ತು ಮನೆ ತೋಟದ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ಸ್ಪರ್ಧೆಯ ಫಲಿತಾಂಶಗಳು ಹಾಗೂ"ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ ಹಾಗೂ ಅನೇಕ ಇತರ ಬಹುಮಾನ ವಿಜೇತರ ವಿವರಗಳು ಕೆಳಕಂಡಂತಿವೆ.
"ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ (ಬೊಂಬೆ ಪ್ರದರ್ಶನಕ್ಕೆ):
1) ಶ್ರೀಮತಿ ಭಾನುಮತಿ ಸುಂದರೇಶನ್
2) ಸ್ತ್ರೀಶಕ್ತಿ ಸುಮನಾ ರಘುನಂದನ್
"ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ (ಮನೆ ತೋಟದ ಪ್ರದರ್ಶನಕ್ಕೆ):
ಸ್ತ್ರೀಶಕ್ತಿ ಕೆ.ಎಸ್. ರೇವತಿ ರಾಮಸ್ವಾಮಿ, "ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ (ಜೀವಮಾನ ಸಾಧನೆ): ಸ್ತ್ರೀಶಕ್ತಿ ಎಂ.ಎನ್. ಯದುಗಿರಿ ಗೋಪಾಲನ್.
"ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ ಪೂರಕ ಪ್ರಥಮ ಬಹುಮಾನ ವಿಜೇತರು:(ಬೊಂಬೆ ಪ್ರದರ್ಶನ):
1) ಸ್ತ್ರೀಶಕ್ತಿ ಗಾಯತ್ರಿ ಶಂಕರ್
2) ಸ್ತ್ರೀಶಕ್ತಿ ಹೇಮಲತಾ ಕುಮಾರ್
3) ಸ್ತ್ರೀಶಕ್ತಿ ಶೋಭಾ ಸತ್ಯನಾರಾಯಣ
"ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ ಪೂರಕ ಪ್ರಥಮ ಬಹುಮಾನ ವಿಜೇತರು (ಮನೆ ತೋಟದ ಪ್ರದರ್ಶನ):
1) ಶ್ರೀಮತಿ ಶಾಮಲಾ ಪ್ರಸನ್ನ
2) ಶ್ರೀಮತಿ ಅಮರಜಾ ಹೆಗಡೆ
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ಭವ್ಯ ವರ್ಗ" - ಪ್ರಥಮ ಬಹುಮಾನ:
1) ಶ್ರೀಮತಿ ಮಾಲಿನಿ ಸತ್ಯನಾರಾಯಣ
2) ಶ್ರೀಮತಿ ಶೃತಿ, ವಿ.
3) ಶ್ರೀಮತಿ ಆಶಾ ವೆಂಕಟೇಶ್
4) ಶ್ರೀಮತಿ ಪ್ರಭಾ ದೊರೆಸ್ವಾಮಿ
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ಭವ್ಯ ವರ್ಗ" - ದ್ವಿತೀಯ ಬಹುಮಾನ
1) ಸ್ತ್ರೀಶಕ್ತಿ ಜಿ. ಆರ್. ಜಯಶ್ರಿ
2) ಶ್ರೀಮತಿ ಅನ್ನಪೂರ್ಣ ಗೋಪಾಲಕೃಷ್ಣ
3) ಶ್ರೀಮತಿ ಲೀಲಾವತಿ
4) ಶ್ರೀಮತಿ ಚಿತ್ರಾ ಮಧುಸೂಧನ್
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ಭವ್ಯ ವರ್ಗ" - ತೃತೀಯ ಬಹುಮಾನ:
1) ಶ್ರೀಮತಿ ಮೀರಾ ರಮೇಶ್
2) ಶ್ರೀಮತಿ ಶಾಂತಿ ವಿಶ್ವನಾಥನ್
3) ಶ್ರೀಮತಿ ಗಿರಿಜಾ ಶೇಷಾದ್ರಿ
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ದಿವ್ಯ ವರ್ಗ - ಪ್ರಥಮ ಬಹುಮಾನ:
1) ಶ್ರೀಮತಿ ಲತಾ ವೆಂಕಟೇಶ್
2) ಶ್ರೀಮತಿ ರೇಣುಕಾ
3) ಶ್ರೀಮತಿ ಉಮಾ ಪ್ರಸಾದ್
4) ಶ್ರೀಮತಿ ಚಿತ್ರಾ ರಮೇಶ್
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ದಿವ್ಯ ವರ್ಗ - ದ್ವಿತೀಯ ಬಹುಮಾನ:
1) ಶ್ರೀಮತಿ ಜಿ. ರಾಜೇಶ್ವರಿ (ಮಂಡಿ ಮೊಹಲ್ಲಾ)
2) ಶ್ರೀಮತಿ ಜಿ. ರಾಜೇಶ್ವರಿ (ಅರವಿಂದ ನಗರ)
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ದಿವ್ಯ ವರ್ಗ" - ತೃತೀಯ ಬಹುಮಾನ:
1) ಶ್ರೀಮತಿ ದೀಪಾ ಎನ್. ಶರ್ಮ
2) ಶ್ರೀಮತಿ ಗಾಯತ್ರಿ ಪ್ರಭಾಕರ್
3) ಶ್ರೀಮತಿ ಶಶಿ ಪ್ರಸಾದ್
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ಸೌಮ್ಯ ವರ್ಗ" - ಪ್ರಥಮ ಬಹುಮಾನ:
1) ಶ್ರೀಮತಿ ತಂಗಮಣಿ
2) ಶ್ರೀಮತಿ ವೈ. ಸಿ. ವಿಮಲ
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ಸೌಮ್ಯ ವರ್ಗ" - ದ್ವಿತೀಯ ಬಹುಮಾನ:
1) ಸ್ತ್ರೀಶಕ್ತಿ ಉಷಾ ಅಶ್ವತ್ಥನಾರಾಯಣ
2) ಶ್ರೀಮತಿ ಜಯಶ್ರೀ ಶೇಶಾಚಲಂ
3) ಶ್ರೀಮತಿ ತಾರಾ ಸೇತುರಾಂ
4) ಶ್ರೀಮತಿ ಶೀಲಾ ಪ್ರಸನ್ನ
ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ - "ಸೌಮ್ಯ ವರ್ಗ" - ತೃತೀಯ ಬಹುಮಾನ"
1) ಶ್ರೀಮತಿ ಪದ್ಮಾ ರಾಮನಾಥ್
2) ಶ್ರೀಮತಿ ಬಿ. ಎಸ್. ವಿಜಯಲಕ್ಷ್ಮಿ
3) ಶ್ರೀಮತಿ ಎಂ. ಎನ್. ಯದುಗಿರಿ ಗೋಪಾಲನ್
4) ಗೋಕುಲಮ್ ಮಹಿಳಾ ಸಂಘ
***********
ದಸರಾ ಮನೆ ತೋಟದ ಪ್ರದರ್ಶನ ಸ್ಪರ್ಧೆ: ಪ್ರಥಮ ಬಹುಮಾನ:
1) ಶ್ರೀಮತಿ ಡಿ. ಕೆ. ಸುಕನ್ಯಾ
2) ಶ್ರೀಮತಿ ಸುಧಾ ಸಿದ್ದೇಗೌಡ
3) ಶ್ರೀಮತಿ ಜಗದ0ಬಾ ನಾಗರಾಜ್
ದಸರಾ ಮನೆ ತೋಟದ ಪ್ರದರ್ಶನ ಸ್ಪರ್ಧೆ - ದ್ವಿತೀಯ ಬಹುಮಾನ:
1) ಶ್ರೀಮತಿ ಪದ್ಮಾ ರಾಮನಾಥ್
2) ಶ್ರೀಮತಿ ಭಾನುಮತಿ ಸುಂದರೇಷನ್
3) ಶ್ರೀಮತಿ ವಿಜಯ ಭಾಗವತ್
ದಸರಾ ಮನೆ ತೋಟದ ಪ್ರದರ್ಶನ ಸ್ಪರ್ಧೆ - ತೃತೀಯ ಬಹುಮಾನ:
1) ಶ್ರೀಮತಿ ಗಿರಿಜಾ ಶೇಷಾದ್ರಿ
ಪ್ರಶಸ್ತಿ ಹಾಗೂ ಬಹುಮಾನ ವಿಜೇತರೆಲ್ಲರಿಗೂ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನವು ನವೆಂಬರ್ ಇಲ್ಲವೇ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗುವ ಸಮಾರಂಭದಲ್ಲಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.
ಸ್ತ್ರೀಶಕ್ತಿ ಎಸ್. ಮಂಗಳಾ ಸತ್ಯನ್
ಅಧ್ಯಕ್ಷರು
ವಿಳಾಸ : ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ಟ್ (ರಿ),ಎಂ.ಐ.ಜಿ-8, "ಶ್ರೀಗಣೇಶ್", ಮೂರನೆಯ ಹಂತ,ಕೆ.ಹೆಚ್.ಬಿ. ಲೇಔಟ್, ಕುವೆಂಪು ನಗರ, ಮೈಸೂರು - 570023












Click it and Unblock the Notifications