Year Ender 2024: ಈ ವರ್ಷ ಯೂಟ್ಯೂಬ್‌ನಲ್ಲಿ ಜನರು ಅತೀ ಹೆಚ್ಚು ಕಣ್ಣಾಡಿಸಿದ ವಿಡಿಯೋಗಳಿವು
Year Ender 2024: 2025ರ ಹೊಸ ಹೊಸವರ್ಷಕ್ಕೆ ದಾಪುಗಾಲಿಡಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಆದರೆ ಇದಕ್ಕೂ ಮುನ್ನ 2024ರಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ಮೆಲುಕು ಹಾಕಲೇಬೇಕಾಗುತ್ತಿದೆ. ಹಾಗಾದರೆ ಟಿವಿ 9 ಕನ್ನಡದ ಪ್ರಕಾರ ಈ ವರ್ಷ ಭಾರತದಲ್ಲಿ ಜನರು ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಣೆ ಮಾಡಿದ ವಿಡಿಯೋಗಳು ಯಾವುವು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ವಿಡಿಯೋಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಒಂದು ದಿನದ ಮುಂಚೆಯೇ ಯಾವುದರೂ ಒಂದು ವಿಡಿಯೋ ವೈರಲ್ ಆಯ್ತು ಎಂದರೆ ಆ ವಿಡಿಯೋವನ್ನು ಮತ್ತೆ ಮತ್ತೆ ನೋಡುವವರಿದ್ದಾರೆ. ಅದರಲ್ಲೂ ಈ ಬಾರಿ ಯುಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಣೆ ಮಾಡಿರುವ ವಿಡಿಯೋಗಳು ಯಾವುವು ಎನ್ನುವ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಯುಟ್ಯೂಬ್ ತನ್ನ ಟಾಪ್ ಟ್ರೆಂಡಿಂಗ್ ವಿಷಯಗಳ ಪಟ್ಟಿಯನ್ನು ವರ್ಷಾಂತ್ಯದ ಮೊದಲು ಬಿಡುಗಡೆಗೊಳಿಸಿದೆ. ಗೂಗಲ್‌ನ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಾಗತಿಕವಾಗಿ ಮತ್ತು ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಲಾದ ವಿಷಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ, ಬಳಕೆದಾರರು ಹೆಚ್ಚು ವೀಕ್ಷಿಸಿದ ವಿಡಿಯೋಗಳನ್ನು ಒಳಗೊಂಡಂತೆ ಕಂಟೆಂಟ್ ಕ್ರಿಯೇಟರ್ಸ್ ಪಟ್ಟಿಯನ್ನು ಸಹ ಬಿಡುಗಡೆಗೊಳಿಸಲಾಗಿದೆ.
ಈ ವರ್ಷ ಯೂಟ್ಯೂಬ್‌ನಲ್ಲಿ ಐಸಿಸಿ ಪುರುಷರ ಟಿ-20 ವಿಶ್ವಕಪ್ 2024, ಐಪಿಎಲ್ 2024, ಮೋಯೆ ಮೋಯೆ, ಲೋಕ ಸಭಾ ಚುನಾವಣೆ 2024ನಂತಹ ವಿಷಯಗಳನ್ನು ಬಳಕೆದಾರರು ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚು ಸರ್ಚ್ ಆದ ವಿಷಯಗಳು
* ICC ಪುರುಷರ T20 ವಿಶ್ವಕಪ್
* 2024 ಇಂಡಿಯನ್ ಪ್ರೀಮಿಯರ್ ಲೀಗ್
* ಮೋಯೆ ಮೋಯೆ
* ಭಾರತದಲ್ಲಿ ಲೋಕಸಭೆ ಚುನಾವಣೆ 2024
* ಅಜ್ಜು ಭಾಯಿ
* ರತನ್ ನೇವಲ್ ಟಾಟಾ
* ಅನಂತ್ ಅಂಬಾನಿ ಮದುವೆ
* ಕಲ್ಕಿ 2898 ಕ್ರಿ.ಶ
* ದಿಲ್ಜಿತ್ ದೋಸಾಂಜ್
* ಒಲಿಂಪಿಕ್ ಗೇಮ್ಸ್ ಪ್ಯಾರಿಸ್ 2024
2024 ರ ಟಾಪ್ ಕಂಟೆಂಟ್ ಕ್ರಿಯೇಟರ್‌ಗಳು
* ಮಿ. ಬೀಟ್ಸ್
* ಫಿಲ್ಮಿ ಸೂರಜ್ ನಟ
* ಸುಜಲ್ ಠಕ್ಕರ್
* ಕೆಎಲ್ ಬ್ರೋ ಬಿಜು ರಿತ್ವಿಕ್
* ಯುಆರ್-ಕ್ರಿಸ್ಟಿಯಾನೋ
* Vengeance Box
* ಸ್ಟೋಕ್ಸ್ ಟ್ವಿನ್ಸ್
* ಪ್ರಿಯಾಲ್ ಕುಖ್ರೇಜಾ
* ಆಲ್ಬಮ್ ಕ್ರಿಯೇಷನ್ಸ್
* ಅನೌನ್ ಬಾಯ್ ವರುಣ್
ಯೂಟ್ಯೂಬ್‌ನಲ್ಲಿ ಹೆಚ್ಚು ಸ್ಟ್ರೀಮ್ ಮಾಡಿದ ಹಾಡುಗಳ ಪಟ್ಟಿ
* ಕುರ್ಚಿ ಮಡತಪೆಟ್ಟಿ
* ಜಾಲೆ 2
* ಟು ನೈಟ್
* I will walk like a rock
* Lemon Muskmelon Bhail 2
* I was so entangled in your words
* ಓ ಮಾಹಿ - ಅರಿಜಿತ್ ಸಿಂಗ್
* ಗುಲಾಬಿ ಸಾರಿ
* Betray your lobar
* ನ್ಯೂ ಐ
2024 ರ ಟಾಪ್ ಶಾರ್ಟ್ಸ್ ಹಾಡುಗಳು
* DHANA (wealth)
* ಸೂಪರ್ Slowed
* ಜುಜಲಾರಿಮ್ ಫಂಕ್
* ತೌಬಾ ತೌಬಾ
* ಗುಲಾಬಿ ಸಾರಿ
* I was so entangled in your words
* ಜಾಲ್ 2
* ಮಾಶಾ ಅಲ್ಟ್ರಾಫಂಕ್
* ಟು ನೈಟ್
* Maroon Colour Sadiya












Click it and Unblock the Notifications