Video..'ಇವರು ನನ್ನ ತಂದೆ, ಅವರನ್ನೇ ಮದುವೆ ಆಗಿದ್ದೇನೆ' ಎಂದ ಮಗಳು: ಬಿಸಿ ಬಿಸಿ ಚರ್ಚೆ!
ಬೆಂಗಳೂರು, ಡಿಸೆಂಬರ್ 03: ಮದುವೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ತನ್ನದೇ ಆದ ಗೌರವ, ಮನ್ನಣೆ ಕೆಳೆದುಕೊಳ್ಳುತ್ತಿದೆ ಅದಕ್ಕೆ ವ್ಯವಹಾರಿಕ, ದುರುದ್ದೇಶದಂತಹ ಅನೇಕ ಕಾರಣಗಳು ಇರಬಹುದು. ಈ ಮಾತಿಗೆ ಪೂರಕ ಎಂಬಂತೆ ಮತ್ತೊಂದು ಘಟನೆ ನಡೆದಿದೆ. ಇದರಲ್ಲಿ ಸ್ವಂತ ತಂದೆಯನ್ನೇ ಮಗಳೊಬ್ಬಳು ವಿವಾಹವಾಗಿದ್ದು, ಅದನ್ನು ಜಗತ್ತಿಗೆ ಸಾರಿದ ಘಟನೆಯ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಆನ್‌ಲೈನ್‌ನಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ.
ಇದೊಂದು ಆಘಾತಕಾರಿ ವಿಡಿಯೋ, ಮಾನವ ಪದ್ಧತಿಗೆ ವಿರುದ್ಧದ ಕ್ರಿಯೆ ಎಂದೆಲ್ಲ ಮಾತನಾಡಿಕೊಳ್ಳಲಾಗುತ್ತಿದೆ. ವೈರಲ್ ಆದ ವಿಡಿಯೋ ಪ್ರಕಾರ, 24 ವರ್ಷದ ಮಗಳು ತನ್ನ 50 ವರ್ಷದ ಸ್ವಂತ ತಂದೆಯನ್ನು ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾಳೆ. ಇದು ತಂದೆ ಮಗಳ ಸಂಬಂಧ, ನೈತಿಕತೆ ಹಾಗೂ ಸಾಮಾಜಿಕ ನೀತಿ, ನಿಯಮಗಳ ಕುರಿತು ದೊಡ್ಡ ಸಂವಾದವನ್ನೇ ಸೃಷ್ಟಿಸಿದೆ.

ಈ ವಿಡಿಯೋ ಅನ್ನು ಸಮಾಜವಾದಿ ನಾಯಕ ಜೈ ಸಿಂಗ್ ಯಾದವ್ ಎಂಬುವವರು ಟ್ವಿಟ್ ಮಾಡಿದ್ದಾರೆ. ಈ ವಿಡಿಯೋ ಕಡಿಮೆ ಅವಧಿಯಲ್ಲಿ 5.4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಹಾಗಾದರೆ ವಿಡಿಯೋದಲ್ಲಿ ಏನಿದೆ? ಮಗಳು ಸ್ವತಃ ತನ್ನ ಮದುವೆ ಬಗ್ಗೆ ಹೇಳಿದ್ದೇನು?
ವಿಡಿಯೋಲ್ಲಿ, ಹಣೆ ತುಂಬ ಕುಂಕುಮ ಇಟ್ಟುಕೊಂಡು, ಕೆಂಪು ಸೀರೆಯುಟ್ಟಿರುವ ಯುವತಿಯನ್ನ ಕಾಣಬಹುದು. ಕತ್ತಲ್ಲಿ ಮಂಗಳಸೂತ್ರ ಇದೆ. ಪಕ್ಕದಲ್ಲಿ ಅವರ ತಂದೆ ನಿಂತಿದ್ದಾರೆ. 'ಇವರು ನನ್ನ ತಂದೆ ನಾವಿಬ್ಬರು ಈಗ ಸಂತೋಷದಿಂದಲೇ ವಿವಾಹವಾಗಿದ್ದೇವೆ. ಇದನ್ನು ನಾನು ಜಗತ್ತಿಗೆ ತೋರಿಸಿದ್ದೇನೆ' ಎಂದು ಯುವತಿ ಹೇಳಿಕೊಂಡಿದ್ದಾಳೆ.
ಆ ಯುವತಿಯ ಮಾತಿಗೆ ಪಕ್ಕದಲ್ಲೇ ನಿಂತಿರುವ ಅರ್ಧ ಆಯುಷ್ಯ ಕಳೆದಿರುವ ತಂದೆ ಮಗಳ ಮಾತಿಗೆ ಹೌದು. ಇವುಗಳ ನನ್ನ ಮಗಳೇ ನಾನು ಮದುವೆ ಆಗಿದ್ದಾಗಿ ಹೇಳಿಕೊಂಡಿದ್ದಾಳೆ. ನಾವು ಮದುವೆ ಆದರೆ ಏನು ಸಮಸ್ಯೆ ಎಂದು ಆ ಯುವತಿ ಮರು ಪ್ರಶ್ನೆ ಮಾಡಿದ್ದಾರೆ.
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಮಗಳೊಂದಿಗೆ ಸಪ್ತಪದಿ ತುಳಿಯುವ ಅಳಿಯನಿಗೆ ತಂದೆಯಾದವನು ಮಗಳನ್ನು ಧಾರೆ ಎರೆದುಕೊಂಡು ಸಂಪ್ರಯಾದ ಇದೆ. ಇಲ್ಲಿ ತಂದೆಯನ್ನೇ ಮಗಳು ಮದುವೆ ಆಗಿದ್ದಲ್ಲದೇ, ವ್ಯಕ್ತಿಯೊಬ್ಬರ ಪ್ರಶ್ನೆಗೆ ಆಕೆ ಉತ್ತರಿಸುತ್ತಾಳೆ. 'ನೀವು ಯಾವ ಯುಗದಲ್ಲಿದ್ದೀರಿ? ಇದಕ್ಕೆಲ್ಲ ಏಕೆ ನಾಚಿಕೆಪಡಬೇಕು ಎಂದು ತಮ್ಮ ಮದುವೆಯನ್ನು ಸಮರ್ಥನೆ ಮಾಡಿಕೊಂಡಿದ್ದಾಳೆ. ತಂದೆಯನ್ನು ಬಹಳ ಹಿಂದೆಯೇ ಇಷ್ಟ ಪಡುತ್ತಿದ್ದೆ. ಹೀಗಾಗಿ ಮದುವೆ ಆಗಲು ನಿರ್ಧರಿಸಿದ್ದೆ ಎಂದಿದ್ದಾಳೆ.
ಜನರ ಬಾಯಿ ಮುಚ್ಚಿಸಲು ವಿಡಿಯೋ: ಯುವತಿ ಹೇಳಿಕೆ
ನನ್ನ ಹಾಗೂ ತಂದೆಯ ಮಧ್ಯದ ಸಂಬಂಧ ಕುರಿತು ಹಿಂದೆ ಮಾತನಾಡಿಕೊಳ್ಳುವವರಿಗೆ, ಗಾಸಿಪ್ ಮಾಡುವ ಜನರ ಬಾಯಿ ಮುಚ್ಚಿಸಲು ನಾನು ಮದುವೆ ಆಗಿದ್ದರ ವಿಡಿಯೋ ಮಾಡುತ್ತಿದ್ದೇನೆ ಎಂದು ಯುವತಿ ವಿಡಿಯೋ ಮಾಡಿದ್ದರ ಉದ್ದೇಶ ಬಹಿರಂಗಪಡಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.
ಟಿಕ್ ಟಾಕ್ ಚಾಲ್ತಿಯಲ್ಲಿದ್ದ ಕಾಲದ ವಿಡಿಯೋ ಇದಾಗಿದ್ದು, ವರದಿ ಪ್ರಕಾರ ಈ ವಿಡಿಯೋ ಮೂರು ನಾಲ್ಕು ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಸದ್ಯ ಟಿಕ್ ಟಾಕ್ ಭಾರತದಲ್ಲಿ ನಿಷೇಧಿಸಲ್ಪಟ್ಟಿದೆ. ಸದ್ಯ ವಿವಾಹದ ವಿಡಿಯೋ ಮರು ಪೋಸ್ಟ್ ಮಾಡಿದ್ದರಿಂದ ವಿಡಿಯೋ ಬಗ್ಗೆ ಚರ್ಚೆಗಳು ಶುರುವಾಗಿದೆ.
ನೆಟ್ಟಿಗರು ಹೇಳೋದೇನು?
ಇನ್ನು ಸಾಮಾಜಿಕ ಬಳಕೆದಾರರು ಈ ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವು ಇದು ವಿಡಿಯೋಗಾಗಿ ಮಾಡಿರುವ ಗಿಮಿಕ್ ಅಂತಲೂ ಹೇಳಿದ್ದಾರೆ. ಜನರನ್ನು ಸೆಳೆಯಲು ವೈರಲ್ ಮಾಡಲಾಗುತ್ತಿದೆ. ವಾಸ್ತವದಲ್ಲಿ ಇದೆಲ್ಲವು ಅಸಾಧ್ಯತೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಅಪ್ಪಾ ಮಗಳ ಸಂಬಂಧ ಕುರಿತು, ಈ ವಿಡಿಯೋ ಕುರಿತು ಬಿಸಿ ಬಿಸಿ ಚರ್ಚೆಯಂತೂ ಶುರುವಾಗಿದೆ.
(ಇದು ಹಳೆಯ ವಿಡಿಯೋ ಆಗಿದ್ದರಿಂದ ನೈಜತೆ ಪರಿಶೀಲಿಸಲು ಸಾಧ್ಯವಾಗಿಲ್ಲ-This is an AI generated aticle image through WISE)
-
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications