ವಿಡಿಯೋ: ಬಾಲಕನಿಗೆ ಕಪಾಳಮೋಕ್ಷ ಮಾಡಿದ ಪಾಕಿಸ್ತಾನದ ಮಹಿಳಾ ಪತ್ರಕರ್ತೆ
ಪಾಕಿಸ್ತಾನದ ಮಹಿಳಾ ಪತ್ರಕರ್ತೆಯೊಬ್ಬರು ಬಾಲಕನಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುಲೈ 9 ರ ಭಾನುವಾರದಂದು ಆಚರಿಸಲಾದ ಈದ್ ಬಗ್ಗೆ ಇತ್ತೀಚಿನ ರಜಾದಿನದ ಕುರಿತು ವರದಿ ಮಾಡುವಾಗ ಈ ಘಟನೆ ನಡೆದಿದೆ ಎಂದು ಪತ್ರಕರ್ತೆ ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿರುವ ಪತ್ರಕರ್ತೆ ಕ್ಯಾಮರಾ ಮುಂದೆ ಸುದ್ದಿ ಪ್ರಸ್ತುತಪಡಿಸುತ್ತಿದ್ದಾಗ, ಆಕೆಯ ಪಕ್ಕದಲ್ಲಿ ನಿಂತಿರುವ ಹುಡುಗ ಮಧ್ಯದಲ್ಲಿ ಅಡ್ಡಿಯುಂಟು ಮಾಡಿದ ಪರಿಣಾಮ ಅವರು ಕೋಪಗೊಂಡು ಕಪಾಳಮೋಕ್ಷ ಮಾಡಿರಬಹುದು ಎಂದು ವಿಡಿಯೋದಲ್ಲಿ ತೋರುತ್ತದೆ. ವರದಿಗಾರ್ತಿ ತನ್ನ ತಾಳ್ಮೆಯನ್ನು ಕಳೆದುಕೊಳ್ಳುವಂತೆ ಹೇಳಿಕೆಯನ್ನು ಯುವಕ ಹೇಳಿದ್ದಾನೆ ಎಂದು ನಂಬಲಾಗಿದೆ. Twitter ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ, ವಿಡಿಯೊ 511k ವಿಕ್ಷಣೆಗಳನ್ನು ಮತ್ತು 400 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ.

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೊವನ್ನು ವೀಕ್ಷಿಸಿದ ನಂತರ ಗೊಂದಲಕ್ಕೊಳಗಾಗಿದ್ದಾರೆ. ಏಕೆಂದರೆ ಪತ್ರಕರ್ತೆ ಕೋಪಗೊಳ್ಳಲು ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಇತರರು ಅವಳ ವಿರುದ್ಧ ಹಿಂಸಾತ್ಮಕವಾಗಿ ವರ್ತಿಸಿದರು ಎಂದು ವಿಡಿಯೋದಲ್ಲಿ ಪರ್ತಕರ್ತೆ ಕೋಪಗೊಂಡ ರೀತಿಯಲ್ಲಿ ಕಾಣಬಹುದು.
????????? pic.twitter.com/Vlojdq3bYO
— مومنہ (@ItxMeKarma) July 11, 2022
ಕೆಳಗಿನ ಕೆಲವು ಕಾಮೆಂಟ್‌ಗಳನ್ನು ನೋಡಿ:
Yeah but who gave you the right to slap someone’s kid Ike that … disappointing !
— Fiza (@ifizatweet) July 11, 2022
Zarur koi batameeezi ki ho gi is ne..
— Jo March (@fajar_muzammil) July 11, 2022
Whattt?? Whyyy
— . (@AlrightMaan) July 11, 2022
Whattt?? Whyyy
— . (@AlrightMaan) July 11, 2022
Recommended Video












Click it and Unblock the Notifications