ಜಿಯೋ 84 ದಿನಗಳ ಕಡಿಮೆ ದರದ ಪ್ಲ್ಯಾನ್: ಇದರಲ್ಲಿ ಏನೆಲ್ಲಾ ಸಿಗುತ್ತೆ ಗೊತ್ತಾ?
ಮೊಬೈಲ್ ಫೋನ್‌ಗಳಂತೆ ಮೊಬೈಲ್ ಸಿಮ್‌ಗಳು ಸಹ ದಿನಕ್ಕೊಂದು ಫೀಚರ್ಸ್ ಹೊತ್ತುಕೊಂಡು ಗ್ರಾಹಕರ ಮುಂದೆ ಬರುತ್ತದೆ. ಇದರಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವುದು ಗ್ರಾಹಕನ ಕೆಲಸವಾಗಿರುತ್ತದೆ. ಈ ನಿಟ್ಟಿನಲ್ಲಿ ಹಲವು ಕಂಪನಿಗಳು ಶ್ರಮಿಸುತ್ತವೆ. ಈಗ ಇನ್ನೊಂದು ಸಿಮ್ ಕಂಪನಿ ತನ್ನ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದೆ.
ಮಾರುಕಟ್ಟೆಯಲ್ಲಿ ಹಲವು ಬಗೆಯ ಸಿಮ್ ಕಾರ್ಡ್‌ಗಳು ಇವೆ. ಇವುಗಳ ಮಧ್ಯೆ ತಮ್ಮ ಗ್ರಾಹಕರನ್ನು ತಮ್ಮತ್ತ ಹಿಡಿದಿಟ್ಟುಕೊಳ್ಳಲು ಕಂಪನಿಗಳು ಕಡಿಮೆ ಬೆಲೆಯಲ್ಲಿ ಹಲವು ರಿಚಾರ್ಜ್ ಪ್ಲ್ಯಾನ್ ನೀಡುತ್ತಲೆ ಇರುತ್ತವೆ. ಇನ್ನು ಈಗಿನ ಯುವ ಜನರಂತೂ ಟಿವಿಗಳಿಗಿಂತ ಮೊಬೈಲ್ ಮೇಲೆ ಸಿಕ್ಕಾಪಟ್ಟಿ ಡಿಪೆಂಡೆಂಟ್ ಆಗಿದ್ದು, ಸಿಕ್ಕಾಪಟ್ಟಿ ಡಾಟಾ ಬಳಸುತ್ತಾರೆ ಇದನ್ನೆ ಗಮನದಲ್ಲಿಟ್ಟುಕೊಂಡು ಹಲವು ಕಂಪನಿಗಳು ಡೆಟಾ ಪ್ಯಾಕ್ ಹಾಗೂ ಹಲವು ಆಫರ್‌ಗಳನ್ನು ನೀಡುತ್ತವೆ.

ರಿಚಾರ್ಜ್ ಮಾಡಿದರೆ ಏನು ಲಾಭ?
ಕಳೆದ ಕೆಲವು ವರ್ಷಗಳಲ್ಲಿ OTT ಪ್ಲಾಟ್‌ಫಾರ್ಮ್‌ಗಳ ಕ್ರೇಜ್ ಅಪಾರವಾಗಿ ಹೆಚ್ಚಾಗಿದೆ. ಹೆಚ್ಚಿನ ಜನರು ಈಗ ಇತ್ತೀಚಿನ ಚಲನಚಿತ್ರಗಳು, ವೆಬ್ ಸರಣಿಗಳನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ವೀಕ್ಷಿಸಲು ಬಯಸುತ್ತಾರೆ. ಯುವಜನತೆಯಲ್ಲಿ ಹೆಚ್ಚುತ್ತಿರುವ OTT ಕ್ರೇಜ್ ನೋಡಿ, ಈಗ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳಲ್ಲಿ OTT ಅನ್ನು ಗ್ರಾಹಕರಿಗೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಜಿಯೋ ಸಹ ಹಿಂದೆ ಬಿದ್ದಿಲ್ಲ.
ಜಿಯೋ, ಕಡಿಮೆ ಹಾಗೂ ದೀರ್ಘ ಅವಧಿಯ ರಿಚಾರ್ಜ್ ನೀಡಿದೆ. ಇದರಲ್ಲಿ ನೀವು ದೀರ್ಘ ಮಾನ್ಯತೆ, ಸಾಕಷ್ಟು ಡೇಟಾ ಮತ್ತು ಉಚಿತವಾಗಿ OTT ವೀಕ್ಷಿಸುವ ಸೌಲಭ್ಯವನ್ನು ಪಡೆಯಬಹುದು. ಇಲ್ಲಿದೆ
ಜಿಯೋ ರಿಚಾರ್ಜ್‌ಗಳ ಬಗ್ಗೆ ಕೆಲವು ಮಾಹಿತಿ.
ಎಷ್ಟು ರೂಪಾಯಿ ರಿಚಾರ್ಜ್ ಮಾಡಿಸಬೇಕು?
Jio ತನ್ನ ಟ್ರೆಂಡಿಂಗ್ ಜನಪ್ರಿಯ ಯೋಜನೆಗಳ ಪಟ್ಟಿಯಲ್ಲಿ 857 ರೂಪಾಯಿಗಳ ಯೋಜನೆಯನ್ನು ಸೇರಿಸಿದೆ. ಜಿಯೋದ ರೂ 857 ಯೋಜನೆಯು 84 ದಿನಗಳ ದೀರ್ಘಾವಧಿಯ ಮಾನ್ಯತೆ ಹೊಂದಿರುತ್ತದೆ. ಇದರಲ್ಲಿ ಬಳಕೆದಾರರು ಯಾವುದೇ ನೆಟ್‌ವರ್ಕ್‌ಗೆ ಫ್ರಿ ಕಾಲ್ ಮಾಡಬಹುದು. ಪ್ರತಿದಿನ ಬಳಕೆದಾರ 100 ಉಚಿತ SMS ಸಹ ಪಡೆಯಬಹುದು.
ನೀವು ಈ ಪ್ಯಾಕ್ ರಿಚಾರ್ಜ್ ಮಾಡಿಸಿಕೊಂಡಲ್ಲಿ 84 ದಿನಗಳವರೆಗೆ 168GB ಡೇಟಾವನ್ನು ಪಡೆಯಬಹುದು. ಅಂದರೆ, ನೀವು ಪ್ರತಿದಿನ 2GB ಡೇಟಾವನ್ನು ಬಳಸಬಹುದು. Jio ನ ಈ ಯೋಜನೆಯು ಅನಿಯಮಿತ ನಿಜವಾದ 5G ಡೇಟಾದ ಸೌಲಭ್ಯದೊಂದಿಗೆ ಬರುತ್ತದೆ, ಆದ್ದರಿಂದ ನಿಮ್ಮ ಪ್ರದೇಶದಲ್ಲಿ 5G ನೆಟ್‌ವರ್ಕ್ ಸಂಪರ್ಕವಿದ್ದರೆ, ನೀವು 84 ದಿನಗಳವರೆಗೆ ಅನಿಯಮಿತ 5G ಡೇಟಾವನ್ನು ಉಚಿತವಾಗಿ ಬಳಸಬಹುದು.
ಯಾವ ಓಟಿಟಿ ಲಭ್ಯ
ಜಿಯೋದ ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ದೊಡ್ಡ ವಿಶೇಷವೆಂದರೆ ಇದರಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ Amazon Prime ವೀಡಿಯೊದ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ. ಹೀಗಾಗಿ ಈ ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಇದನ್ನು ಉಚಿತವಾಗಿ ಪಡೆಯಬಹುದು.
ಜಿಯೋ ಈ ಪ್ಲ್ಯಾನ್ ಮಾರುಕಟ್ಟೆಯಲ್ಲಿರುವ ಬೇರೆ ಕಂಪನಿಗಳ ನಿದ್ದೆ ಗೆಡಿಸಿದೆ. ಇನ್ನು ಮುಂದುವರೆದು ಬೇರೆ ಕಂಪನಿಗಳು ಏನೆಲ್ಲಾ ಫೆಸಿಲಿಟಿಯೊಂದಿಗೆ ಮಾರುಕಟ್ಟೆಗೆ ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಜಿಯೋ ಇನ್ನು ಮುಂದಿನ ದಿನಗಳಲ್ಲಿ ಭರ್ಜರಿ ಕೊಡುಗೆ ನಿರೀಕ್ಷೆ ಇದ್ದು, ಬೇರೆ ಕಂಪನಿಗಳಿಗೆ ನಡುಕ ಸ್ಟಾರ್ಟ್ ಆಗಿದೆ. ಅಲ್ಲದೆ ಜಿಯೋ ತನ್ನ ಇತರೆ ಸೇವೆಗಳ ಮೂಲಕವೂ ಗ್ರಾಹಕರಿಗೆ ಹತ್ತಿರವಾಗುತ್ತಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications