ಚುನಾವಣೋತ್ತರ ಸಮೀಕ್ಷೆ: ಆಂಧ್ರ ವಿಧಾನಸಭೆಗೆ ವೈಎಸ್ ಜಗನ್ ಪಕ್ಷ ಮುನ್ನಡೆ
ಲೋಕಸಭಾ ಚುನಾವಣೆ ಜತೆಗೆ ಆಂಧ್ರಪ್ರದೇಶದ ವಿಧಾನಸಭೆಗೂ ಚುನಾವಣೆ ನಡೆದಿತ್ತು. ಇದೀಗ ಆಂಧ್ರದ ಚುನಾವಣೋತ್ತರ ಸಮೀಕ್ಷೆ ಹೊರಬಂದಿದ್ದು, ಒಟ್ಟು 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು ಸಿಗಬಹುದು ಎಂಬ ವಿವರ ಇಲ್ಲಿದೆ.
ಲಗಡಪತಿ ಚುನಾವಣೋತ್ತರ ಸಮೀಕ್ಷೆ
ವೈಎಸ್ ಆರ್ ಸಿಪಿ 65-79
ಟಿಡಿಪಿ 90-110
ಜನಸೇನಾ ಪಾರ್ಟಿ 1
ಬಿಜೆಪಿ 0
ಕಾಂಗ್ರೆಸ್ 0
ಇತರರು 0-2

ಪೀಪಲ್ಸ್ ಪಲ್ಸ್
ವೈಎಸ್ ಆರ್ ಸಿಪಿ 112
ಟಿಡಿಪಿ 59
ಜನಸೇನಾ ಪಾರ್ಟಿ 4
ಬಿಜೆಪಿ 0
ಕಾಂಗ್ರೆಸ್ 0
ಇತರರು 0
ಮಿಷನ್ ಚಾಣಕ್ಯ
ವೈಎಸ್ ಆರ್ ಸಿಪಿ 91-105
ಟಿಡಿಪಿ 55-61
ಜನಸೇನಾ ಪಾರ್ಟಿ 5-9
ಬಿಜೆಪಿ 0
ಕಾಂಗ್ರೆಸ್ 0
ಇತರರು 0











Click it and Unblock the Notifications