ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಎಕ್ಸಿಟ್ ಪೋಲ್: ಎನ್ ಡಿಎ 305, ಯುಪಿಎ 124

Recommended Video

      #Exit Poll 2019: 17ನೇ ಲೋಕಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಂದು ಪ್ರಕಟ

      ನವದೆಹಲಿ, ಮೇ 19: ಜಗತ್ತಿನ ಅತೀ ಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ 17ನೇ ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ.

      ಯಾವ ರಾಜ್ಯದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ಅಪ್ಡೇಟ್ಸ್ ಅನ್ನು 'ಒನ್ ಇಂಡಿಯಾ ಕನ್ನಡ' ನೀಡುತ್ತಿದೆ. ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ನ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಲ್ಲಿದೆ. ಎನ್ ಡಿಎ 305 ಮತ್ತು ಯುಪಿಎ 124 ಸ್ಥಾನಗಳಲ್ಲಿ ಗೆಲ್ಲಲಿದ್ದು, ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಈ ಸಮೀಕ್ಷೆಯ ಫಲಿತಾಂಶ ಹೇಳಿದೆ.

      ಅತೀ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದದೊಂದಿಗೆ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶಗಳ ಫಲಿತಾಂಶವೂ ಕುತೂಹಲ ಕೆರಳಿಸಿದೆ.

      ಲೋಕಸಭಾ ಚುನಾವಣೆ ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದ್ದು, ಚುನಾವಣೋತ್ತರ ಸಮೀಕ್ಷೆಗಳು ಎಷ್ಟು ನಿಖರವಾಗಿವೆ ಎಂಬುದು ಅಂದು ತಿಳಿಯಲಿದೆ.

      ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ 542 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಭಾರೀ ಮೌಲ್ಯದ ಅಕ್ರಮ ಹಣ ಪತ್ತೆಯಾದ ಕಾರಣ ಚುನಾವಣೆಯನ್ನು ಮುಂದೂಡಲಾಗಿದೆ.

      ಯಾರಿಗೆಷ್ಟು ಸ್ಥಾನ

      ಯಾರಿಗೆಷ್ಟು ಸ್ಥಾನ

      ಎನ್ ಡಿಎ:305 (ಬಿಜೆಪಿ)
      ಯುಪಿಎ:124(ಕಾಂಗ್ರೆಸ್)
      ಇತರರು: 113
      ಒಟ್ಟು: 543
      2014 ರಲ್ಲಿ
      ಎನ್ ಡಿಎ: 336 (ಬಿಜೆಪಿ- 286)
      ಯುಪಿಎ: 60 (ಕಾಂಗ್ರೆಸ್-40)
      ಇತರರು: 147
      ಒಟ್ಟು: 543

      ಉತ್ತರ ಪ್ರದೇಶ

      ಉತ್ತರ ಪ್ರದೇಶ

      ಬಿಜೆಪಿ:
      ಕಾಂಗ್ರೆಸ್:
      ಎಸ್ಪಿ-ಬಿಎಸ್ಪಿ:
      ಇತರರು:
      ಒಟ್ಟ: 80

      ಮಹಾರಾಷ್ಟ್ರ

      ಮಹಾರಾಷ್ಟ್ರ

      ಎನ್ ಡಿಎ:34-39
      ಯುಪಿಎ: 8-12
      ಇತರರು: 1
      ಒಟ್ಟ: 48

      ಪಶ್ಚಿಮ ಬಂಗಾಳ

      ಪಶ್ಚಿಮ ಬಂಗಾಳ

      ಎನ್ ಡಿಎ: 18-26
      ತೃಣಮೂಲ ಕಾಂಗ್ರೆಸ್: 13-21
      ಯುಪಿಎ: 3
      ಪಕ್ಷೇತರ: 0
      ಒಟ್ಟ: 42

      ಬಿಹಾರ

      ಬಿಹಾರ

      ಎನ್ ಡಿಎ: 28-31
      ಯುಪಿಎ: 11-8
      ಪಕ್ಷೇತರ: 1
      ಒಟ್ಟು: 40

      ತಮಿಳುನಾಡು

      ತಮಿಳುನಾಡು

      ಎನ್ ಡಿಎ(ಎಐಎಡಿಎಂಕೆ-ಬಿಜೆಪಿ+): 9-13
      ಯುಪಿಎ(ಡಿಎಂಕೆ-ಕಾಂಗ್ರೆಸ್+): 29-15
      ಇತರರು: 0
      ಒಟ್ಟು: 38(39)

      ಮಧ್ಯಪ್ರದೇಶ

      ಮಧ್ಯಪ್ರದೇಶ

      ಎನ್ ಡಿಎ:21-24
      ಯುಪಿಎ:5-8
      ಇತರರು:0
      ಒಟ್ಟು: 29

      ಗುಜರಾತ್

      ಗುಜರಾತ್

      ಎನ್ ಡಿಎ 22-23
      ಯುಪಿಎ 3-4
      ಇತರರು 0
      ಒಟ್ಟು: 26

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+