1 ಕೆಜಿಗೆ 16,000 ರೂಪಾಯಿಗೆ ಮಾರಾಟವಾಗುವ ಸ್ವೀಟ್
ಚಿನ್ನದ ಬಿರಿಯಾನಿ ಮತ್ತು ಗೋಲ್ಡನ್ ವಡಾ ಪಾವ್ಗಳ ನಂತರ ಇದೀಗ ಗೋಲ್ಡನ್ ಮಿಠಾಯಿಗಳ ಸರದಿ. ಸ್ವೀಟ್ಸ್ ತಿನ್ಬೇಕು, ಸ್ವೀಟ್ಸ್ ಅಂದ್ರೆ ಪಂಚಪ್ರಾಣ ಅನ್ನೋ ಎಲ್ಲರಿಗೂ ಈ ಸುದ್ದಿ ರೋಮಾಂಚನಗೊಳಿಸಬಹುದು. ನಾವು ಹೆಚ್ಚಾಗಿ ಭಾರತೀಯ ಸಿಹಿತಿಂಡಿಗಳನ್ನು ಬೆಳ್ಳಿಯ ಹಾಳೆಯೊಂದಿಗೆ ನೋಡಿದ್ದೇವೆ. ಈಗ ದೆಹಲಿಯ ಸಿಹಿತಿಂಡಿ ಅಂಗಡಿಯು ಸಂಪ್ರದಾಯವನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿದೆ. ಇದು ಚಿನ್ನದ ಲೇಪಿತ ಮಿಠಾಯಿಯನ್ನು ಮಾರಾಟ ಮಾಡುತ್ತಿದೆ. ಆದರೆ ಈ ಗೋಲ್ಡನ್ ಮಿಠಾಯಿಯನ್ನು ಸವಿಯಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಚಿನ್ನ ಲೇಪಿತ ಮಿಠಾಯಿಯ ಬೆಲೆ ರೂ. ಪ್ರತಿ ಕೆಜಿಗೆ 16,000 ರು. ಇದನ್ನು ದೆಹಲಿಯ ಮೌಜ್ಪುರದಲ್ಲಿರುವ ಶಗುನ್ ಸ್ವೀಟ್ಸ್ ಎಂದು ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸಿಹಿತಿಂಡಿಗಳ ತಯಾರಿಕೆಯ ವಿಡಿಯೊವನ್ನು ಆಹಾರ ಬ್ಲಾಗರ್ ಅರ್ಜುನ್ ಚೌಹಾಣ್ ಅವರು ತಮ್ಮ foodieee ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಸಿಹಿಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ನಂತರ ಗೋಲ್ಡನ್ ಫಾಯಿಲ್ನ ಪದರವನ್ನು ಹೇಗೆ ಲೇಪಿಸಲಾಗುತ್ತದೆ ಎಂದು ವಿಡಿಯೊ ತೋರಿಸುತ್ತದೆ. "16000 ರು ಪ್ರತಿ ಕೆಜಿ ಚಿನ್ನ ಲೇಪಿತ ಮಿಠಾಯಿಯನ್ನು(ಸ್ವೀಟ್) ತಿನ್ನಲು ಇಚ್ಚಿಸುವ ನಿಮ್ಮ ಶ್ರೀಮಂತ ಸ್ನೇಹಿತನನ್ನು ಟ್ಯಾಗ್ ಮಾಡಿ" ಎಂದು ವಿಡಿಯೊದ ಶೀರ್ಷಿಕೆ ಹೇಳುತ್ತದೆ.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ
-
ಆಶಾ ಭೋಸ್ಲೆ ಮೊಮ್ಮಗಳು ಜನೈಗೆ ಸಾಂತ್ವನ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್ -
Yuzvendra Chahal: ಯುಜ್ವೇಂದ್ರ ಚಹಾಲ್ 'ಕ್ಯೂಟ್' ಕಾಮೆಂಟ್, ತಾನಿಯಾ ಚಟರ್ಜಿ ವಿಡಿಯೋ ವೈರಲ್ -
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು














Click it and Unblock the Notifications