ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿಕ್ಷೆ ಬೇಡುತ್ತಿರುವ ಹೃತಿಕ್ ರೋಷನ್? ಗೊಂದಲ ಸೃಷ್ಟಿಸಿದೆ ಈ ವೈರಲ್ ಫೋಟೋ

|
Google Oneindia Kannada News

ಸೆಲೆಬ್ರಿಟಿಯಂತೆ ಕಾಣುತ್ತಿರುವ ವೈಕ್ತಿಯೋಬ್ಬನು ದೆಹಲಿ ಮೂಲದ ಮಾದರಿ ಭಿಕ್ಷುಕ ಎಂದು ವೈರಲ್‌ ಆಗಿದ್ದಾನೆ. ಇಂಟರ್ನೆಟ್‌ನಲ್ಲಿ ವೇಗವಾಗಿ ತಲುಪುವ ಸಾಮಾಜಿಕ ಜಾಲತಾಣ ಎಂದು ಕರೆಯುವ ಟ್ವಿಟರ್ ಬಳಕೆದಾರರಿಗೆ ಮತ್ತಷ್ಟು ಕುತೂಹಲ ಮೂಡಿಸಿದ್ದಾನೆ. ಈ ವ್ಯಕ್ತಿಯ ಕ್ಲಾಸಿ ಸೆಲೆಬ್ ಲುಕ್‌ಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು, ಈ ವ್ಯಕ್ತಿಯು ಬಾಲಿವುಡ್‌ ಸುಪರ್ ಸ್ಟಾರ್ ಹೃತಿಕ್ ರೋಷನ್ ಎಂದು ಉಹಿಸಿಕೊಂಡು ಸಿನಿಮಾದ ಚಿತ್ರಿಕರಣದ ದೃಶ್ಯಗಳೆಂದು ಸಾಮಾಜಿಕ ಜಾಲತಾಣದಲ್ಲಿ ಉಹಿಸಿಕೊಳ್ಳಲಾಯಿತು. ಸಾಮಾಜಿಕ ಮಾಧ್ಯಮವು ಸಾಮಾನ್ಯ ಜನರು ವೈರಲ್ ಆಗುವ ಸಾಮರ್ಥ್ಯವನ್ನು ಹೊಂದಿರುವ ಸ್ಥಳವಾಗಿದೆ. ಬೀದಿ ವ್ಯಾಪಾರಿಗಳು ಮತ್ತು ಸ್ಥಳೀಯ ಹಣ್ಣು ಮಾರಾಟಗಾರರು ಅಂತರ್ಜಾಲದ ಹೃದಯವನ್ನು ಗೆದ್ದ ಹಲವಾರು ನಿದರ್ಶನಗಳೂ ಇವೆ.
ಸದ್ಯ ಈ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿರುವುದು ಸಾಕಷ್ಟು ಕೂತಹಲ ಮೂಡಿಸಿದೆ.

ಈ ಚಿತ್ರವು ದೆಹಲಿಯ ಟ್ರಾಫಿಕ್ ಸಿಗ್ನಲ್‌ನಂತೆ ಕಾಣುತ್ತದೆ. ಇದರಲ್ಲಿ ವ್ಯಕ್ತಿಯೊಬ್ಬರು ಕಾಲು ಇಲ್ಲದ ಬಿಕ್ಷುಕನಂತೆ ಊರುಗೋಲು ಹಿಡಿದುಕೊಂಡು ಅದರ ಸಹಾಯದಿಂದ ನಡೆಯುತ್ತಿದ್ದಾರೆ. ಮನುಷ್ಯನಿಗೆ ಗಡ್ಡ ಮೀಸೆ ಇದೆ, ಮತ್ತು ಅವನು ತೋರಣದಿಂದ ಸ್ಮಾರ್ಟ್‌ ಕಪ್ಪು ಕನ್ನಡಕವನ್ನು ಧರಿಸಿದ್ದಾನೆ. ವ್ಯಕ್ತಿ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುತ್ತಿದ್ದನೇ ಅಥವಾ ರಸ್ತೆ ದಾಟುತ್ತಿದ್ದನೇ ಎಂಬುದು ದೃಢಪಟ್ಟಿಲ್ಲ. ಆದರೆ ಈ ಚಿತ್ರವನ್ನು ಪ್ರಸ್ತುತಪಡಿಸಿದ ರೀತಿಯಲ್ಲಿ ಜನರು ಈ ಮಾದರಿಯ ವ್ಯಕ್ತಿಯನ್ನು ಭಿಕ್ಷುಕ ಎಂದು ಕರೆಯುತ್ತಾರೆ.

ಮಹಿಳೆಯರಿಗೆ ದೆಹಲಿ ಎಷ್ಟು ಸುರಕ್ಷಿತ? 6 ತಿಂಗಳಲ್ಲಿ 1,100 ಅತ್ಯಾಚಾರ ಮಹಿಳೆಯರಿಗೆ ದೆಹಲಿ ಎಷ್ಟು ಸುರಕ್ಷಿತ? 6 ತಿಂಗಳಲ್ಲಿ 1,100 ಅತ್ಯಾಚಾರ

ದೆಹಲಿ ಭಿಕ್ಷುಕರ ಮಾದರಿಯ ಫೋಟೋ ವೈರಲ್

ದೆಹಲಿ ಭಿಕ್ಷುಕರ ಮಾದರಿಯ ಫೋಟೋ ವೈರಲ್

ಈ ಚಿತ್ರವು ಇಂಟರ್ನೆಟ್‌ಗೆ ಬೆಂಕಿ ಹಚ್ಚಿದೆ! ಆದರೆ, ಫೋಟೋ ನೋಡಿದ ನಂತರ ಬಳಕೆದಾರರು ಭಿಕ್ಷುಕರೇ ಅಥವಾ ಮಾಡೆಲ್‌ಗಳೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ವಾಸ್ತವವಾಗಿ, ಬುಧವಾರ, ಟ್ವಿಟರ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತುದೆಹಲಿವಾಲೆ ಭಿಕ್ಷುಕರು ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿ ಬರೆಯುವವರೆಗೂ ಈ ಪೋಸ್ಟ್ 17 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು 1 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್‌ಗಳನ್ನು ಪಡೆದುಕೊಂಡಿದೆ. ಅಲ್ಲದೆ, ಬಳಕೆದಾರರು ನಿರಂತರವಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ದಕ್ಷಿಣ ದೆಹಲಿಯ ಭಿಕ್ಷುಕನಾಗುತ್ತಾನೆ ಎಂದು ಬರೆದರೆ, ಇನ್ನೊಬ್ಬರು- ಕಬೀರ್ ಸಿಂಗ್ ಆಫ್ ದಿ ಬಡವರು ಮತ್ತು ಫಕೀರರು. ಇದು ಮಾತ್ರವಲ್ಲದೆ, ಕೆಲವರು ಆದಿತ್ಯ ರಾಯ್ ಕಪೂರ್ ಮತ್ತು ಹೃತಿಕ್ ರೋಷನ್ ಅವರ ನೋಟವಿದೆ ಎಂದು ಬರೆದುಕೊಂಡಿದ್ದಾರೆ.

ಟ್ರಾಫಿಕ್ ಸಿಗ್ನಲ್‌ನಲ್ಲಿ ತೆಗೆದ ಫೋಟೋ

ಈ ಚಿತ್ರವು ದೆಹಲಿಯ ಟ್ರಾಫಿಕ್ ಸಿಗ್ನಲ್‌ನಂತೆ ಕಾಣುತ್ತದೆ, ಇದರಲ್ಲಿ ವ್ಯಕ್ತಿಯೊಬ್ಬರು ಊರುಗೋಲುಗಳ ಸಹಾಯದಿಂದ ನಡೆಯುತ್ತಿದ್ದಾರೆ. ಮನುಷ್ಯನಿಗೆ ಗಡ್ಡ ಮೀಸೆ ಇದೆ, ಮತ್ತು ಅವನು ತೋರಣದಿಂದ ಕಪ್ಪು ಕನ್ನಡಕವನ್ನು ಧರಿಸಿದ್ದಾನೆ. ಆದರೆ, ವ್ಯಕ್ತಿ ಸಿಗ್ನಲ್ ನಲ್ಲಿ ಭಿಕ್ಷೆ ಬೇಡುತ್ತಿದ್ದನೇ ಅಥವಾ ರಸ್ತೆ ದಾಟುತ್ತಿದ್ದನೇ ಎಂಬುದು ದೃಢಪಟ್ಟಿಲ್ಲ. ಆದರೆ ಈ ಚಿತ್ರವನ್ನು ಪ್ರಸ್ತುತಪಡಿಸಿದ ರೀತಿಯಲ್ಲಿ, ಜನರು ಈ ಮಾದರಿಯ ವ್ಯಕ್ತಿಯನ್ನು ಭಿಕ್ಷುಕ ಎಂದು ಕರೆಯುತ್ತಾರೆ.

ಸೋನು ಹೆಸರಿನ ಟ್ವಿಟರ್ ಖಾತೆ

ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಾಗ, ಸೋನು (@supermodel72) ಎಂಬ ಟ್ವಿಟ್ಟರ್ ಬಳಕೆದಾರರು ಈ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ ಮತ್ತು ನಾನು ಮಾಡೆಲ್ ಎಂದು ಬರೆದಿದ್ದಾರೆ. ಈಗ ಸೋನು ಅವರ ಟ್ವೀಟ್ ಇದುವರೆಗೆ 11 ಸಾವಿರ ಲೈಕ್ಸ್ ಮತ್ತು 1200 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ. ಸೋನು ಟ್ವಿಟರ್‌ನಲ್ಲಿ 134 ಜನರು ಅನುಸರಿಸುತ್ತಿದ್ದಾರೆ. ಇದೇ ಸಮಯದಲ್ಲಿ ಬಳಕೆದಾರರು ತಮ್ಮ ಪ್ರತಿಕ್ರಿಯೆಯಲ್ಲಿ ಇದು ನಕಲಿ ಪ್ರೊಫೈಲ್ ಎಂದು ತೋರುತ್ತದೆ. ಹಾಗಾಗಿ ಉತ್ತರಿಸಲು ಈ ಖಾತೆಯನ್ನು ರಚಿಸಲಾಗಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.

"ಗರೀಬೋ ಔರ್ ಫಕೀರೋ"

ದೆಹಲಿಯ ಬೀದಿಗಳಲ್ಲಿ ಗುರುತಿಸಲಾದ ವ್ಯಕ್ತಿಯೊಬ್ಬರು ಸಿನಿ ತಾರೆಯರನ್ನು ಹೋಲುತ್ತಿದ್ದರು. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರ (ಕವಾಲ್‌ಜಿತ್ ಸಿಂಗ್ ಬೇಡಿ) ಕ್ಲಾಸಿ ಸನ್‌ಗ್ಲಾಸ್ ಧರಿಸಿದ್ದ ವ್ಯಕ್ತಿಯನ್ನು ಭಿಕ್ಷುಕ ಎಂದು ಎಂದು ಹೇಳಲಾಗಿದೆ.

ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಈಗ ವೈರಲ್ ಆಗಿರುವ ಈ ಚಿತ್ರವು ಭಿಕ್ಷುಕ ತನ್ನನ್ನು ಬೆಂಬಲಿಸಲು ಅಂಡರ್ ಆರ್ಮ್ ಕ್ರಚ್‌ಗಳನ್ನು ಹಿಡಿದಿರುವುದನ್ನು ತೋರಿಸುತ್ತದೆ. ಸನ್‌ಗ್ಲಾಸ್‌ನೊಂದಿಗೆ ಅವರ ಕಪ್ಪು ಟಿ-ಶರ್ಟ್ ಜನರು ಆದಿತ್ಯ ರಾಯ್ ಕಪೂರ್, ಹೃತಿಕ್ ರೋಷನ್ ಮತ್ತು ಪುಷ್ಪಾ ಅವರ ಅಲ್ಲು ಅರ್ಜುನ್‌ರೊಂದಿಗೆ ಹೋಲಿಕೆ ಮಾಡಲಾಗಿದೆ. ಈ ವ್ಯಕ್ತಿ ಬೀದಿಗೆ ಏಕೆ ಬಂದಿದ್ದಾನೆ ಎಂಬುದು ಇನ್ನೂ ತಿಳಿದಿಲ್ಲವಾದರೂ, ನೆಟಿಜನ್‌ಗಳು ಬೇಡಿಯ ಟ್ವೀಟ್‌ನ್ನು ನಂಬುತ್ತಾರೆ ಮತ್ತು ಅವನನ್ನು "ಕ್ಲಾಸಿ ಭಿಕ್ಷುಕ", "ಗರೀಬೋ ಔರ್ ಫಕೀರೋ, "ಕಬೀರ್ ಸಿಂಗ್" ಎಂದು ಕರೆದರು.

English summary
A Beggar 'Looks like a celebrity': Twitter user claiming this man is a Delhi-based beggar spurs curiosity check here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X