India
  • search
  • Live TV
Sub- Editor
'ಒನ್ ಇಂಡಿಯಾ ಕನ್ನಡ' ಡಿಜಿಟಲ್ ಮಾಧ್ಯಮ ಸಂಸ್ಥೆಯಲ್ಲಿ ಉಪ ಸಂಪಾದಕ. ಕಳೆದ ಆರು ವರ್ಷಗಳಿಂದ ಕನ್ನಡ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದೇನೆ. ಹುಟ್ಟಿ ಬೆಳದಿದ್ದು, ಓದಿದ್ದು ಹುಬ್ಬಳ್ಳಿ-ಧಾರವಾಡ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ (ಎಂ.ಎ) ಪದವಿ ಪಡೆದುಕೊಂಡಿದ್ದೇನೆ. ವಿಶ್ವವಾಣಿ ಕನ್ನಡ ಪ್ರಭ, ಮತ್ತು ವಾರ್ತಾಭಾರತಿಯಲ್ಲಿ ಉಪ-ಸಂಪಾದಕನಾಗಿ ಕೆಲಸ ನಿಭಾಸಿರುವೆ ಹಾಗೂ ಮುದ್ರಣ ಮಾಧ್ಯಮಗಳ ಅನುಭವಿದೆ. ರಾಜಧಾನಿ ದೆಹಲಿಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ electronic media monitoring Centre ಹಾಗೂ Media units, Digital Media ವಿಭಾಗದಲ್ಲಿ Kannada Contentನಲ್ಲಿ ಹಾಗೂ ಮಾನಿಟರ್ ಆಗಿ ಕೆಲಸ ಮಾಡಿದ್ದೇನೆ. ಉದ್ಯೋಗವನ್ನು ಅರಸಿ ದೆಹಲಿಗೆ ತೆರಳಿದ್ದ ನನಗೆ, ನಾಲ್ಕು ವರ್ಷಗಳ ದಿಲ್ಲಿಯ ದಿನಗಳು, ಉತ್ತರ ಭಾರತದ ಪರಿಚಯವು ನನ್ನ ಜೀವನದ ಪಾಲಿಗೆ ಮರೆಯಲಾರದ ಅನುಭವ. ಈಗ ಕೆಲಸ ಮಾಡುತ್ತಿರುವ ಸಂಸ್ಥೆ 'ಒನ್ ಇಂಡಿಯಾ ಕನ್ನಡ' ಡಿಜಿಟಲ್ ತಂಡವನ್ನು ಸೇರಿಕೊಂಡಿದ್ದೇನೆ, ಡಿಜಿಟಲ್‌ ಮಾಧ್ಯಮವು ಹೊಸಲೋಕ, ಕಲಿಯುವ ಸದಾ ಹಂಬಲವಿದೆ. ದೈನಂದಿನ ಸುದ್ದಿಗಳ ಬಗ್ಗೆ ಆಸಕ್ತಿ ಇದೆ. ಕನ್ನಡ ಸಾಹಿತ್ಯ, ಪುಸ್ತಕ ಓದುವುದು, ಪ್ರವಾಸ, ಸಂಗೀತ ಇತ್ಯಾದಿ ವಿಷಯಗಳು ನನ್ನ ಆಸಕ್ತಿಕರ ವಿಷಯಗಳು.

Latest Stories

ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಸು ಬಂದರೆ ಶುಭವೇ?

ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಸು ಬಂದರೆ ಶುಭವೇ?

ಮೈನುದ್ದೀನ ನದಾಫ್  |  Wednesday, August 17, 2022, 23:18 [IST]
ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಸು ಬಂದರೆ ನೀವು ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಏಕೆಂದರೆ ಈ ಪ್ರಾಣಿ ದೇವರ ಪ್ರಾಣಿ ಎಂದು ಪರಿಚಿ...
ಸ್ಮಶಾನದಲ್ಲಿ ಗೋರಿಗಳ ಮೇಲೆ ಕಾರು, ಜೀಪ್‌, ಟ್ರಕ್ ಕಲಾಕೃತಿ;  ಯಾಕೆ ಈ ವಿಶಿಷ್ಟ ಆಚರಣೆ ?

ಸ್ಮಶಾನದಲ್ಲಿ ಗೋರಿಗಳ ಮೇಲೆ ಕಾರು, ಜೀಪ್‌, ಟ್ರಕ್ ಕಲಾಕೃತಿ; ಯಾಕೆ ಈ ವಿಶಿಷ್ಟ ಆಚರಣೆ ?

ಮೈನುದ್ದೀನ ನದಾಫ್  |  Wednesday, August 17, 2022, 22:09 [IST]
ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯಲ್ಲಿ ಪೂರ್ವಜರಿಗೆ ಗೌರವ ಸಲ್ಲಿಸುವ ವಿಶಿಷ್ಟ ಸಂಪ್ರದಾಯ ವಿದೆ. ಇಲ್ಲಿನ ಆದಿವಾಸಿಗಳು ತಮ್ಮ ಕುಟು...
ಗ್ರಾಮ ಸುರಕ್ಷಾ ಯೋಜನೆಯಲ್ಲಿ ದಿನಕ್ಕೆ  50 ರೂ. ಠೇವಣಿ ಮಾತ್ರ: ಏನಿದು ಯೋಜನೆ?

ಗ್ರಾಮ ಸುರಕ್ಷಾ ಯೋಜನೆಯಲ್ಲಿ ದಿನಕ್ಕೆ 50 ರೂ. ಠೇವಣಿ ಮಾತ್ರ: ಏನಿದು ಯೋಜನೆ?

ಮೈನುದ್ದೀನ ನದಾಫ್  |  Wednesday, August 17, 2022, 21:07 [IST]
ಗ್ರಾಮ ಸುರಕ್ಷಾ ಯೋಜನೆ ಈ ಯೋಜನೆಯಲ್ಲಿ ಪ್ರತಿದಿನ 50 ರೂಪಾಯಿಗಳನ್ನು ಠೇವಣಿ ಮಾಡಿ, ನೀವು 35 ಲಕ್ಷದವರೆಗೆ ಹಿಂತಿರುಗಿ ಹಣ ಪಡೆದುಕೊಳ್ಳಬ...
ತೆರಿಗೆ ಕಟ್ಟೋರಿಗೆ ದೊಡ್ಡ ಶಾಕ್‌ ನೀಡಲು ಸರ್ಕಾರ ಪ್ಲಾನ್‌; ಯಾಕೆ ?

ತೆರಿಗೆ ಕಟ್ಟೋರಿಗೆ ದೊಡ್ಡ ಶಾಕ್‌ ನೀಡಲು ಸರ್ಕಾರ ಪ್ಲಾನ್‌; ಯಾಕೆ ?

ಮೈನುದ್ದೀನ ನದಾಫ್  |  Wednesday, August 17, 2022, 21:02 [IST]
ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸುವ ಮೂಲಕ ತೆರಿಗೆದಾರರಿಗೆ ದೊಡ್ಡ ಹೊಡೆತ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಹೌದು ಹಳೆಯ ಆದಾಯ ತ...
ಐಟಿ ಕ್ಷೇತ್ರದಲ್ಲಿ ತಲ್ಲಣ;  ಟೆಕ್ ಕಂಪನಿಗಳಲ್ಲಿ 37,000ಕ್ಕೂ ಹೆಚ್ಚು ಉದ್ಯೋಗಿಗಳ ವಜಾ;  ಯಾಕೆ ?

ಐಟಿ ಕ್ಷೇತ್ರದಲ್ಲಿ ತಲ್ಲಣ; ಟೆಕ್ ಕಂಪನಿಗಳಲ್ಲಿ 37,000ಕ್ಕೂ ಹೆಚ್ಚು ಉದ್ಯೋಗಿಗಳ ವಜಾ; ಯಾಕೆ ?

ಮೈನುದ್ದೀನ ನದಾಫ್  |  Wednesday, August 17, 2022, 18:58 [IST]
ಕಳೆದ ಮೂರು ತಿಂಗಳುಗಳಲ್ಲಿ ಸಿಲಿಕಾನ್ ವ್ಯಾಲಿಯು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಮತ್ತು ಹಣದುಬ್ಬರದಿಂದ ಪ್ರಚೋದಿತವಾದ ಆರ್ಥಿಕ ಹ...
ಟಾಟಾ ಉಪ್ಪು ದುಬಾರಿಯಾಗಲಿದೆ; ಕಾರಣ ಏನು ತಿಳಿಯಿರಿ?

ಟಾಟಾ ಉಪ್ಪು ದುಬಾರಿಯಾಗಲಿದೆ; ಕಾರಣ ಏನು ತಿಳಿಯಿರಿ?

ಮೈನುದ್ದೀನ ನದಾಫ್  |  Tuesday, August 16, 2022, 21:15 [IST]
ಟಾಟಾ ಉಪ್ಪು ದೇಶದ ಉಪ್ಪು ಎನ್ನುವಂತೆ ಭಾರಿ ಪ್ರಸಿದ್ಧವಾಗಿರುವ ಈ ಉಪ್ಪನ್ನು ಪ್ರತಿ ಮನೆ ಮನೆಯಲ್ಲೂ ಬಳಸುತ್ತಾರೆ. ಆದರೆ ದೇಶದ ಬಹುತೇ...
ಡಿಸಿಷನ್ ಮೇಕಿಂಗ್‌ನಲ್ಲಿ ಮನುಷ್ಯರಿಗಿಂತಲೂ ಸ್ಮಾರ್ಟ್ ಪಕ್ಷಿಗಳು!: ಈ ಬಗ್ಗೆ ತಿಳಿಯಿರಿ

ಡಿಸಿಷನ್ ಮೇಕಿಂಗ್‌ನಲ್ಲಿ ಮನುಷ್ಯರಿಗಿಂತಲೂ ಸ್ಮಾರ್ಟ್ ಪಕ್ಷಿಗಳು!: ಈ ಬಗ್ಗೆ ತಿಳಿಯಿರಿ

ಮೈನುದ್ದೀನ ನದಾಫ್  |  Tuesday, August 16, 2022, 20:56 [IST]
ಪಕ್ಷಿಗಳ ಮೇಲೆ ಸಂಶೋಧನೆಗಳು ನಡೆದಿವೆ. ಮನುಷ್ಯರು ಒಟ್ಟಿಗೆ ಒಪ್ಪಂದದಲ್ಲಿ ಕುಳಿತು ಕೆಲಸ ಮಾಡುವುದು ಮಾತ್ರವಲ್ಲ, ಪಕ್ಷಿಗಳು ಸ್ವಂತ ನ...
ನಿಮ್ಮ ಮೊಬೈಲ್ ನೀರಿನಲ್ಲಿ ಒದ್ದೆಯಾದರೆ ಈ ಕೆಲಸಗಳನ್ನು ಮಾಡಬೇಡಿ..

ನಿಮ್ಮ ಮೊಬೈಲ್ ನೀರಿನಲ್ಲಿ ಒದ್ದೆಯಾದರೆ ಈ ಕೆಲಸಗಳನ್ನು ಮಾಡಬೇಡಿ..

ಮೈನುದ್ದೀನ ನದಾಫ್  |  Tuesday, August 16, 2022, 20:29 [IST]
ಮಳೆಗಾಲದಲ್ಲಿ ಸ್ಮಾರ್ಟ್‌ಫೋನ್‌ ಒದ್ದೆಯಾಗುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅದರೊಳಗೆ ಸ್ವಲ್ಪ ನೀರು ಹೋಗಿದ್ದರೂ, ಫೋನ್ ಪರಿಪೂ...
ಪಿಎಫ್ ಖಾತೆದಾರರು ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ: EPFO ಎಚ್ಚರಿಸಿದ್ದೇನು ?

ಪಿಎಫ್ ಖಾತೆದಾರರು ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ: EPFO ಎಚ್ಚರಿಸಿದ್ದೇನು ?

ಮೈನುದ್ದೀನ ನದಾಫ್  |  Tuesday, August 16, 2022, 19:52 [IST]
ಇತ್ತೀಚೆಗೆ ಇಪಿಎಫ್‌ಒ ಹ್ಯಾಕ್‌ ಆಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ವಿಷಯಗಳು ಪಿಎಫ್ ಉದ್ಯೋಗಿಗಳಿ...
 ಪ್ರೀಮಿಯರ್ ಪದ್ಮಿನಿ, ಅಂಬಾಸಿಡರ್ ನಡುವೆ  ಡಾರ್ಲಿಂಗ್ ಆಗಿದ್ದ

ಪ್ರೀಮಿಯರ್ ಪದ್ಮಿನಿ, ಅಂಬಾಸಿಡರ್ ನಡುವೆ ಡಾರ್ಲಿಂಗ್ ಆಗಿದ್ದ "ಮಾರುತಿ ಸುಜಕಿ 800"

ಮೈನುದ್ದೀನ ನದಾಫ್  |  Tuesday, August 16, 2022, 18:38 [IST]
ಮಾರುತಿ 800 ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ ಮೊದಲ ಕಾರು. ಈ ಕಾರಿನ ಮೊದಲ ಗ್ರಾಹಕ ದೆಹಲಿಯ ನಿವಾಸಿ ಹರ್ಪಾಲ್ ಸಿಂಗ್ ಆಗಿದ...
 ರಾಷ್ಟ್ರ ಧ್ವಜವನ್ನು ಖಾಸಗಿ ಕಾರು ಮತ್ತು ಬೈಕ್‌ನಲ್ಲಿ ಹಾರಿಸಬಹುದೇ.. ನಿಯಮಗಳೇನು?

ರಾಷ್ಟ್ರ ಧ್ವಜವನ್ನು ಖಾಸಗಿ ಕಾರು ಮತ್ತು ಬೈಕ್‌ನಲ್ಲಿ ಹಾರಿಸಬಹುದೇ.. ನಿಯಮಗಳೇನು?

ಮೈನುದ್ದೀನ ನದಾಫ್  |  Monday, August 15, 2022, 20:07 [IST]
ಸ್ವಾತಂತ್ರ್ಯ ದಿನಾಚರಣೆಯು ಯಶಸ್ವಿಯಾಗಿದ್ದು ಇನ್ನು ಮುಂದಿನ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಾವು ಆಚರಿಸಿಕೊಳ್ಳಲಿದ್ದೇವೆ. ...
 ಕೆಟ್ಟ ಹವಾಮಾನದಿಂದ 200 ಸಾಂಕ್ರಾಮಿಕ ರೋಗಗಳು ಜಿವಂತ; ಯಾಕೆ ? ಇಲ್ಲಿದೆ ಮಾಹಿತಿ

ಕೆಟ್ಟ ಹವಾಮಾನದಿಂದ 200 ಸಾಂಕ್ರಾಮಿಕ ರೋಗಗಳು ಜಿವಂತ; ಯಾಕೆ ? ಇಲ್ಲಿದೆ ಮಾಹಿತಿ

ಮೈನುದ್ದೀನ ನದಾಫ್  |  Monday, August 15, 2022, 19:49 [IST]
ಹವಾಮಾನ ಬದಲಾವಣೆಯಿಂದ ಸಾಂಕ್ರಾಮಿಕ ರೋಗಗಳು ಮಾನವನನ್ನು ಕೊಲ್ಲತ್ತಿವೆ ಎಂಬ ವರದಿಗಳು ಬೆಚ್ಚಿಬೀಳಿಸಿದೆ. ಪ್ರಪಂಚದಾದ್ಯಂತ ಕೋವಿಡ್&...