ತಾಯಿ ಗದರಿದರೂ 'ಅಮ್ಮ ನನಗೆ ಫೋನ್ ಬೇಕಮ್ಮ' ಎಂದ ಮರಿ ಮಂಗ
ಜಗತ್ತಿನಲ್ಲಿ ಅನೇಕ ಜಾತಿಯ ಜೀವಿಗಳಿವೆ. ಮನುಷ್ಯರ ನಂತರ ಬುದ್ಧಿವಂತ ಜೀವಿಗಳಲ್ಲಿ ಯಾರಾದರೂ ಇದ್ದಾರೆ ಅಂದರೆ ಅದು ಕೋತಿ. ಯಾಕೆಂದರೆ ಮಂಗಗಳು ತುಂಬಾ ಚುರುಕಾಗಿರುತ್ತವೆ. ಹೀಗೆಂದು ಹೇಳಲು ಈ ವೈರಲ್ ವಿಡಿಯೋ ಸಾಕು.
ಮಂಗನ ಮರಿ ವ್ಯಕ್ತಿಯೊಬ್ಬನ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋವೊಂದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಪುಟ್ಟ ಕೋತಿ ಮೊಬೈಲ್ ಕೈಗೆ ತೆಗೆದುಕೊಳ್ಳಲು ಬಹಳ ಕಾತರದಿಂದ ನೋಡುತ್ತಿದೆ. ಆದರೆ ಮರುಕ್ಷಣವೇ ಅಲ್ಲಿದ್ದ ಅದರ ತಾಯಿ ಅದನ್ನು ನಿರಾಕರಿಸುತ್ತಾಳೆ. ಆದರೆ ಮರಿ ಮಂಗ ತಾಯಿ ಒತ್ತಾಯಕ್ಕೆ ಮಣಿಯಲಿಲ್ಲ. ಅದು ಫೋನ್ ಬಿಡಲು ಸಿದ್ಧನವಿರಲಿಲ್ಲ. ಯಾವುದೇ ಬೆಲೆ ತೆತ್ತಾದರೂ ಆ ವ್ಯಕ್ತಿಯ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಅದು ಬಯಸುತ್ತದೆ. ಈ ವೇಳೆ ಅದರ ತಾಯಿ ಮಂಗ ಮರಿ ಮಂಗನನ್ನು ಮತ್ತೆ ಮತ್ತೆ ಎಳೆಯುತ್ತದೆ. ಈ ವೇಳೆ ಚಿಕ್ಕ ಕೋತಿ ತಾಯಿ ಮೇಲೆ ಕೋಪ ಮಾಡಿಕೊಳ್ಳುತ್ತದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಕ್ಲಿಪ್ ಕಾಡಿನಲ್ಲಿ ತೆಗೆದಂತೆ ಕಾಣುತ್ತದೆ. ಅಲ್ಲಿ ವ್ಯಕ್ತಿಯೊಬ್ಬ ಕೋತಿಯ ಚಿತ್ರ ತೆಗೆಯಲು ಮುಂದಾಗುತ್ತಾನೆ. ಚಿತ್ರವನ್ನು ಕ್ಲಿಕ್ಕಿಸಲು ಕೋತಿ ಮಗುವಿನ ಬಳಿಗೆ ಹೋದಾಗ ಮರಿ ಮಂಗ ವ್ಯಕ್ತಿಯ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸುತ್ತದೆ.

ಈ ತಮಾಷೆಯ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದು ಟ್ವಿಟರ್‌ನಲ್ಲಿ ಸುಮಾರು 88.9 ಸಾವಿರ ವೀಕ್ಷಣೆಗಳನ್ನು ಮತ್ತು 3436 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಜೊತೆಗಿನ ಶೀರ್ಷಿಕೆ "ಯುವ ಪೀಳಿಗೆಯು ಸ್ಮಾರ್ಟ್‌ಫೋನ್‌ಗಳ ಗೀಳನ್ನು ಹೊಂದಿದೆ" ಎಂದು ಬರೆಯಲಾಗಿದೆ. ಈ ತಮಾಷೆಯ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಡಿಯೋ ಜೊತೆಗಿನ ಶೀರ್ಷಿಕೆಯನ್ನು 'ಯುವ ಪೀಳಿಗೆಗೆ ಸ್ಮಾರ್ಟ್‌ಫೋನ್‌ಗಳ ಹುಚ್ಚಿದೆ' ಎಂದು ಬರೆಯಲಾಗಿದೆ. ಈ ವಿಡಿಯೊ ಕುರಿತು ಬಳಕೆದಾರರಿಂದ ಕಾಮೆಂಟ್‌ಗಳು ಬರುತ್ತಿವೆ. ಒಬ್ಬ ಬಳಕೆದಾರ, 'ತಾಯಿ ತನ್ನ ಮಗುವಿಗೆ ಸಲಹೆ ನೀಡುವ ರೀತಿ ನನಗೆ ಇಷ್ಟವಾಗಿದೆ 'ಇದು ಅಪಾಯಕಾರಿ. ಅವರನ್ನು ತುಂಬಾ ನಂಬಬೇಡಿ'. ಮತ್ತೊಬ್ಬರು, 'ಪ್ರಾಣಿಗಳಿಗೂ ಫೋನ್, ಕ್ಯಾಮೆರಾ ಇಷ್ಟ' ಎಂದು ಬರೆದಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications