Times Now-VMR ಸಮೀಕ್ಷೆ: ಎನ್ ಡಿಎ 252, ಯುಪಿಎ 147, ಇತರರು 144

Recommended Video

      Lok Sabha Election 2019 : 2019 ರ ಚುನಾವಣಾ ಸಮೀಕ್ಷೆ ಏನ್ ಹೇಲುತ್ತೆ ಗೊತ್ತಾ..? | Oneindia Kannada

      2019ರ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಂತೆ Times Now-VMRನಿಂದ ಜನಾಭಿಪ್ರಾಯ ಸಂಗ್ರಹ ಮಾಡಲಾಗಿದೆ. ಅದರ ಪ್ರಕಾರ, ಈ ದಿನವೇ ದೇಶದಲ್ಲಿ ಲೋಕಸಭೆ ಚುನಾವಣೆ ನಡೆದರೆ ಯಾವ ಮೈತ್ರಿ ಕೂಟಕ್ಕೆ ಎಷ್ಟು ಸ್ಥಾನ ಬರಬಹುದು ಎಂಬುದರ ಬಗ್ಗೆ ಸಮೀಕ್ಷೆ ಮಾಡಲಾಗಿದೆ.

      ಜನವರಿ 14 ಹಾಗೂ ಜನವರಿ 25, 2019ರ ಮಧ್ಯೆ ಈ ಸಮೀಕ್ಷೆ ನಡೆಸಲಾಗಿದೆ. ಒಟ್ಟು 543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎಗೆ 252 ಸ್ಥಾನಗಳು, ಕಾಂಗ್ರೆಸ್ ನೇತೃತ್ವ ಇರುವ ಯುಪಿಎಗೆ 147 ಸ್ಥಾನಗಳು ಹಾಗೂ ಇತರರಿಗೆ 144 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಅಂದ ಹಾಗೆ 15,731 ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

      ಈ ಸಮೀಕ್ಷೆಯು ನಡೆದಿರುವುದು 2019ರ ಜನವರಿಯಲ್ಲಿ. ಇದರ ಜತೆಗೆ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಕೂಡ ಸಮೀಕ್ಷೆ ಮಾಡಲಾಗಿದೆ. ಹಾಗಿದ್ದರೆ ಸಮೀಕ್ಷೆ ಫಲಿತಾಂಶ ಏನು ಬಂದಿದೆ ಅಂತ ನೋಡೋಣ ಅಲ್ಲವಾ? ಇಡೀ ದೇಶದಾದ್ಯಂತ ಎಲ್ಲ ರಾಜ್ಯ-ಕೇಂದ್ರಾಡಳಿತ ಪ್ರದೇಶದ ಸಂಪೂರ್ಣ ಸಮೀಕ್ಷೆ ನಿಮ್ಮೆದುರು ಇದೆ.

      ಉತ್ತರಪ್ರದೇಶದ ಸ್ಥಾನ ವಿವರ

      ಉತ್ತರಪ್ರದೇಶದ ಸ್ಥಾನ ವಿವರ

      ‌ಒಟ್ಟು ಸ್ಥಾನಗಳು 80

      ಬಿಜೆಪಿ 27

      ಬಿಎಸ್ ಪಿ- ಎಸ್ ಪಿ 51

      ಕಾಂಗ್ರೆಸ್ 2

      ಉತ್ತರಾಖಂಡ್
      ‌ಒಟ್ಟು ಸ್ಥಾನಗಳು 5

      ಬಿಜೆಪಿ 5

      ರಾಜಸ್ತಾನ್

      ‌ಒಟ್ಟು ಸ್ಥಾನಗಳು 25

      ಬಿಜೆಪಿ 17

      ಕಾಂಗ್ರೆಸ್ 8

      ಪಶ್ಚಿಮ ಬಂಗಾಲ

      ‌ಒಟ್ಟು ಸ್ಥಾನಗಳು 42

      ಟಿಎಂಸಿ 32

      ಬಿಜೆಪಿ 9

      ಎಡರಂಗ 1

      ಒಡಿಶಾ

      ‌ಒಟ್ಟು ಸ್ಥಾನಗಳು 21


      ಬಿಜು ಜನತಾ ದಳ 8

      ಬಿಜೆಪಿ 13

      ಮಧ್ಯಪ್ರದೇಶ

      ‌ಒಟ್ಟು ಸ್ಥಾನಗಳು 29

      ಬಿಜೆಪಿ 23

      ಕಾಂಗ್ರೆಸ್ 6

      ಛತ್ತೀಸ್ ಗಢ

      ಛತ್ತೀಸ್ ಗಢ

      ‌ಒಟ್ಟು ಸ್ಥಾನಗಳು 11

      ಬಿಜೆಪಿ 5

      ಕಾಂಗ್ರೆಸ್ 6

      ಪಂಜಾಬ್

      ‌ಒಟ್ಟು ಸ್ಥಾನಗಳು 13

      ಕಾಂಗ್ರೆಸ್ 12

      ಆಪ್ 1

      ಹರಿಯಾಣ
      ‌ಒಟ್ಟು ಸ್ಥಾನಗಳು 10

      ಬಿಜೆಪಿ 8

      ಕಾಂಗ್ರೆಸ್ 2

      ಬಿಹಾರ್
      ‌ಒಟ್ಟು ಸ್ಥಾನಗಳು 40

      ಬಿಜೆಪಿ+ 25

      ಕಾಂಗ್ರೆಸ್+ 15

      ಜಾರ್ಖಂಡ್
      ‌ಒಟ್ಟು ಸ್ಥಾನಗಳು 14

      ಬಿಜೆಪಿ 6

      ಕಾಂಗ್ರೆಸ್+ 8

      ಹಿಮಾಚಲ ಪ್ರದೇಶ

      ಹಿಮಾಚಲ ಪ್ರದೇಶ

      ‌ಒಟ್ಟು ಸ್ಥಾನಗಳು 4

      ಬಿಜೆಪಿ 3

      ಕಾಂಗ್ರೆಸ್ 1

      ಮಹಾರಾಷ್ಟ್ರ

      ‌ಒಟ್ಟು ಸ್ಥಾನಗಳು 48

      ಬಿಜೆಪಿ + 43

      ಕಾಂಗ್ರೆಸ್+ 5

      ಗೋವಾ

      ‌ಒಟ್ಟು ಸ್ಥಾನಗಳು 2

      ಬಿಜೆಪಿ 1

      ಕಾಂಗ್ರೆಸ್ 1

      ತಮಿಳುನಾಡು

      ತಮಿಳುನಾಡು

      ‌ಒಟ್ಟು ಸ್ಥಾನಗಳು 39

      ಎಐಎಡಿಎಂಕೆ 4

      ಕಾಂಗ್ರೆಸ್+ 35

      ಆಂಧ್ರಪ್ರದೇಶ

      ‌ಒಟ್ಟು ಸ್ಥಾನಗಳು 25

      ವೈಎಸ್ ಆರ್ ಕಾಂಗ್ರೆಸ್ 23

      ಟಿಡಿಪಿ 2

      ತೆಲಂಗಾಣ

      ‌ಒಟ್ಟು ಸ್ಥಾನಗಳು 17

      ತೆಲಂಗಾಣ ರಾಷ್ಟ್ರ ಸಮಿತಿ 10

      ಕಾಂಗ್ರೆಸ್ 5

      ಬಿಜೆಪಿ 1

      ಇತರರು 1

      ಕರ್ನಾಟಕ

      ‌ಒಟ್ಟು ಸ್ಥಾನಗಳು 28

      ಬಿಜೆಪಿ 14

      ಕಾಂಗ್ರೆಸ್+ 14

      ಕೇರಳ

      ‌ಒಟ್ಟು ಸ್ಥಾನಗಳು 20

      ಕಾಂಗ್ರೆಸ್ +16

      ಎಡ ರಂಗ 3

      ಬಿಜೆಪಿ 1

      ಜಮ್ಮು ಮತ್ತು ಕಾಶ್ಮೀರ

      ಜಮ್ಮು ಮತ್ತು ಕಾಶ್ಮೀರ

      ‌ಒಟ್ಟು ಸ್ಥಾನಗಳು 6

      ಬಿಜೆಪಿ 1

      ನ್ಯಾಷನಲ್ ಕಾನ್ಫರೆನ್ಸ್ 4

      ಕಾಂಗ್ರೆಸ್ 1

      ಅಸ್ಸಾಮ್

      ‌ಒಟ್ಟು ಸ್ಥಾನಗಳು 14

      ಬಿಜೆಪಿ 6

      ಕಾಂಗ್ರೆಸ್ 8

      ವಾಯವ್ಯ ಭಾರತ

      ‌ಒಟ್ಟು ಸ್ಥಾನಗಳು

      ಬಿಜೆಪಿ 9

      ಕಾಂಗ್ರೆಸ್+ 1

      ದೆಹಲಿ

      ದೆಹಲಿ

      ‌ಒಟ್ಟು ಸ್ಥಾನಗಳು 7

      ಬಿಜೆಪಿ 6

      ಆಪ್ 1

      ಚಂಡೀಗಢ

      ‌ಒಟ್ಟು ಸ್ಥಾನಗಳು

      ಕಾಂಗ್ರೆಸ್ 1

      ಅಂಡಮಾನ್ ಮತ್ತು ನಿಕೋಬಾರ್

      ಬಿಜೆಪಿ 1

      ದಾದ್ರಾ ನಗರ್ ಹವೇಲಿ

      ಬಿಜೆಪಿ 1

      ಡಾಮನ್ ಮತ್ತು ಡಿಯು

      ಬಿಜೆಪಿ 1

      ಲಕ್ಷದ್ವೀಪ

      ಎನ್ ಸಿಪಿ 1

      ಪುದುಚೆರಿ

      ಯುಪಿಎ 1

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+