255 ಕೋಟಿ ರೂಪಾಯಿ ಒಡತಿ ವಿರಾಟ್ ಕೊಹ್ಲಿ ಹೆಂಡತಿ ಅನುಷ್ಕಾ ಶರ್ಮಾ ಗಂಡನ ಎದುರು ಕಣ್ಣೀರು ಹಾಕುತ್ತಾ... Virat Kohli

ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಪ್ರೀತಿಸಿ ಮದುವೆ ಆಗಿದ್ದವರು, ಇಬ್ಬರೂ ಹಲವಾರು ವರ್ಷಗಳ ಕಾಲ ಪ್ರೀತಿ ಮಾಡುತ್ತಾ ಪ್ರೀತಿ ಮಾಡುತ್ತಾ ಕೊನೆಗೆ 2017 ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿದ್ದರು. ಹೀಗೆ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಜೋಡಿ ನೋಡಿದರೆ ದೃಷ್ಟಿ ತೆಗೆಯಬೇಕು ಅಂತಾರೆ ಅಭಿಮಾನಿಗಳು. ಹೀಗಿದ್ದಾಗಲೇ, 255 ಕೋಟಿ ರೂಪಾಯಿ ಒಡತಿ ವಿರಾಟ್ ಕೊಹ್ಲಿ ಹೆಂಡತಿ ಅನುಷ್ಕಾ ಶರ್ಮಾ ಗಂಡನ ಎದುರು ಕಣ್ಣೀರು ಹಾಕುತ್ತಾ...

ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಅವರು ಹೇಗೆ ಕಿಂಗ್ ಅರ್ಥಾತ್ ರಾಜ ಅಂತಾ ಹೆಸರು ಮಾಡಿದ್ದಾರೋ, ಅದೇ ರೀತಿಯಾಗಿ ಅನುಷ್ಕಾ ಶರ್ಮಾ ಅವರು ಕೂಡ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. ಅನುಷ್ಕಾ ಶರ್ಮಾ ಅವರು ಕೂಡ ಕೋಟಿ ಕೋಟಿ ಅಭಿಮಾನಿಗಳ ಬಳಗವನ್ನು ಸಂಪಾದನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅಭಿಮಾನಿ ಬಳಗ ಕೂಡ ಅನುಷ್ಕಾ ಶರ್ಮಾ ಅವರನ್ನು ಬೆಂಬಲಿಸುತ್ತಾರೆ & ಗೌರವಿಸುತ್ತಾರೆ. ಅದ್ರಲ್ಲೂ ಅನುಷ್ಕಾ ಶರ್ಮಾ ಅವರನ್ನು ಅತ್ತಿಗೆ, ಅತ್ತಿಗೆ ಅಂತಾ ಕರೆಯುತ್ತಾರೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು. ಇಂತಹ ಸಮಯದಲ್ಲೇ...

Virat Kohli Wife Anushka Sharma Did This In Front Of Kohli

255 ಕೋಟಿ ರೂಪಾಯಿ ಒಡತಿ ಅನುಷ್ಕಾ ಶರ್ಮಾ...

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಬಿಟ್ಟು ಹೊರಗೆ ಬಂದಿದ್ದಾರೆ, ಈ ಸುದ್ದಿ ಅಭಿಮಾನಿಗಳ ಎದೆ ಹೊಡೆದು ಹೋಗುವಂತೆ ಮಾಡಿದೆ. ವಿರಾಟ್ ಕೊಹ್ಲಿ ಅವರು ಇಲ್ಲದೆ ಟೆಸ್ಟ್ ಕ್ರಿಕೆಟ್ ನೋಡಲ್ಲ ಅಂತಾನೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಈಗ ವಿರಾಟ್ ಕೊಹ್ಲಿ ಇಲ್ಲದೆ ತಲ್ಲಣ ಸೃಷ್ಟಿಯಾಗಿದೆ. ಹೀಗಿದ್ದಾಗಲೇ, 255 ಕೋಟಿ ರೂಪಾಯಿ ಒಡತಿ ವಿರಾಟ್ ಕೊಹ್ಲಿ ಹೆಂಡತಿ ಅನುಷ್ಕಾ ಶರ್ಮಾ ಗಂಡನ ಎದುರು ಕಣ್ಣೀರು ಹಾಕುತ್ತಾ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+