ಪ್ರಿಯಾಂಕಾ ಛೋಪ್ರಾ ಜೊತೆ ಶಾರುಖ್ ಖಾನ್ ಲವ್ ಅಫೇರ್: ಸ್ಫೋಟಕ ಸತ್ಯ ಬಹಿರಂಗ!
ಬಾಲಿವುಡ್ ಅಂದ್ರೆ ಕಲರ್ ಫುಲ್ ಲೋಕ, ಜಾಗತಿಕವಾಗಿ ಹೆಸರು ಪಡೆದಿರುವ ಭಾರತೀಯ ಸಿನಿಮಾ ಇಂಡಸ್ಟ್ರಿ ಅಂದ್ರೆ ಅದು ಬಾಲಿವುಡ್. ಹೊರ ದೇಶದಲ್ಲಿ ಭಾರತವನ್ನ ಬಾಲಿವುಡ್ ನಟ & ನಟಿಯರ ಮೂಲಕವೇ ಗುರುತು ಹಿಡಿಯುತ್ತಾರೆ ಜನ. ಹೀಗಿದ್ದಾಗ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಪ್ರಿಯಾಂಕಾ ಛೋಪ್ರಾ ಜೊತೆ ಲವ್ ಅಫೇರ್ ಇತ್ತಾ? ಈ ಪ್ರಶ್ನೆ ಬಗ್ಗೆ ಇದೀಗ ಸ್ಫೋಟಕ ಸತ್ಯ ಹೊರಬಿದ್ದಿದೆ!
ನಟ ಶಾರುಖ್ ಖಾನ್ ಅವರು 1991 ರಲ್ಲಿ ಸಪ್ತಪದಿ ತುಳಿದರು, ಗೌರಿ ಅವರ ಜೊತೆ ನಟ ಶಾರುಖ್ ಖಾನ್ ಅವರ ಮದುವೆ ಆಗಿದೆ. ಹಾಗೇ ಈ ಸುಖ ಸಂಸಾರಕ್ಕೆ ಸಾಕ್ಷಿ ಎನ್ನುವಂತೆ 3 ಮುದ್ದಾದ ಮಕ್ಕಳು ಕೂಡ ಇದ್ದಾರೆ. ಹೀಗಿದ್ದಾಗ ನಟ ಶಾರುಖ್ ಖಾನ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ನಟಿ ಪ್ರಿಯಾಂಕಾ ಛೋಪ್ರಾ ಜೊತೆ ನಟ ಶಾರುಖ್ ಖಾನ್‌ಗೆ ಲವ್ ಅಫೇರ್ ಇದೆ ಎಂಬ ಆರೋಪ ಇದಾಗಿತ್ತು. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯು ನಡೆದಿತ್ತು. ಇದೀಗ ಶಾರುಖ್ ಖಾನ್ ಅವರ ಅತ್ಯಾಪ್ತ ಸ್ನೇಹಿತ ಅಸಲಿ ಕಹಾನಿ ತಿಳಿಸಿದ್ದು, ಸ್ಫೋಟಕ ಸತ್ಯವೂ ಬಹಿರಂಗವಾಗಿದೆ.

ಶಾರುಖ್ ಖಾನ್ ಲವ್ ಅಫೇರ್?
ಅಂದಹಾಗೆ ಬಾಲಿವುಡ್ ಬಾದ್ ಷಾ ಅಂತಾನೆ ಖ್ಯಾತಿ ಪಡೆದಿರುವ ನಟ ಶಾರುಖ್ ಖಾನ್‌ರ ಆಪ್ತ ಗೆಳೆಯ ಅಂತಾ ಕರೆಯಲಾಗುವ, ವಿವೇಕ್ ವಾಸ್ವಾನಿ ಈಗ ಪ್ರಿಯಾಂಕಾ ಛೋಪ್ರಾ ಜೊತೆ ಶಾರುಖ್ ಖಾನ್ ಲವ್ ಅಫೇರ್ ಆರೋಪದ ಬಗ್ಗೆ ಸ್ಫೋಟಕ ಸತ್ಯ ತಿಳಿಸಿದ್ದಾರೆ. ನಟ ಶಾರುಖ್ ಅವರ ಆಪ್ತ ಗೆಳೆಯರ ಪೈಕಿ, ವಿವೇಕ್ ವಾಸ್ವಾನಿ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಇದೀಗ ವಿವೇಕ್ ವಾಸ್ವಾನಿ ನೀಡಿರುವ ಹೇಳಿಕೆ ಹಲ್‌ಚಲ್ ಎಬ್ಬಿಸಿದೆ. ಹಾಗಾದ್ರೆ ಪ್ರಿಯಾಂಕಾ ಛೋಪ್ರಾ ಜೊತೆ ಶಾರುಖ್ ಖಾನ್ ಲವ್ ಅಫೇರ್? ಕುರಿತ ಆರೋಪಕ್ಕೆ ಶಾರುಖ್ ಆಪ್ತ ಸ್ನೇಹಿತ ಇದೀಗ ತಿಳಿಸಿದ ಸ್ಫೋಟಕ ಸತ್ಯ ಏನು ಗೊತ್ತೆ?
ಇಲ್ಲಿದೆ ನೋಡಿ ಅಸಲಿ ಕಥೆ!
2011 ರಲ್ಲಿ ನಟ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಅವರು ಒಂದೇ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಈ ಬಗ್ಗೆ ಆಗ ಸುಳ್ಳು ಸುದ್ದಿ ಒಂದು ಹಬ್ಬಿತ್ತು. ನಟ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಅವರ ನಡುವೆ ಏನೋ ನಡೆಯುತ್ತಿದೆ ಅಂತಾ ಗಾಸಿಪ್ ಹಬ್ಬಿಸಿ ಕೆಲವರು ಖುಷಿಪಟ್ಟರು. ಇದೀಗ ಶಾರುಖ್ ಅವರ ಸ್ನೇಹಿತ ವಿವೇಕ್ ವಾಸ್ವಾನಿ ಈ ಆರೋಪ ಹಾಗೂ ತಿಕ್ಕಾಟಗಳಿಗೆ ಉತ್ತರ ನೀಡಿದ್ದಾರೆ.
ನಟ ಶಾರುಖ್ ಖಾನ್ ಅವರು ಆ ರೀತಿಯಲ್ಲಿ ಎಂದೂ ನಡೆದುಕೊಂಡಿಲ್ಲ. ಶಾರುಖ್ ಖಾನ್ ಅಂತಹ ಮನುಷ್ಯನೇ ಅಲ್ಲ ಎಂದಿದ್ದಾರೆ. ಈ ಮೂಲಕ ಹಲವು ವರ್ಷಗಳ ಕಾಂಟ್ರವರ್ಸಿಗೆ ಬ್ರೇಕ್ ಬಿದ್ದಿದೆ. ಶಾರುಖ್ ಖಾನ್ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆಗೆ ಖುಷಿಯಾಗಿದ್ದಾರೆ. ಹಾಗೇ ಶಾರುಖ್ ಅವರ ಕುಟುಂಬದ ಕುಡಿಗಳು ಕೂಡ ಈಗ ಸಿನಿಮಾರ ರಂಗಕ್ಕೆ ಎಂಟ್ರಿಯನ್ನ ಕೊಡುತ್ತಿದ್ದಾರೆ.

ಸೋಲಿನ ಬಳಿಕ ಭರ್ಜರಿ ಗೆಲುವು!
ಜೀರೊ ಸಿನಿಮಾ ಸೋಲಿನ ಬಳಿಕ ಸ್ವಲ್ಪ ದಿನ ತೆರೆಹಿಂದೆ ಇದ್ದ ಶಾರುಖ್ ಖಾನ್ ಕಳೆದ ವರ್ಷವೇ ಹ್ಯಾಟ್ರಿಕ್ ಬಾರಿಸಿದ್ದರು. ಅಂದ್ರೆ 2023 ರಲ್ಲಿ, ಶಾರುಖ್ ಸಾಲು ಸಾಲು ಹಿಟ್ ಕೊಟ್ಟಿದ್ದರು. 'ಪಠಾಣ್' ಆಗಿ ಖಡಕ್ ಕಂಬ್ಯಾಕ್ ಮಾಡಿ, ಈ ಚಿತ್ರ ಸಾವಿರ ಕೋಟಿ ಕಲೆಕ್ಷನ್ ಗಡಿ ದಾಟಿತ್ತು. ಆ ನಂತರ ಬಂದಿದ್ದ ಜವಾನ್ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಿನಿಮಾ ಕೂಡ 1000 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. 'ಡಂಕಿ' ಸಿನಿಮಾ ಕೂಡ ದೊಡ್ಡ ಹಿಟ್ ಕಂಡಿತ್ತು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications