Ramya: ರಮ್ಯಾ ಮದುವೆ ಫಿಕ್ಸ್, ಸ್ಯಾಂಡಲ್‌ವುಡ್ ಕ್ವೀನ್ ಹುಡುಗನ....

ನಟಿ ರಮ್ಯಾ ಮದುವೆ ಯಾವಾಗ... ನಟಿ ರಮ್ಯಾ ಮದುವೆ ಯಾವಾಗ... ಅಂತಾ ಟೆನ್ಷನ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳು ಚಿಂತೆಗೆ ಜಾರಿದ್ದರು. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟನೆ ಶುರು ಮಾಡಿದಾಗ ಹುಟ್ಟಿದ ಮಕ್ಕಳಿಗೆ ಕೂಡ ಈ ಸಮಯದಲ್ಲಿ ಮದುವೆ ಆಗಿ, ಮಕ್ಕಳು ಆಗಿವೆ. ಆದರೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕುತ್ತಿಗೆಗೆ ಮಾತ್ರ ತಾಳಿ ಬಿದ್ದಿಲ್ಲ... ಅಂತಾ ಅಭಿಮಾನಿಗಳು ಚಿಂತೆ ಮಾಡುತ್ತಿದ್ದರು. ಅಭಿಮಾನಿಗಳು ಹೀಗೆ ಚಿಂತೆ ಮಾಡುವಾಗಲೇ, ರಮ್ಯಾ ಮದುವೆ ಫಿಕ್ಸ್, ಸ್ಯಾಂಡಲ್‌ವುಡ್ ಕ್ವೀನ್ ಹುಡುಗನ....

ಮೋಹಕತಾರೆ ರಮ್ಯಾ ಮದುವೆ ಬಗ್ಗೆ ಕೋಟ್ಯಂತರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯ ಮೂಟೆ ಇಟ್ಟುಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ದರು ಮೋಹಕತಾರೆ ರಮ್ಯಾ ಅವರು. ಹೀಗೆ ಈ ನಟಿಗೆ ಈಗಾಗಲೇ ವಯಸ್ಸು 40 ದಾಟಿದ್ದು, ಮದುವೆ ಯಾವಾಗ ಗುರೂ...? ಅಂತಾ ಅಭಿಮಾನಿಗಳು ತೀವ್ರ ಚರ್ಚೆ ಮಾಡುತ್ತಿದ್ದರು. ಹೀಗಿದ್ದಾಗಲೇ ರಮ್ಯಾ & ಆ ಹುಡುಗ ಒಟ್ಟಿಗೆ ನಿಂತು ಅಪ್ಪಿಕೊಂಡು...

Sandalwood Queen Actress Ramya And His Boyfriend Photo Is Viral On Social Media

ರಮ್ಯಾ & ಆ ಹುಡುಗ ಅಪ್ಪಿಕೊಂಡು...

.ನಟಿ ರಮ್ಯಾ ಅವರು ಅದೆಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದರು ಅಂದ್ರೆ, ರಮ್ಯಾ ಅವರಿಗೆ ಹತ್ತಾರು ಬಿರುದು ನೀಡಿ ಗೌರವಿಸುತ್ತಾರೆ ಅವರ ಅಭಿಮಾನಿಗಳು. ಮೋಹಕತಾರೆ, ಕ್ವೀನ್, ಸ್ಯಾಂಡಲ್‌ವುಡ್ ಕ್ವೀನ್... ಹೀಗೆ ಕೋಟಿ ಕೋಟಿ ಅಭಿಮಾನಿಗಳಿಂದ ನಟಿ ರಮ್ಯಾ ಸ್ಪೆಷಲ್ ಆಗಿ ಬಿರುದು ಪಡೆದು ಗಮನ ಸೆಳೆದಿದ್ದಾರೆ. ಹೀಗಿದ್ದಾಗಲೇ ಇಂದು ಅವರ ಹುಟ್ಟುಹಬ್ಬವು ಇದ್ದು, ಇದೇ ದಿನ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರ ಜೊತೆ ಅಪ್ಪಿಕೊಂಡು ನಿಂತಿರುವ ಫೋಟೋ ಒಂದನ್ನು...

ಕ್ವೀನ್ ರಮ್ಯಾ ಫೋಟೋ ಹಾಕಿದ ಸಂಜೀವ್ ಯಾರು?

ಅಂದಹಾಗೆ ನಟಿ ರಮ್ಯಾ ಅವರ ಸ್ಪೆಷಲ್ ಫೋಟೋ ಒಂದು ಇದೀಗ ಫುಲ್ ವೈರಲ್ ಆಗಿ, ಇಡೀ ಇಂಟರ್‌ನೆಟ್ ಗಮನ ಸೆಳೆಯುತ್ತಿದೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರ ಜೊತೆಗೆ ಅಪ್ಪಿಕೊಂಡು ನಿಂತಿರುವ ಫೋಟೋ ಒಂದನ್ನ ಇದೀಗ ಸಂಜೀವ್ ಎಂಬ ಅಕೌಂಟ್ ಮೂಲಕ ಪೋಸ್ಟ್ ಮಾಡಲಾಗಿದೆ.

ಈ ಫೋಟೋ ಇದೀಗ ಹಲ್‌ಚಲ್ ಎಬ್ಬಿಸಿ, ಎಲ್ಲೆಲ್ಲೂ ಹವಾನೇ ಸೃಷ್ಟಿ ಮಾಡಿದೆ. ಅಲ್ಲದೆ ರಮ್ಯಾ ಅವರ ಅಭಿಮಾನಿಗಳಿಗೆ ಹುಟ್ಟುಹಬ್ಬದ ದಿನ ಭಾರಿ ಭರ್ಜರಿ ಸುದ್ದಿ ಸಿಕ್ಕಂತೆ ಆಗಿದೆ. ಆದ್ರೆ ಈ ಫೋಟೋದಲ್ಲಿ ಇರುವುದು ಯಾರು? ಎಂಬ ಪ್ರಶ್ನೆಗಳಿಗೆ ನಟಿ ರಮ್ಯಾ ಇನ್ನೂ ಅಧಿಕೃತ ಉತ್ತರ ನೀಡಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ. ಮುಂದಿನ ದಿನಗಳಲ್ಲಿ ಈ ಫೋಟೋ ಬಗ್ಗೆ ಮೂಡಿರುವ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ.

ಅಭಿಮಾನಿಗಳಿಗೆ ಸಿಕ್ಕಿದೆಯಾ ಭರ್ಜರಿ ಸುದ್ದಿ?

ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ ಮದುವೆ ಆಗಲು ಸಜ್ಜಾಗಿದ್ದಾರೆ ಎಂಬ ಸುದ್ದಿಯೇ ಈಗ, ಭಾರಿ ದೊಡ್ಡ ಸಂಚಲನಕ್ಕೆ ಕೂಡ ಕಾರಣವಾಗಿದೆ. ತಮ್ಮ ಸಿನಿಮಾಗಳ ಮೂಲಕ ಸಿನಿ ರಸಿಕರ ಎದೆಯಲ್ಲಿ ತಂಗಾಳಿ ಬಿತ್ತಿರುವ ನಟಿ ರಮ್ಯಾ, ಮದುವೆ ಆಗ್ತಿದ್ದಾರೆ ಎನ್ನುವ ಸುದ್ದಿಯೆ ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಂತಹ ಸಮಯದಲ್ಲೆ ಮತ್ತೊಂದು ಸುದ್ದಿ ಈಗ ಸಂಚಲನ ಸೃಷ್ಟಿ ಮಾಡಿದೆ. ಅಷ್ಟಕ್ಕೂ, ನಟಿ ರಮ್ಯಾ ತಮ್ಮ ಹುಡುಗನ ಜೊತೆಗೆ ಜಗತ್ತಿನಾದ್ಯಂತ ಒಂದು ರೌಂಡ್ ಹಾಕುತ್ತಿರುವ ಫೋಟೋಸ್ ಫುಲ್ ವೈರಲ್ ಆಗುತ್ತಿವೆ! ರಮ್ಯಾ ಅವರ ಪಕ್ಕಾ ಅಭಿಮಾನಿಗಳು ಈ ಫೋಟೋಸ್ ಶೇರ್ ಮಾಡಿಕೊಂಡು, ಖುಷಿ ಖುಷಿ ಸುದ್ದಿ ಹಂಚಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+