Rashmika Mandanna: ಕನ್ನಡ ನಟನೊಂದಿಗೆ ರಶ್ಮಿಕಾ ರೋಮ್ಯಾನ್ಸ್: 'ಸ್ವರವೇ' ಸದ್ದು ಬಲುಜೋರು..The Girlfriend
The Girlfriend Song: ಬಹುಭಾಷಾ ನಟಿ, ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಅವರು ವಿವಿಧ ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಇತ್ತೀಚೆಗೆ ಅವರ ನಟನೆಯ ಸಾಲು ಸಾಲು ಸಿನಿಮಾಗಳು ತೆರೆ ಕಂಡಿವೆ. ಅದರಲ್ಲಿ 'ಪುಷ್ಪಾ -2, ಛಾವಾ ಮತ್ತು ಕುಬೇರ' ಸಿನಿಮಾಗಳ ಸಕ್ಸಸ್ ಕಂಡಿವೆ. ಇದರ ಬೆನ್ನಲ್ಲೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, 05 ಭಾಷೆಗಳಲ್ಲಿ ಸಂಚಲನ ಸೃಷ್ಟಿಸಲು ಶುರು ಮಾಡಿದೆ. ಇದರಲ್ಲಿ ಕನ್ನಡದ ನಾಯಕನೊಂದಿಗೆ ರಶ್ಮಿಕಾ ರೋಮಾನ್ಸ್ ಮೂಡ್‌ಗೆ ಜಾರಿದ್ದಾರೆ. ಅಭಿಮಾನಿಗಳು ಹಾಡಿಗೆ ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ.
ಹೌದು, ನಟಿ ರಶ್ಮಿಕಾ ಮಂದಣ್ಣ ಕೈಲಿ ಸಾಲು ಸಾಲು ಸಿನಿಮಾಗಳಿವೆ. ತೆಲುಗು, ತಮಿಳು, ಹಿಂದಿ ಭಾಷೆಗಳ ನೂತನ ಸಿನಿಮಾ ಶೂಟ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಬಿಡುಗಡೆ ಆದ ಹಾಡಿನಲ್ಲಿ ರಶ್ಮಿಕಾ ಹಾಗೂ ಕನ್ನಡದ ನಟ ದಿಕ್ಷಿತ್ ಶೆಟ್ಟಿ ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ವಿನೂತನ ಶೈಲಿಯಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಕನ್ನಡದಲ್ಲಿ 'ಸ್ವರವೇ' ಎಂದು ಶುರುವಾಗುವ ಹಾಡು ಹಲ್ ಚಲ್ ಸೃಷ್ಟಿಸಿದೆ. ಇತರ ಭಾಷೆಗಳಲ್ಲೂ ಸಂಚಲನ ಮೂಡಿಸುತ್ತಿದೆ. ಈ ಕುರಿತು ಅಪ್ಡೇಟ್ಸ್ ಹಾಗೂ ಹಾಡಿನ ಸ್ಕ್ರೀನ್ ಶಾಟ್‌ಗಳನ್ನು ನಟಿ ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

''ನಾನು ಅದನ್ನು ಮೊದಲ ಈ ಹಾಡು ಕೇಳಿದಾಗಿನಿಂದ ಅದರಲ್ಲಿನ ಏನೋ ಒಂದು ವಿಷಯ ಅಂಟಿಕೊಂಡಿದ್ದೇನೆ. ಹಾಡು ತುಂಬಾ ಭಾವನಾತ್ಮಕವಾಗಿದೆ, ಅದು ನೀವು ಅರಿವಿಲ್ಲದೆಯೇ ಗುನುಗುವ ರೀತಿಯ ಮಧುರವಾಗಿದೆ. ಆ ಹಾಡು ಬಿಡುಗಡೆ ಆಗಿ ಸದ್ಯ ನಿಮ್ಮದಾಗಿದೆ'' ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ.
ನಾವು ಇದನ್ನು ಚಿತ್ರೀಕರಿಸುವಾಗ ಚಿತ್ರದ ಒಳಗೆ ನಾನು ಒಂದು ಸಣ್ಣ ಚಿತ್ರದಲ್ಲಿದ್ದಂತೆ ಭಾಸವಾಗುತ್ತಿದೆ. ಪ್ರತಿ ಫ್ರೇಮ್ ಶೂಟಿಂಗ್ದ ವೇಳೆ ಹೆಪ್ಪುಗಟ್ಟಿದ ಕ್ಷಣದಂತೆ ಭಾಸವಾಯಿತು. ಈ ಹಾಡು ನಿಮ್ಮ ಹೃದಯಕ್ಕೆ ಇಷ್ಟವಾಗುತ್ತದೆ'' ನಾನು ಭಾವಿಸಿದ್ದೇನೆ ಎಂದು ರಶ್ಮಿಕಾ ವಿಭಿನ್ನ ಹಾಡಿನ ಕುರಿತು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ.
From the very first time I heard it, something about it just stuck..
— Rashmika Mandanna (@iamRashmika) July 16, 2025
It’s soft, it’s emotional, it’s that kind of melody you hum without realising and now it’s yours 💛
I remember feeling like I was in a little film inside the film when we were shooting this one.. every frame… pic.twitter.com/aQGoGw8f90
ಕನ್ನಡದ 'ದಿಯಾ' ಸಿನಿಮಾದಲ್ಲಿ ನಟಿಸಿದ್ದ ದಿಕ್ಷಿತ್ ಶೆಟ್ಟಿ ಜೊತೆಗಿನ ರಶ್ಮಿಕಾ ಮಂದಣ್ಣ ಡಾನ್ಸ್ ಮಾಡಿದ್ದಾರೆ. ಮಲಯಾಳಂ ಖ್ಯಾತ ಸಂಗೀತ ಹೆಶಬ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಕ ಅವರು ಹಾಡಿದ್ಆರೆ. ಹಾಡಿನ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹಾಡು, ಪೋಸ್ಟರ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
-
KD Song Controversy: ಸೆರಗ ಸರ್ಸೆ ಹಾಡು ವಿವಾದ: ಪ್ರೇಮ್ ವಿರುದ್ಧ ದೂರು, ನೋಟಿಸ್ ಬೆನ್ನಲ್ಲೇ ಹಿಂದಿ ಹಾಡು ಡಿಲೀಟ್ -
Prem controversy: ಅಸಹ್ಯ ಆಗ್ತಿದೆ ಪ್ರೇಮ್, ಎಲ್ಲಿ ಹೋದ್ರು ವಕೀಲರು: ಕೆಡಿ ಹಾಡಿನ ವಿರುದ್ಧ ತಣಿಯದ ಆಕ್ರೋಶ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ












Click it and Unblock the Notifications