ರಶ್ಮಿಕಾ ಮಂದಣ್ಣ ಕೈಹಿಡಿದು ಎಳೆದಾಡಿದ ಸಲ್ಮಾನ್ ಖಾನ್, ವಿಡಿಯೋ ನೋಡಿದ ದೇವರಕೊಂಡ... Rashmika Mandanna
ರಶ್ಮಿಕಾ ಮಂದಣ್ಣ ಕನ್ನಡಿಗರ ಜೊತೆ ಮಾಡಿಕೊಳ್ಳುವ ಕಿರಿಕ್ ಒಂದಲ್ಲ.. ಎರಡಲ್ಲ.. ಈ ನಟಿ ಬೆಳೆದು ಬಂದಿದ್ದು ಕನ್ನಡ ಸಿನಿಮಾ ರಂಗದಿಂದಲೇ ಆಗಿದ್ದರೂ ಕನ್ನಡಿಗರ ಬಗ್ಗೆ ನಟಿ ರಶ್ಮಿಕಾ ಮಂದಣ್ಣಗೆ ಏನೋ ದ್ವೇಷ ಅಂತಾ ಕಾಣುತ್ತದೆ. ಯಾಕಂದ್ರೆ ಪದೇ ಪದೇ ಕನ್ನಡದ ಬಗ್ಗೆ & ಕನ್ನಡಿಗರ ಬಗ್ಗೆ ರಶ್ಮಿಕಾ ಮಂದಣ್ಣ ನೆಗೆಟೀವ್ ಆಗಿ ಮಾತನಾಡುತ್ತಾರೆ ಅನ್ನೋ ಭಾರಿ ಗಂಭೀರ ಆರೋಪಗಳು ಇವೆ. ಹೀಗಿದ್ದಾಗಲೇ, ರಶ್ಮಿಕಾ ಮಂದಣ್ಣರ ಕೈಹಿಡಿದು ಎಳೆದಾಡಿದ ಸಲ್ಮಾನ್ ಖಾನ್, ವಿಡಿಯೋ ನೋಡಿದ ದೇವರಕೊಂಡ...
ಹೌದು, ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳ ಮೂಲಕ ಹೋಗಿ ಇದೀಗ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಹವಾ ಎಬ್ಬಿಸಿದ್ದಾರೆ. ಈ ಮೂಲಕ ಕೋಟಿ ಕೋಟಿ ರೂಪಾಯಿಯ ದುಡಿಯುವ ನಟಿ ರಶ್ಮಿಕಾ ಮಂದಣ್ಣ ಕನ್ನಡ ವಿರೋಧಿ ಎಂಬ ಆರೋಪನ ಕನ್ನಡದ ಸಿನಿಮಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಾರೆ. ಇಂತಹ ಸಮಯದಲ್ಲೇ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ವಿಡಿಯೋ ಒಂದು ಫುಲ್ ವೈರಲ್ ಆಗುತ್ತಿದ್ದು, ರಶ್ಮಿಕಾ ಮಂದಣ್ಣರ ಕೈಹಿಡಿದು ಎಳೆದಾಡಿದ ಸಲ್ಮಾನ್ ಖಾನ್?

ರಶ್ಮಿಕಾ ಕೈಹಿಡಿದು ಎಳೆದಾಡಿದ ಸಲ್ಮಾನ್ ಖಾನ್?
ಸದ್ಯ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಭಾರಿ ದೊಡ್ಡ ಸದ್ದು ಮಾಡುತ್ತಿದ್ದು, ಈ ಸಿನಿಮಾ ಬಗ್ಗೆ ಅಭಿಮಾನಿಗಳು ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ರಂಜಾನ್ ಹಿನ್ನೆಲೆ ರಿಲೀಸ್ ಆಗಿರುವ ಸಿಕಂದರ್ ಸಿನಿಮಾ ಭಾರಿ ದೊಡ್ಡ ಸದ್ದು ಮಾಡುತ್ತಿದೆ. ಇದೇ ಮೊದಲನೇ ಬಾರಿಗೆ ಸಲ್ಮಾನ್ ಖಾನ್ ಜೊತೆಗೆ ತೆರೆ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಬಾಲಿವುಡ್ ಅಂಗಳದಲ್ಲಿ ಅಬ್ಬರಿಸುತ್ತಿದ್ದಾರೆ. ಹೀಗಿದ್ದಾಗಲೇ, ರಶ್ಮಿಕಾ ಮಂದಣ್ಣರ ಕೈಹಿಡಿದು ಎಳೆದಾಡಿದ ಸಲ್ಮಾನ್ ಖಾನ್, ವಿಡಿಯೋ ನೋಡಿದ ದೇವರಕೊಂಡ...
ನಟಿ ರಶ್ಮಿಕಾ ಮಂದಣ್ಣ ಈಗ ನಟ ಸಲ್ಮಾನ್ ಖಾನ್ ಜೊತೆಗೆ ಸಿನಿಮಾ ಮಾಡಿರುವ ಹಿನ್ನೆಲೆ, ಪ್ರಮೋಷನ್ ಕೆಲಸಗಳು ಭರ್ಜರಿಯಾಗಿ ಸಾಗಿವೆ. ಸಿಕಂದರ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಕೋಟಿ ಕೋಟಿ ಅಭಿಮಾನಿಗಳ ಗಮನ ಸೆಳೆದಿದೆ. ಹಬ್ಬದ ಸಮಯದಲ್ಲೇ ಹೀಗೆ ಸಲ್ಲು ಸಿನಿಮಾ ರಿಲೀಸ್ ಆಗಿದ್ದು, ಫ್ಯಾನ್ಸ್‌ಗೆ ಕೂಡ ಭಾರಿ ಖುಷಿ ನೀಡಿದೆ. ಇದೇ ರೀತಿಯಾಗಿ ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ಅವರನ್ನ ಭೇಟಿ ಮಾಡಿ ಹೊರಡುವ ಸಮಯದಲ್ಲಿ ಘಟನೆಯೊಂದು ಸಂಭವಿಸಿದೆ. ರಶ್ಮಿಕಾ ಮಂದಣ್ಣ & ಸಲ್ಮಾನ್ ಖಾನ್ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗುತ್ತಿದೆ!
ಸಲ್ಮಾನ್ ಖಾನ್ & ರಶ್ಮಿಕಾ ನಡುವೆ ಆಗಿದ್ದೇನು?
ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ಅವರನ್ನ ಭೇಟಿ ಮಾಡಿ ಹೋಗುವ ಸಮಯದಲ್ಲಿ ಕಾರು ಹತ್ತುವ ದೃಶ್ಯ ವೈರಲ್ ಆಗುತ್ತಿದೆ. ಹೀಗೆ, ರಶ್ಮಿಕಾ ಮಂದಣ್ಣ ಕಾರು ಹತ್ತುವ ವೇಳೆ, ದಿಢೀರ್ ಫೋಟೋ ತೆಗೆಯಲು ಫೋಟೋಗ್ರಾಫರ್ಸ್ ಒತ್ತಾಯ ಮಾಡಿದ್ದಾರೆ. ಆಗಲೇ ರಶ್ಮಿಕಾ ಮಂದಣ್ಣ ಅವರ ಕೈ ಹಿಡಿದು ಸಲ್ಮಾನ್ ಖಾನ್ ಜೋರಾಗಿ ಎಳೆದಿದ್ದಾರೆ. ಈ ವಿಡಿಯೋನ ನೋಡಿ ನೆಟ್ಟಿಗರು ಶಾಕ್ ಆಗಿ, ರಶ್ಮಿಕಾ ಮಂದಣ್ಣ ಕೈಹಿಡಿದು ಎಳೆದಾಡಿದ ಸಲ್ಮಾನ್ ಖಾನ್, ವಿಡಿಯೋ ನೋಡಿದ ದೇವರಕೊಂಡ ಏನು ಅಂದುಕೊಳ್ಳಬೇಡ? ವಿಜಯ್ ದೇವರಕೊಂಡ ಈ ವಿಡಿಯೋ ನೋಡಿ ಎಷ್ಟು ನೊಂದುಕೊಳ್ಳಬೇಡ? ಅಂತಾ ಚರ್ಚೆ ಮಾಡುತ್ತಿದ್ದಾರೆ.












Click it and Unblock the Notifications