Rakshit Shetty: ರಕ್ಷಿತ್ & ರಶ್ಮಿಕಾ ಮದುವೆ 8 ವರ್ಷಗಳ ಹಿಂದೆ ಮುರಿದು ಬಿದ್ದಿದ್ದು ಇದೇ ಕಾರಣಕ್ಕಾ...
ಕನ್ನಡ ಸಿನಿಮಾ ಲೋಕದಲ್ಲಿ ಮಿಂಚಿ ಮರೆಯಾದ ರಶ್ಮಿಕಾ ಮಂದಣ್ಣ ಈಗ ಕನ್ನಡ ಸಿನಿಮಾಗಳಿಂದ ಭಾರಿ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ರಕ್ಷಿತ್ ಶೆಟ್ಟಿ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಮುಖ ನೋಡಿದರೆ ಸಾಕು ಕೊತ ಕೊತ ಕುದಿಯುತ್ತಾರೆ. ಕನ್ನಡ ಸಿನಿಮಾ ಫ್ಯಾನ್ಸ್ ಕೂಡ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ರೊಚ್ಚಿಗೆದ್ದಿದ್ದು, ಪದೇ ಪದೇ ಸೋಷಿಯಲ್ ಮೀಡಿಯಾಗಳಲ್ಲಿ ಜಗಳ ಆಗುತ್ತಲೇ ಇರುತ್ತದೆ. ಇಷ್ಟೆಲ್ಲದರ ನಡುವೆ, ರಕ್ಷಿತ್ & ರಶ್ಮಿಕಾ ಮದುವೆ 8 ವರ್ಷಗಳ ಹಿಂದೆ ಮುರಿದು ಬಿದ್ದಿದ್ದು ಇದೇ ಕಾರಣಕ್ಕಾ...













Click it and Unblock the Notifications