41 ವರ್ಷದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ... Kantara Chapter-1
ಕಾಂತಾರ ರಿಷಬ್ ಶೆಟ್ಟಿ ಇದೀಗ ನೋವಿನಲ್ಲಿ ಇದ್ದಾರೆ, ಕಾಂತಾರ ರಿಷಬ್ ಶೆಟ್ಟಿಗೆ ಸಿನಿಮಾ ಶೂಟಿಂಗ್ ಜೊತೆಗೆ ದೊಡ್ಡ ದೊಡ್ಡ ಸವಾಲು ಎದುರಾಗುತ್ತಿವೆ. 3 ವರ್ಷದ ಹಿಂದೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಂತಾರಾ ಅನ್ನೋ ಸಿನಿಮಾ ನೀಡಿದ್ದ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಆಗಿ ಇಂಡಿಯಾ ಪೂರ್ತಿ ಹೆಸರು ಮಾಡಿದ್ದಾರೆ. ಹೀಗಿದ್ದಾಗ ಕಾಂತಾರ ಸಿನಿಮಾ ಮುಂದುವರಿದ ಭಾಗ 'ಕಾಂತಾರ ಚಾಪ್ಟರ್-1' ರಿಲೀಸ್ ಮಾಡಲು ಸಿದ್ಧವಾಗುತ್ತಿದ್ದ ರಿಷಬ್ ಶೆಟ್ಟಿ ಅವರಿಗೆ ಆಘಾತ ಎದುರಾಗಿದೆ...
ಕನ್ನಡಿಗರ ಸಿನಿಮಾಗಳು 100 ವರ್ಷಗಳಿಂದಲೂ ಸದ್ದು ಮಾಡುತ್ತಿವೆ, ಅದರಲ್ಲೂ ಕನ್ನಡದ ಸಿನಿಮಾ ರಂಗಕ್ಕೆ ಶತಮಾನದ ಇತಿಹಾಸ ಇದೆ. ಹೀಗಿದ್ದಾಗ ಕನ್ನಡ ಸಿನಿಮಾ ರಂಗದಲ್ಲೇ ಇದೇ 'ಕಾಂತಾರ ಚಾಪ್ಟರ್-1' ಮತ್ತೊಂದು ವಿಶ್ವದಾಖಲೆ ಬರೆಯಲು ಸಜ್ಜಾಗಿತ್ತು. ಆದರೆ ಕಾಂತಾರ ಸಿನಿಮಾ ತಂಡದ ನಟರು & ಸಿಬ್ಬಂದಿ ಸಾಲು ಸಾಲು ಸಾವು ದೊಡ್ಡ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗಲೇ, 41 ವರ್ಷದ ರಿಷಬ್ ಶೆಟ್ಟಿಗೂ ಕಾಂತಾರಾ ಸಿನಿಮಾ ಶೂಟಿಂಗ್ ವೇಳೆ ಕಂಟಕ ಅಂತಾ...

41 ವರ್ಷದ ರಿಷಬ್ ಶೆಟ್ಟಿಗೂ ಕಾಂತಾರಾ...
ರಿಷಬ್ ಶೆಟ್ಟಿ ಅವರು ಕಳೆದ 3 ವರ್ಷಗಳಿಂದ ನಿರಂತರವಾಗಿ ಕಾಂತಾರ ಚಾಪ್ಟರ್-1 ಸಿನಿಮಾಗೆ ದುಡಿಯುತ್ತಿದ್ದಾರೆ. ಹಾಗೆ ಕಾಮಿಡಿ ಕಿಲಾಡಿಗಳು ಸೀಸನ್-3ರ ವಿಜೇತ ರಾಕೇಶ್ ಪೂಜಾರಿ ಕೂಡ ಕಾಂತಾರ ಚಾಪ್ಟರ್-1 ಸಿನಿಮಾ ಭಾಗವಾಗಿದ್ದರು. ಇದೇ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದ್ದ ಹಾಸ್ಯನಟ ಮತ್ತು ಕಾಮಿಡಿ ಕಿಲಾಡಿಗಳು ಸೀಸನ್-3 ವಿಜೇತ ರಾಕೇಶ್ ಪೂಜಾರಿ ದಿಢೀರ್ ಸಾವು ಕಂಡಿರುವುದು ಭಯ ಹುಟ್ಟಿಸಿದೆ. ಹೀಗಿದ್ದಾಗಲೇ, 41 ವರ್ಷದ ರಿಷಬ್ ಶೆಟ್ಟಿಗೂ ಕಾಂತಾರಾ ಸಿನಿಮಾ ಶೂಟಿಂಗ್ ವೇಳೆ ಕಂಟಕ ಅಂತಾ...
ರಿಷಬ್ ಶೆಟ್ಟಿಗೂ ಕಾಂತಾರಾ ಶೂಟಿಂಗ್...
ಹೌದು, ಸೋಷಿಯಲ್ ಮೀಡಿಯಾದಲ್ಲಿ ಕಾಂತಾರಾ ಸಿನಿಮಾ ಶೂಟಿಂಗ್ ಬಗ್ಗೆ ಚರ್ಚೆ ಬಲು ಜೋರಾಗಿದೆ. ಕಾಂತಾರಾ ಸಿನಿಮಾ ನಟರ ಬಾಳಲ್ಲಿ ಸಂಭವಿಸುತ್ತಿರುವ ಘಟನೆಗಳೂ ಚರ್ಚೆಗೆ ಬಂದಿವೆ. ಹೀಗಿದ್ದಾಗಲೇ, 41 ವರ್ಷದ ರಿಷಬ್ ಶೆಟ್ಟಿಗೂ ಕಾಂತಾರಾ ಸಿನಿಮಾ ಶೂಟಿಂಗ್ ವೇಳೆ ಕಂಟಕ ಎದುರಾಗುವ ಸಾಧ್ಯತೆ ಇದೆ ಅಂತಾ ಇದೀಗ ಜೋತಿಷಿ ಒಬ್ಬರು ಭವಿಷ್ಯ ನುಡಿದಿದ್ದಾರೆ!
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆಗೂ ಗ್ರಾಸವಾಗಿದ್ದು, ಆದರೆ ಇದೆಲ್ಲಾ ಆಗಲ್ಲ & ಆ ರೀತಿ ಸುಮ್ಮನೆ ಯಾವುದನ್ನೋ ಯಾವುದಕ್ಕೋ ಹೋಲಿಕೆ ಮಾಡಬೇಡಿ, ಅಂತಾ ಇದೀಗ ನಟ & ನಿರ್ದೇಶಕ ರಿಷಬ್ ಶೆಟ್ಟಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೆನ್ನಿಗೆ ನಿಂತಿದ್ದಾರೆ. ಈ ಹಿನ್ನೆಲೆ ಮತ್ತೊಮ್ಮೆ ಕಾಂತಾರಾ ಸಿನಿಮಾ ಶೂಟಿಂಗ್ ಬಗ್ಗೆ ಸೋಷಿಯಲ್ ಮೀಡಿಯಾ ಪೂರ್ತಿ ಚರ್ಚೆ ನಡೆಯುತ್ತಿದೆ.












Click it and Unblock the Notifications