Bigg Boss: ಬಿಗ್‌ಬಾಸ್‌ ಕನ್ನಡ ಸೀಸನ್ 11ರ 3ನೇ ರನ್ನರ್ ಅಪ್ ರಜತ್ ಕಿಶನ್

ಬಿಗ್‌ಬಾಸ್‌ ಕನ್ನಡ ಸೀಸನ್ 11ರ 3ನೇ ರನ್ನರ್ ಅಪ್ ಆಗಿ ರಜತ್ ಕಿಶನ್ ಅವರು ಹೊರ ಬಂದರು. ಬಿಗ್‌ಬಾಸ್‌ ಮನೆಯಲ್ಲಿ ರಜತ್ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟರು. ಯಾರೂ ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ರಜತ್ ಆಡಿದ್ದಾರೆ. ಇದರಿಂದಾಗಿ ಕಿಚ್ಚ ಸುದೀಪ್ ಅವರು ರಜತ್ ಅವರನ್ನು ಕೊಂಡಾಡಿದ್ದಾರೆ.

ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ರಜತ್‌ ಅವರಿಗೆ 7 ಲಕ್ಷ ಹಾಗೂ 3 ಲಕ್ಷದ ಚೆಕ್ ಅನ್ನು ಬಹುಮಾನವಾಗಿ ನೀಡಲಾಯಿತು. ಇದೇ ವೇಳೆ ಮಾತನಾಡಿದ ರಜತ್ ತಾವು ಇಲ್ಲಿವರೆಗೆ ಮನೆಯಲ್ಲಿ ಇರಲು ಕಾರಣರಾದ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದರು. ಹಾಗೂ ಕಿಚ್ಚ ಸುದೀಪ್ ಅವರಿಗೂ ಧನ್ಯವಾದಗಳನ್ನು ತಿಳಿಸಿದರು.

Rajath kishan is the 3rd runner up of bigg boss kannada season 11

ತ್ರಿವಿಕ್ರಮ್ ರನ್ನರ್ ಅಪ್ - 15 ಲಕ್ಷ ಬಹುಮಾನ

ತ್ರಿವಿಕ್ರಮ್ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ರನ್ನರ್ ಅಪ್ ಆಗಿದ್ದಾರೆ. ಈ ವೇಳೆ ತ್ರಿವಿಕ್ರಮ್ ಅವರು 15 ಲಕ್ಷ ಬಹುಮಾನ ಪಡೆದು ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ವಿಜಯವನ್ನು ಸಂಭ್ರಮಿಸಿದರು. ಈ ಬಾರಿ ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದು ಬಿಗ್‌ಬಾಸ್‌ ವೀಕ್ಷಕರು ಸಖತ್ ಖುಷಿಯಾಗಿದ್ದಾರೆ. ಇನ್ನೂ ಗಾಯಕ ಹನುಮಂತ ಲಮಾಣಿ ವಿನ್ ಆಗಿದ್ದು ಟ್ರೋಫಿ ಪಡೆದು ಸಂತೋಷ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+