10,00,00,000 ರೂಪಾಯಿ ವಸೂಲಿ ಮಾಡಿದ ರಾಜ್ ಬಿ ಶೆಟ್ಟಿ ಸಿನಿಮಾ ಸು ಫ್ರಮ್ ಸೋ ಹೊಸ... Raj B Shetty
ಕನ್ನಡಿಗರ
ಸಿನಿಮಾ ಇಂಡಸ್ಟ್ರಿ ಇದೀಗ ಪ್ರಪಂಚದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಾ, ಕೋಟಿ ಕೋಟಿ ರೂಪಾಯಿ ದುಡಿಯುತ್ತಾ ಇದೆ. 10 ಕೋಟಿ ರೂಪಾಯಿ.. 100 ಕೋಟಿ ರೂಪಾಯಿ.. 1000 ಕೋಟಿ ರೂಪಾಯಿ... ಅಂತಾ ಹೀಗೆ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿವೆ ಕನ್ನಡದ ಅತ್ಯುತ್ತಮ ಸಿನಿಮಾಗಳು. ಕನ್ನಡ ಸಿನಿಮಾ ಇಂಡಸ್ಟ್ರಿ ಇನ್ನೇನು ಮುಳುಗಿ ಹೋಯ್ತು ಅಂತಾ ಬಾಯಿ ಬಡಿದುಕೊಂಡು ಲಬಲಬ ಅನ್ನುವ ಶತ್ರುಗಳಿಗೆ ಈಗ ಸರಿಯಾದ ಉತ್ತರ ಸಿಗುತ್ತಿದೆ. ಹೀಗಿದ್ದಾಗಲೇ, 10,00,00,000 ರೂಪಾಯಿ ವಸೂಲಿ ಮಾಡಿದ ರಾಜ್ ಬಿ ಶೆಟ್ಟಿ ಸಿನಿಮಾ ಸು ಫ್ರಮ್ ಸೋ ಹೊಸ... id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ಕನ್ನಡ ಸಿನಿಮಾಗಳ ಹವಾ ಬಲು ಜೊರಾಗಿದ್ದು ಪರಭಾಷಿಗರು ಕೂಡ ಕನ್ನಡ ಸಿನಿಮಾಗಳ ಎದುರು ಸೈಲೆಂಟ್ ಆಗುವಂತೆ ಆಗಿದೆ. ಅದರಲ್ಲೂ ಕಳೆದ 10 ವರ್ಷದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಗತ್ತು ಕಂಡು ಪ್ರತಿಯೊಬ್ಬರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಆಗಿತ್ತು. ಆ ನಂತರ ಕೆಜಿಎಫ್ & ಕಾಂತಾರಾ ಸಿನಿಮಾಗಳು ದೊಡ್ಡ ಹವಾ ಎಬ್ಬಿಸಿ ಬಾಕ್ಸ್ ಆಫಿಸ್ ಧೂಳ್ ಧೂಳ್ ಮಾಡಿ ಹಾಕಿ ಜಾಗತಿಕ ಮಟ್ಟದಲ್ಲೂ ಕನ್ನಡ ಸಿನಿಮಾಗಳು ಮಿಂಚುವಂತೆ ಮಾಡಿವೆ. ಹೀಗಿದ್ದಾಗಲೇ, 100000000 ರೂಪಾಯಿ ವಸೂಲಿ ಮಾಡಿದ ರಾಜ್ ಬಿ ಶೆಟ್ಟಿ ಅವರ ಸಿನಿಮಾ 'ಸು ಫ್ರಮ್ ಸೋ' ಏನು ಮಾಡಿದೆ ಗೊತ್ತಾ? id='are-slot-2' class='oiad oi-axt oiadv'>












Click it and Unblock the Notifications