Pushpa-2: ‘ಪುಷ್ಪ-2’ ಸಿನಿಮಾ ಅಟ್ಟರ್ ಫ್ಲಾಪ್ ಆಗೋದು ಗ್ಯಾರಂಟಿ ಅಂತಾ...

ರಕ್ಷಿತ್ ಶೆಟ್ಟಿ ಅವರ ಮಾಜಿ ಲವರ್ ರಶ್ಮಿಕಾ ಮಂದಣ್ಣ & ತೆಲುಗು ಸ್ಟಾರ್ ಅಲ್ಲು ಅರ್ಜುನ್ ಸಖತ್ ಕಾಂಬಿನೇಷನ್ ಜೊತೆಗೆ 'ಪುಷ್ಪ-2' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. 1.. 2.. 3.. ಅಂತಾ 'ಪುಷ್ಪ-2' ಸಿನಿಮಾದ ಅಭಿಮಾನಿಗಳು ಸಮಯ ಎಣಿಸುತ್ತಾ, 'ಪುಷ್ಪ-2' ಸಿನಿಮಾ ಕಣ್ತುಂಬಿಕೊಳ್ಳಲು ಉಸಿರು & ಎದೆ ಬಿಗಿಹಿಡಿದು ಕಾಯುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ, 'ಪುಷ್ಪ-2' ಸಿನಿಮಾ ಅಟ್ಟರ್ ಫ್ಲಾಪ್ ಆಗೋದು ಗ್ಯಾರಂಟಿ ಅಂತಾ...

ಅಲ್ಲು ಅರ್ಜುನ್ & ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ 'ಪುಷ್ಪ-1' ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫಿಸ್‌ನಲ್ಲಿ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಹಣ ವಸೂಲಿ ಕೂಡ ಮಾಡಿತ್ತು ಎಂಬ ಮಾತು ಇದೆ. ಆದರೆ, 'ಪುಷ್ಪ-1' ಸಿನಿಮಾ ಬಾಕ್ಸ್ ಆಫಿಸಲ್ಲಿ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಹಣ ಪೈಸಾ ವಸೂಲಿ ಮಾಡಿದ್ದ ಬಗ್ಗೆ ಅಧಿಕೃತ ಹೇಳಿಕೆ ಸಿನಿಮಾ ತಂಡದಿಂದ ಅಥವಾ ಚಿತ್ರದ ನಿರ್ಮಾಪಕರಿಂದ ಕೂಡ ಸಿಕ್ಕಿಲ್ಲ. ಹೀಗಿದ್ದಾಗಲೇ... 'ಪುಷ್ಪ-2' ಸಿನಿಮಾ ಅಟ್ಟರ್ ಫ್ಲಾಪ್ ಆಗೋದು ಗ್ಯಾರಂಟಿ ಅಂತಾ...

Pushpa-2 Release Date And This Is What People Saying On Social Media Now

'ಪುಷ್ಪ-2' ಸಿನಿಮಾ ಅಟ್ಟರ್ ಫ್ಲಾಪ್?

'ಪುಷ್ಪ-2' ಬಗ್ಗೆ ಚರ್ಚೆ ಜೋರಾಗಿದ್ದು 'ಪುಷ್ಪ-2' ಸಿನಿಮಾ ಅಷ್ಟು ದುಡ್ಡನ್ನ ಮಾಡುತ್ತೆ & ಇಷ್ಟು ಸಾವಿರ ಕೋಟಿ ರೂಪಾಯಿ ಗಳಿಸುತ್ತೆ ಅಂತಾ ಚರ್ಚೆಗಳು ನಡೆಯುತ್ತಿವೆ. ರಶ್ಮಿಕಾ ಮಂದಣ್ಣ & ಅಲ್ಲು ಅರ್ಜುನ್ ಜೋಡಿಯ, ಬಹು ನಿರೀಕ್ಷಿತ ಈ ಸಿನಿಮಾಗೆ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಅವರ ಅದೃಷ್ಟ ಕೈಕೊಡುತ್ತಾ? ಎಂಬ ಬಗ್ಗೆ ದೊಡ್ಡ ಚರ್ಚೆ ಇದೀಗ ಶುರುವಾಗಿದೆ. ಯಾಕಂದ್ರೆ....

ಅಂದಹಾಗೆ, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಅಲ್ಲು ಅರ್ಜುನ್ ಅವರಿಗೆ ಮೊದಲಿಗೆ ಕೈಹಿಡಿದ ಚಿತ್ರ 'ಆರ್ಯ' ಸಿನಿಮಾ. ಇದೇ ಸಿನಿಮಾಗೆ ಅಲ್ಲು ಅರ್ಜುನ್ ಸಣ್ಣ ವಯಸ್ಸಲ್ಲೇ ದೊಡ್ಡ ತಯಾರಿ ನಡೆಸಿ ಗೆದ್ದು ಬೀಗಿದ್ದರು. ಹೀಗೆ 'ಆರ್ಯ-1' ಸಿನಿಮಾ ಹಿಟ್ ಆಗಿದ್ದ ಕಾರಣಕ್ಕೆ, 'ಆರ್ಯ-2' ಸಿನಿಮಾ ಮಾಡಿದ್ದರು. ಆದರೆ ಅಲ್ಲು ಅರ್ಜುನ್ ಅಭಿನಯದ 'ಆರ್ಯ ಪಾರ್ಟ್ 2' ಅಟ್ಟರ್ ಫ್ಲಾಪ್ ಆಗಿತ್ತು. ಈಗ ಅದೇ ಸೋಲು ಮತ್ತೆ ರಿಪೀಟ್ ಆಗುತ್ತಾ? ಅನ್ನೋ ಬಗ್ಗೆ ಸೋಷಿಯಲ್ ಮೀಡಿಯಾ ಮಂದಿ ಚರ್ಚೆ ಮಾಡುತ್ತಿದ್ದಾರೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ 'ಪುಷ್ಪ-2' ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಹೀಗಾಗಿ 'ಪುಷ್ಪ-2' ಸಿನಿಮಾ ರಿಲೀಸ್ ಆದ ನಂತರ ಅಷ್ಟೇ ಗೆಲುವು & ಸೋಲು ನಿರ್ಧಾರ ಆಗಲಿದೆ. ಈ ನಡುವೆ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಸಿನಿಮಾಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+