Puneeth Rajkumar: ಅಪ್ಪು ಲವ್ ಸ್ಟೋರಿಗೆ ಗಾಡ್ ಫಾದರ್ ಆಗಿದ್ದು ಯಾರು?
ಪುನೀತ್ ರಾಜ್ ಕುಮಾರ್ ಅಂದ್ರೆ ಆಕಾಶ... ಪುನೀತ್ ರಾಜ್ ಕುಮಾರ್ ಅಂದ್ರೆ ಪ್ರೀತಿ... ಪುನೀತ್ ರಾಜ್ ಕುಮಾರ್ ಅಂದ್ರೆ... ಹೀಗೆ ಕನ್ನಡಿಗರ ಪ್ರೀತಿಯ 'ಅಪ್ಪು' ಪುನೀತ್ ರಾಜ್ ಕುಮಾರ್ ಅವರನ್ನ ಕಂಡರೆ ಕೋಟಿ ಕೋಟಿ ಅಭಿಮಾನಿಗಳಿಗೆ ಪ್ರೀತಿ & ವಾತ್ಸಲ್ಯ.
ಯಾಕೆ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮಾತ್ರ ಅಲ್ಲ, ಕೋಟಿ ಕೋಟಿ ಕನ್ನಡಿಗರಿಗೆ ಕೂಡ ಆದರ್ಶವಾಗಿದ್ದ ವ್ಯಕ್ತಿ. ಹೀಗಿದ್ದ ವ್ಯಕ್ತಿ ಲವ್ ಮಾಡಿ ಮದುವೆ ಆಗಲು ನಿರ್ಧಾರ ಮಾಡಿದ್ದಾಗ ಭಯ... ಭಯ... ಕಾಡಿತ್ತು. ಆದರೆ ಆಗ ಅಪ್ಪು ಲವ್ ಸ್ಟೋರಿಗೆ ಗಾಡ್ ಫಾದರ್ ಆಗಿ, ಲವ್ ಗುರು ಆಗಿದ್ದು ಯಾರು ಗೊತ್ತೆ?

ಅಪ್ಪು.. ಅಪ್ಪು.. ಅಪ್ಪು..
ಅಪ್ಪು.. ಅಪ್ಪು.. ಅಪ್ಪು.. ಹೀಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಕನ್ನಡಿಗರ ನೆಲಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಹಬ್ಬಿಹೋಗಿದೆ. ಅದರಲ್ಲೂ ಕಳೆದ 3 ವರ್ಷಗಳಲ್ಲಿ, ಕನ್ನಡಿಗರ ಗುಣ & ಕೀರ್ತಿಯ ಸಿರಿ ಜಗತ್ತಿಗೆ ಪಸರಿಸಲು ಪುನೀತ್ ರಾಜ್‌ಕುಮಾರ್ ಕೊಡುಗೆ ದೊಡ್ಡದಾಗಿದೆ. ತಮ್ಮ ಜೀವನದ ಹಾದಿ ಮುಗಿಸಿ ಹೋಗಿದ್ದರೂ ಪುನೀತ್ ಅವರು ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರ. ಹೀಗಿದ್ದಾಗ ಪುನೀತ್ ರಾಜ್‌ಕುಮಾರ್ ಅವರು ಯುವ ಪೀಳಿಗೆಗೆ ಕೂಡ ಮಾದರಿ ಆಗಿದ್ದಾರೆ.












Click it and Unblock the Notifications