Darshan Thoogudeepa: ಪವಿತ್ರಾ ಗೌಡ ಮಾಜಿ ಗಂಡ ತನ್ನ ಹೆಂಡತಿಯ ಫೋನ್ ಚೆಕ್ ಮಾಡಿದ್ದಾಗ ಸಿಕ್ಕಿದ್ದೇನು ಅಂದ್ರೆ...
ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಗೆಳತಿ ಪವಿತ್ರಾ ಗೌಡ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಆದರೆ ಇದಕ್ಕೂ ಮೊದಲೇ ಪವಿತ್ರಾ ಗೌಡ ಒಂದು ಮದುವೆ ಆಗಿ, ಕೆಲವು ವರ್ಷಗಳ ಹಿಂದೆ ಹಳೇ ಗಂಡನಿಗೆ ಡಿವೋರ್ಸ್ ಕೂಡ ನೀಡಿದ್ದರು. ಆ ನಂತರ 2014ರ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸ್ನೇಹ ಶುರುವಾಗಿತ್ತು ಎಂಬ ಮಾತಿದೆ. ಇಷ್ಟೆಲ್ಲದರ ನಡುವೆ, ಪವಿತ್ರಾ ಗೌಡ ಮಾಜಿ ಗಂಡ ತನ್ನ ಹೆಂಡತಿಯ ಫೋನ್ ಚೆಕ್ ಮಾಡಿದ್ದಾಗ ಸಿಕ್ಕಿದ್ದೇನು ಅಂದ್ರೆ...
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ಪವಿತ್ರಾ ಗೌಡ ಮಾಜಿ ಗಂಡ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊಲೆ ಕೇಸ್ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಬಗ್ಗೆ ಮಾತನಾಡಿರುವ ಪವಿತ್ರಾ ಗೌಡ ಮಾಜಿ ಗಂಡ, ಪವಿತ್ರಾ ಆ ರೀತಿ ಕೊಲೆ ಮಾಡುವವರು ಅಲ್ಲ. ಹಂಗಾದ್ರೆ ರೇಣುಕಾಸ್ವಾಮಿ ಮಾಡಿದ್ದು ಸರಿನಾ? ಅಂತಾ ಪ್ರಶ್ನೆ ಮಾಡಿದ್ದಾರೆ ಪವಿತ್ರಾ ಗೌಡ ಮಾಜಿ ಗಂಡ. ಇದರ ಜೊತೆಗೆ ಪವಿತ್ರಾ ಗೌಡ ಫೋನ್ ಚೆಕ್ ಮಾಡಿದ್ದರ ಬಗ್ಗೆ ಕೂಡ ಪವಿತ್ರಾ ಗೌಡ ಮಾಜಿ ಗಂಡ ಮಾತನಾಡಿದ್ದಾರೆ!

ಮಾಜಿ ಗಂಡ ಪವಿತ್ರಾ ಗೌಡ ಅವರ...
ಪವಿತ್ರಾ ಗೌಡ ಮಾಜಿ ಗಂಡ & ಪವಿತ್ರಾ ಗೌಡ ದೂರವಾಗಿ ಹಲವು ವರ್ಷಗಳೇ ಕಳೆದಿದ್ದು, ಈ ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಮಗು ಕೂಡ ಇದೆ. ಹೀಗಿದ್ದಾಗ ಪವಿತ್ರಾ ಗೌಡ ಮಾಜಿ ಗಂಡ ಆರಂಭದಲ್ಲಿ ತಮ್ಮ ಹೆಂಡತಿ ಅಂದ್ರೆ ಪವಿತ್ರಾ ಗೌಡ ಅವರ ಮೊಬೈಲ್ ಚೆಕ್ ಮಾಡ್ತಾ ಇದ್ದರಂತೆ. ಮದುವೆ ಆದ ಆರಂಭದಲ್ಲಿ ಪವಿತ್ರಾ ಗೌಡ ಮೊಬೈಲ್‌ನ ಚೆಕ್ ಮಾಡ್ತಾ ಇದ್ದರ ಬಗ್ಗೆ ಪವಿತ್ರಾ ಗೌಡ ಮಾಜಿ ಗಂಡ ಮುಕ್ತವಾಗಿ ಮಾತನಾಡಿದ್ದಾರೆ.
ಹೀಗೆ ಪವಿತ್ರಾ ಗೌಡ ಮೊಬೈಲ್ ಚೆಕ್ ಮಾಡುತ್ತಿದ್ದ ಬಗ್ಗೆ ಮತ್ತು ಪವಿತ್ರಾ ಗೌಡ ತಮ್ಮ ಮೊಬೈಲ್ ಕೂಡ ಚೆಕ್ ಮಾಡುತ್ತಿದ್ದ ಬಗ್ಗೆ ಹೇಳಿದ್ದಾರೆ ಪವಿತ್ರಾ ಗೌಡ ಮಾಜಿ ಗಂಡ. ಅಲ್ಲದೆ ಇದು ನಾವು ಮದುವೆ ಆಗಿದ್ದ ಹೊಸದರಲ್ಲಿ ಮಾತ್ರ. ಆ ನಂತರ ನಾನು ಯಾವುದೇ ರೀತಿ ಪವಿತ್ರಾ ಗೌಡ ಅವರ ಮೊಬೈಲ್ ಚೆಕ್ ಮಾಡಿಲ್ಲ ಅಂತಾ ಹೇಳಿದ್ದಾರೆ ಪವಿತ್ರಾ ಗೌಡ ಮಾಜಿ ಗಂಡ.
ಪವಿತ್ರಾ ಗೌಡ ಮಾಜಿ ಗಂಡನ ಪ್ರೀತಿ!
ಅಂದಹಾಗೆ, ಪವಿತ್ರಾ ಗೌಡ ಅವರ ಮಾಜಿ ಗಂಡ ತಮ್ಮ ಮಾಜಿ ಹೆಂಡತಿಗೆ ಯಾವುದೇ ರೀತಿ ಸಮಸ್ಯೆಗಳು ಜೀವನದಲ್ಲಿ ಎದುರಾಗಬಾರದು ಅಂತಾ ಹೇಳಿದ್ದಾರೆ. ಅಲ್ಲದೆ, ಪವಿತ್ರಾ ಗೌಡ ಕಾಲಿನ ಚಪ್ಪಲಿ ಆಗ್ತೀನಿ, ಅದರೆ ಪವಿತ್ರಾ ಗೌಡ ಮುಳ್ಳು ತುಳಿಯಲು ಬಿಡಲ್ಲ. ಹಾಗೇ ನಾನು ಅವರ ಬದುಕಿನಲ್ಲಿ ಎಂದಿಗೂ ಮುಳ್ಳು ಆಗುವುದಿಲ್ಲ ಅಂತಾ ಕೂಡ ಪವಿತ್ರಾ ಗೌಡ ಮಾಜಿ ಗಂಡ ಹೇಳಿದ್ದಾರೆ. ಈ ಮೂಲಕ ಇಂದಿಗೂ ತಾವು ಪವಿತ್ರಾ ಗೌಡ ಪ್ರೀತಿಯಲ್ಲಿ ಸಿಲುಕಿರುವ ಮುನ್ಸೂಚನೆ ನೀಡಿದ್ದಾರೆ.












Click it and Unblock the Notifications