Bigg Boss Kannada: ಲಾಯರ್ ಜಗದೀಶ್ ಉಗ್ರಂ ಮಂಜು ತುಟಿಗೆ ಮುತ್ತು ಕೊಟ್ಟರಾ? ಬಿಗ್‌ಬಾಸ್ ಮನೆಯಲ್ಲಿ...

ಬಿಗ್‌ಬಾಸ್ ಮನೆಯಲ್ಲಿ ಏನೇನೋ ನಡೆದು ಹೋಗುತ್ತಿದೆ, ಅದರಲ್ಲೂ ಬಿಗ್‌ಬಾಸ್ ಮನೆ ಈಗ ಒಡೆದ ಮನೆಯಾಗಿದೆ. ಯಾಕಂದ್ರೆ, ಬಿಗ್‌ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ದೊಡ್ಡ ಫೈಟಿಂಗ್ ನಡೆದು ಹೋಗಿದೆ. ಚೈತ್ರಾ ಕುಂದಾಪುರ & ಲಾಯರ್ ಜಗದೀಶ್ ನಡುವೆ ಭರ್ಜರಿ ಗಲಾಟೆ ನಡೆದು ಕೊನೆಗೆ ಬಿಗ್‌ಬಾಸ್ ಮನೆ ಅಲ್ಲಾಡಿ ಹೋಗಿತ್ತು. ಹೀಗಿದ್ದಾಗಲೇ ಲಾಯರ್ ಜಗದೀಶ್ & ಉಗ್ರಂ ಮಂಜುಗೆ ಸೇರಿರುವ ಒಂದು ವಿಡಿಯೋ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಲಾಯರ್ ಜಗದೀಶ್ ಉಗ್ರಂ ಮಂಜು ತುಟಿಗೆ ಮುತ್ತು ಕೊಟ್ಟರಾ?

ಹೌದು, ಇದೀಗ ವೈರಲ್ ಆಗುತ್ತಿರುವ ಬಿಗ್‌ಬಾಸ್ ಮನೆಯ ವಿಡಿಯೋ ಎಲ್ಲೆಲ್ಲೂ ಭರ್ಜರಿ ಸಂಚಲನ ಸೃಷ್ಟಿ ಮಾಡಿದ್ದು ಟ್ರೋಲ್ ಕೂಡ ಆಗುತ್ತಿದೆ. ಅಂತಹದ್ದು ಈ ವಿಡಿಯೋದಲ್ಲಿ ಏನಿದೆ? ಅಂತಾ ನೀವು ಕೇಳಬಹುದು. ಅಂತಹದ್ದು ತುಂಬಾ ದೊಡ್ಡದೇ ನಡೆದಿದೆ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜನರು ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಬಿಗ್‌ಬಾಸ್ ಸೀಸನ್ 11ರ ಮನೆಯಲ್ಲಿ ಜಗಳ ಆಗಿದ್ದು ನಿಮಗೆಲ್ಲಾ ಗೊತ್ತು. ಒಬ್ಬರ ಮೇಲೆ ಮತ್ತೊಬ್ಬ ಸ್ಪರ್ಧಿಗಳು ಕೈ ಮಿಲಾಯಿಸಿರುವ ಆರೋಪ ಕೂಡ ಕೇಳಿ ಬಂದಿದೆ. ಇಂತಹ ಸಮಯದಲ್ಲೇ ಲಾಯರ್ ಜಗದೀಶ್ ಉಗ್ರಂ ಮಂಜು ತುಟಿಗೆ ಮುತ್ತು ಕೊಟ್ಟರಾ?

Lawyer Jagadish And Ugramm Manju Bigg Boss Kannada Viral Video

ಏನಿದು ಒಂದು ಮುತ್ತಿನ ಕಥೆ?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇದೀಗ ಲಾಯರ್ ಜಗದೀಶ್ ಹಾಗೂ ಉಗ್ರಂ ಮಂಜು ನಡುವೆ ಗಲಾಟೆ ನಡೆಯುತ್ತಿರುವ ಸಂದರ್ಭದ ದೃಶ್ಯವನ್ನ ತೋರಿಸಿ ಶಾಕ್ ಕೊಟ್ಟಿದೆ. ಆದರೆ ಗಲಾಟೆ ನಡೆಯುವ ಸಮಯದಲ್ಲೇ ಲಾಯರ್ ಜಗದೀಶ್ & ಉಗ್ರಂ ಮಂಜು ತುಟಿಗೆ ತುಟಿ ಸೇರಿಸಿದ್ರಾ ಅಂತಾ ಕೆಲವು ಕಿಡಿಗೇಡಿಗಳು ಇದೀಗ ಎಡಿಟ್ ಮಾಡುತ್ತಾ ಹಾಕುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಈ ವಿಡಿಯೋ ವೈರಲ್ ಆಗುತ್ತಿದೆ.

ಭರ್ಜರಿ ಟಿಆರ್‌ಪಿ ನಡುವೆ ಫೈಟಿಂಗ್!

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ಕನ್ನಡಿಗರಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಕಿಚ್ಚ ಸುದೀಪ್ ಅವರೇ ಸತತ 11ನೇ ಆವೃತ್ತಿಯಲ್ಲಿ ನಿರೂಪಣೆ ಹೊಣೆ ಹೊತ್ತು ಕಾರ್ಯಕ್ರಮ ಕೂಡ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತೊಂದು ಕಡೆ ಈ ಸೀಸನ್‌ನ ಬಿಗ್ ಬಾಸ್‌ಗೆ ಭರ್ಜರಿ ಟಿಆರ್‌ಪಿ ಕೂಡ ಸಿಕ್ಕಿದ್ದು, ಕಳೆದ ವಾರ 9.9 ಅಂಕ ಪಡೆದು ಹೊಸ ಇತಿಹಾಸ ಸೃಷ್ಟಿ ಮಾಡಿದೆ ಕಾರ್ಯಕ್ರಮ. ಇಂತಹ ಸಮಯದಲ್ಲೇ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ಜಗಳವೂ ನಡೆದಿದ್ದು, ದೇಶಿಯ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+