2,00,00,000 ರೂಪಾಯಿ ಭರ್ಜರಿ ಕಲೆಕ್ಷನ್ ಮಾಡಿದ ಯುವ ಸಿನಿಮಾ ಅಂತಾ... Ekka Kannada Movie
ಕನ್ನಡ
ಸಿನಿಮಾ ರಂಗದಲ್ಲಿ ದೊಡ್ಮನೆ ಅಂದ್ರೆ ಒಂದು ಗತ್ತು ಇದೆ, ದೊಡ್ಮನೆಗೂ ಕನ್ನಡ ಸಿನಿಮಾ ರಂಗಕ್ಕೂ ಅವಿನಾಭಾವ ಸಂಬಂಧ ಕೂಡ ಇದೆ. ಇದೇ ಕಾರಣಕ್ಕೆ ದೊಡ್ಮನೆ ಅಂದ್ರೆ ಡಾ. ರಾಜ್ ಕುಟುಂಬದಿಂದ, ಮುಂದಿನ ಪೀಳಿಗೆಯ ನಟರು ಬರುತ್ತಿದ್ದಾರೆ. ಅದೇ ರೀತಿ ಯುವ ರಾಜ್‌ಕುಮಾರ್ ಕೂಡ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆಲ್ಲಲು ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ 'ಎಕ್ಕ' ಸಿನಿಮಾ ಅಬ್ಬರ ಹೇಗಿದೆ? ಅಭಿಮಾನಿಗಳು ಸಿನಿಮಾ ನೋಡಿ ಹೇಳುತ್ತಿರುವುದು ಏನು? ಎಷ್ಟು ಕೋಟಿ ರೂಪಾಯಿ ಗಳಿಸಿದೆ ಸಿನಿಮಾ? id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ರಾಘವೇಂದ್ರ ರಾಜ್‌ಕುಮಾರ್ ಅವರ ಮಗ ಯುವ ರಾಜ್‌ಕುಮಾರ್ ತಮ್ಮ ಮೊದಲ ಸಿನಿಮಾದ ಮೂಲಕವೇ ಕನ್ನಡಿಗರ ಮನಸ್ಸು ಗೆದ್ದಿದ್ದರು. 'ಯುವ' ಸಿನಿಮಾ ಭರ್ಜರಿಯಾಗಿ ಸದ್ದು ಮಾಡಿ, ಸಿನಿಮಾ ಮಂದಿರಗಳಲ್ಲಿ ದೊಡ್ಡ ಸೌಂಡ್ ಮಾಡಿತ್ತು. ಹಾಗೇ ಈ ಸಿನಿಮಾ ನಂತರ ಯುವಗೆ ಮತ್ತಷ್ಟು ಜವಾಬ್ದಾರಿ ಇತ್ತು, ಅದನ್ನ ಅದ್ಭುತವಾಗಿ ನಿಭಾಯಿಸಿರುವ ಯುವ ರಾಜ್‌ಕುಮಾರ್ ಇದೀಗ 'ಎಕ್ಕ' ಸಿನಿಮಾ ಮೂಲಕ ಮತ್ತೊಮ್ಮೆ ಹವಾ ಎಬ್ಬಿಸಿದ್ದಾರೆ. ಅಲ್ಲದೆ 'ಎಕ್ಕ' ಸಿನಿಮಾ ಬಾಕ್ಸ್ ಆಫಿಸ್ ಅಖಾಡದಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. id='are-slot-2' class='oiad oi-axt oiadv'>












Click it and Unblock the Notifications