Darshan Thoogudeepa: ಪವಿತ್ರಾ ಗೌಡ ಬಳಿ ದರ್ಶನ್ ತೂಗುದೀಪ್ ಸೆ** ವಿಡಿಯೋ & ಫೋಟೋಸ್?

ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ಸಂಬಂಧ ಬಿಡಿಸಿ ಬಿಡಿಸಿ ಹೇಳಬೇಕಿಲ್ಲ ಬಿಡಿ. ಯಾಕಂದ್ರೆ ಇಬ್ಬರೂ ಒಂದೇ ಮನೆಯಲ್ಲಿ ಇರುತ್ತಿದ್ದರು, ಒಂದೇ ಹೋಟೆಲ್‌ಗೆ ಹೋಗುತ್ತಿದ್ರು ಹಾಗೂ ರೂಂ ಕೂಡ ಮಾಡುತ್ತಿದ್ದರು ಅಂತಾ ದರ್ಶನ್ ತೂಗುದೀಪ್ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ಸಂಬಂಧದ ಬಗ್ಗೆ ಕೆಟ್ಟ ಕೆಟ್ಟ ಕಮೆಂಟ್ ಬರುತ್ತಿರುವ ಸಮಯದಲ್ಲೇ, ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಖಾಸಗಿ ವಿಡಿಯೋ & ಫೋಟೋ ಬಗ್ಗೆ ಚರ್ಚೆ ಶುರುವಾಗಿ...

ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಪರಿಚಯ ಆಗಿ ಸುಮಾರು 11 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ ಇಬ್ಬರ ನಡುವೆ ಮಗು ಮಾಡಿಕೊಳ್ಳುವಷ್ಟು ಆತ್ಮೀಯ ಸಂಬಂಧ ಇತ್ತು, ಎಂಬ ಆರೋಪ ಕೂಡ ಕೇಳಿಬಂದಿತ್ತು. ಅಲ್ಲದೆ ಖುದ್ದಾಗಿ ದರ್ಶನ್ ತೂಗುದೀಪ್ ತಮ್ಮ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಬೈಯುವ ಆಡಿಯೋದಲ್ಲು ಕೂಡ, ಪವಿತ್ರಾ ಗೌಡ ಜೊತೆ ಮಗು ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು.

Darshan Thoogudeepa Is Thinking About Pavithra Gowda On This Matter

ಆದ್ರೆ ದರ್ಶನ್ ತೂಗುದೀಪ್ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದ ಆ ಆಡಿಯೋದಲ್ಲಿ ಎಲ್ಲಿಯೂ ಪವಿತ್ರಾ ಗೌಡ ಹೆಸರು ಉಲ್ಲೇಖಿಸಿ, ದರ್ಶನ್ ತೂಗುದೀಪ ಮಾತನಾಡಿರಲಿಲ್ಲ. ಹೀಗಿದ್ದಾಗ, ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ, ಸಲ್ಲಿಕೆ ಆಗಿರುವ ಆರೋಪ ಪಟ್ಟಿಯಲ್ಲಿ ಭಯಾನಕ ವಿಚಾರಗಳು ಬಯಲಾಗುತ್ತಿವೆ. ಹಾಗಿದ್ರೆ ಪವಿತ್ರಾ ಗೌಡ ಬಳಿ ದರ್ಶನ್ ತೂಗುದೀಪ್‌ಗೆ ಸಂಬಂಧ ಪಟ್ಟಿದ್ದ ಖಾಸಗಿ ವಿಡಿಯೋ ಮತ್ತು ಫೋಟೋಗಳು ಇದ್ದವಾ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಪವಿತ್ರಾ ಗೌಡ ಬಳಿ ದರ್ಶನ್...

ದರ್ಶನ್ ತೂಗುದೀಪ್ ಬಳಿ ಸಿನಿಮಾ ಚಾನ್ಸ್ ಕೇಳಿಕೊಂಡು ಹೋಗಿ, ಕೊನೆಗೆ ದರ್ಶನ್‌ನ ಬುಗುರಿ ರೀತಿ ಆಡಿಸಿದ್ದಳು ಪವಿತ್ರಾ ಗೌಡ ಎಂಬ ಆರೋಪ ಇದೆ. ಹೀಗಿದ್ದಾಗ, ರೇಣುಕಾಸ್ವಾಮಿ ಕೊಲೆ ನಡೆದಿದ್ದು ಕೂಡ ಇದೇ ಪವಿತ್ರಾ ಗೌಡ ಎನ್ನುವವಳ ಕಾರಣಕ್ಕೆ ಎಂದು ಆರೋಪಿಸಿ ದೊಡ್ಡ ಚರ್ಚೆ ನಡೆಯುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮತ್ತೊಂದು ಭಯಾನಕ ಆರೋಪ ಕೂಡ ಕೇಳಿ ಬಂದಿದೆ.

ಆ ಆರೋಪ ಏನು ಅಂದ್ರೆ ದರ್ಶನ್ ತೂಗುದೀಪ್‌ಗೆ ಸಂಬಂಧಪಟ್ಟ ಖಾಸಗಿ ವಿಡಿಯೋ ಮತ್ತು ಫೋಟೋ ಇಟ್ಟುಕೊಂಡು ಇದೇ ಪವಿತ್ರಾ ಗೌಡ, ಬ್ಲಾಕ್‌ಮೇಲ್ ಮಾಡ್ತಾ ಇದ್ದಳು. ಬೆದರಿಕೆ ಹಾಕುತ್ತಿದ್ದಳು ಎಂಬ ಆರೋಪ ಕೂಡ ಮಾಡಲಾಗಿದೆ. ಈ ಆರೋಪವನ್ನ ಖುದ್ದು ದರ್ಶನ್ ತೂಗುದೀಪ್ ಹೆಂಡತಿ ವಿಜಯಲಕ್ಷ್ಮೀ ಅವರೇ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ನಂತರ ಬೆಂಕಿ ಹೊತ್ತಿಕೊಂಡಿದೆ.

ಪವಿತ್ರಾ ಗೌಡ ವಿರುದ್ಧ ರೊಚ್ಚಿಗೆದ್ದು...

ದರ್ಶನ್ ತೂಗುದೀಪ್ ಹೀಗೆ ಪವಿತ್ರಾ ಗೌಡ ಹೆಣೆದ ಬಲೆಗೆ ಸಿಲುಕಿ ನರಳುವ ಪರಿಸ್ಥಿತಿ ಈಗ ಎದುರಾಗಿದೆ, ಎಂಬ ಆರೋಪ ಕೇಳಿಬರುತ್ತಿದೆ. ಮತ್ತೊಂದು ಕಡೆ ಇದೇ ಪವಿತ್ರಾ ಗೌಡ ಬಗ್ಗೆ ತಲೆ ಕೆಡಿಸಿಕೊಂಡಿದ್ದ ದರ್ಶನ್ ತೂಗುದೀಪ್ ಇದೀಗ ಕಂಬಿ ಎಣಿಸುವ ಪರಿಸ್ಥಿತಿ ಬಂದಿದ್ದು, ಅಭಿಮಾನಿಗಳು ಕೂಡ ಪವಿತ್ರಾ ಗೌಡ ವಿರುದ್ಧ ರೊಚ್ಚಿಗೆದ್ದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ & ಕಮೆಂಟ್ಸ್ ಹಾಕುತ್ತಿದ್ದಾರೆ.

ಮದುವೆ ಆಗಿದ್ದ ಪವಿತ್ರಾ ಗೌಡ!

ಪವಿತ್ರಾ ಗೌಡ ಮದುವೆ ಆದ ನಂತರ ಒಂದು ಮಗು ಕೂಡ ಇತ್ತು, ಆದರೆ ಮೊದಲ ಗಂಡನ ದೂರ ಮಾಡ್ಕೊಂಡು ಒಂಟಿ ಆಗಿದ್ದರಂತೆ ಇದೇ ಪವಿತ್ರಾ ಗೌಡ. ಇದೇ ಸಮಯದಲ್ಲಿ, ಕೆಲ ವರ್ಷಗಳ ಗ್ಯಾಪ್ ನಂತರ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಒಂದಾಗಿದ್ದರು. ಇಬ್ಬರು ಈ ರೀತಿ ಸಂಬಂಧದಲ್ಲಿ ಮುಳುಗಿ 10 ವರ್ಷ ಕಳೆದಿದೆ ಎಂದು ಸ್ವತಃ ಪವಿತ್ರಾ ಗೌಡ ನೀಡಿದ್ದ ಮಾಹಿತಿ ಕೂಡ ವೈರಲ್ ಆಗುತ್ತಿದೆ. ಇದರ ಜೊತೆಗೆ ಚಾರ್ಜ್ ಶೀಟ್ ಕೂಡ ವೈರಲ್ ಆಗಿದೆ ಮತ್ತು ಚರ್ಚೆ ನಡೆಯುತ್ತಿದೆ. ನಟ ದರ್ಶನ್ ತೂಗುದೀಪ್ ಅಭಿಮಾನಿಗಳ ಬಳಿ ಜನರು ಈ ಸಮಯದಲ್ಲೇ ವೆರೈಟಿ ವೆರೈಟಿ ಪ್ರಶ್ನೆ ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+