Darshan Thoogudeepa: ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಮಾನಸಿಕ ಸಮಸ್ಯೆ, ನಿಮ್ಹಾನ್ಸ್ ಆಸ್ಪತ್ರೆಗೆ...

ಬಳ್ಳಾರಿ ಜೈಲಿನಲ್ಲಿ ಇರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೀಗ ಒಬ್ಬರೇ ಒಂದು ಕೋಣೆಯಲ್ಲಿ ಇದ್ದು, ಇದ್ದು ಹುಚ್ಚು ಹಿಡಿದಂತೆ ಆಗಿದೆ. ಒಂದು ಕಡೆ ಜಾಮೀನು ಅರ್ಜಿ ವಜಾ ಆಗಿ ದರ್ಶನ್ ತೂಗುದೀಪ್ ಆಘಾತಕ್ಕೆ ಒಳಗಾಗಿದ್ದು, ಮತ್ತೊಂದು ಕಡೆ ಒಬ್ಬರೇ ಆ ಜೈಲು ಕೋಣೆಯಲ್ಲಿ ಕೂತು ಕೂತು ನೊಂದಿದ್ದಾರೆ. ಕಂಬಿ ಹಿಂದೆ ಇರುವ ದಾಸ ದರ್ಶನ್ ತೂಗುದೀಪ್ ಅವರು ನರಳುತ್ತಿದ್ದಾರೆ. ಇಂತಹ ಸಮಯದಲ್ಲಿ ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಮಾನಸಿಕ ಸಮಸ್ಯೆ, ನಿಮ್ಹಾನ್ಸ್ ಆಸ್ಪತ್ರೆಗೆ... ಏನಾಯ್ತು ಗೊತ್ತಾ?

ಡಿ-ಬಾಸ್, ಡಿ-ಬಾಸ್, ಡಿ-ಬಾಸ್... ಇದು ಕರ್ನಾಟಕದಲ್ಲಿ ಎಲ್ಲೇ ಹೋದರು ದರ್ಶನ್ ಅವರ ಅಭಿಮಾನಿಗಳ ಬಾಯಿಂದ ಇದೀಗ ಕೇಳಿ ಬರುತ್ತಿರುವ ಒಂದೇ ಒಂದು ಪದ ಎನ್ನಬಹುದು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಿಚಾರಣೆ ಹಲವು ದಿನಗಳಿಂದಲು ನಡೆಯುತ್ತಿತ್ತು. ಈ ಕಾರಣಕ್ಕೆ ಅಭಿಮಾನಿಗಳು ಬಳ್ಳಾರಿಯಿಂದ ಹೆಲಿಕಾಪ್ಟರ್ ಬುಕ್ ಕೂಡ ಮಾಡಿದ್ದರು.

Darshan Thoogudeepa Is Doing This Alone In Ballari Jail

ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಮಾನ್ಯವಾಗಿ ಜಾಮೀನು ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಜಾಮೀನು ಸಿಕ್ಕಿಲ್ಲ. ಶೀಘ್ರದಲ್ಲೇ ರಿಲೀಸ್ ಆಗುವ ನಿರೀಕ್ಷೆಯಲ್ಲಿ ಇದ್ದಾರೆ ಅಭಿಮಾನಿಗಳು. ಮತ್ತೊಂದು ಕಡೆ ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಮಾನಸಿಕ ಸಮಸ್ಯೆ, ನಿಮ್ಹಾನ್ಸ್ ಆಸ್ಪತ್ರೆಗೆ... ಮುಂದೆ ಓದಿ.

ದರ್ಶನ್ ತೂಗುದೀಪ್ ಅವರಿಗೆ ಮಾನಸಿಕ...?

ರೇಣುಕಾಸ್ವಾಮಿಗೆ ಗಂಡು ಮಗು ಹುಟ್ಟಿರುವ ಸುದ್ದಿ ಬಳ್ಳಾರಿ ಜೈಲಿನಲ್ಲಿ ಇರುವ, ದರ್ಶನ್ ತೂಗುದೀಪ್ ಅವರಿಗೆ ತಲುಪಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್ ತೂಗುದೀಪ್ ಕೂಡ ಖುಷಿ ವ್ಯಕ್ತಪಡಿಸಿ, ರೇಣುಕಾಸ್ವಾಮಿ ಕುಟುಂಬವನ್ನ ಭೇಟಿ ಮಾಡುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಒಬ್ಬರೇ ಬಳ್ಳಾರಿ ಜೈಲಿನಲ್ಲಿ ಇದ್ದು ಇದ್ದೂ ಇದೀಗ ದರ್ಶನ್ ತೂಗುದೀಪ್ ಅವರಿಗೆ ಮಾನಸಿಕ ಖಿನ್ನತೆ....

ಹುಚ್ಚರಂತೆ ಜೋರಾಗಿ ನಗುತ್ತಾ?

ಜೈಲಿನಿಂದ ಹೊರಗೆ ಇದ್ದಾಗ ಸೂಪರ್ ಹೀರೋ ಆಗಿದ್ದ ನಟ ದರ್ಶನ್ ತೂಗುದೀಪ್ ಈಗ ಜೈಲಿನ ಕೋಣೆಯ ಒಳಗೆ ತುಂಬಾ ನೊಂದು & ಬೆಂದು ಹೋಗಿದ್ದಾರೆ. ಅಲ್ಲದೆ ಮುಂದಕ್ಕೆ ಏನು ಮಾಡುವುದು? ಎಂಬ ಚಿಂತೆ ಕೂಡ ಇದೀಗ ದರ್ಶನ್ ತೂಗುದೀಪ್ ಅವರನ್ನ ಕಾಡ್ತಾ ಇದೆ. ಇದರ ಜೊತೆಗೆ ದರ್ಶನ್ ತೂಗುದೀಪ್ ತಾವು ಜೈಲಿನಿಂದ ರಿಲೀಸ್ ಆಗುವುದಿಲ್ಲ ಎಂಬ ವಿಚಾರ ಕೇಳಿ ಹುಚ್ಚರಂತೆ ಜೋರಾಗಿ ನಗುತ್ತಾ, ಕೂಗುತ್ತಾ ಜೈಲಿನಲ್ಲಿ ತಮ್ಮ ಸಿಟ್ಟು ಹಾಗೂ ಆಕ್ರೋಶ ಹೊರ ಹಾಕುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಹೀಗಾಗಿ ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಮಾನಸಿಕ ಸಮಸ್ಯೆ ಇರಬಹುದು, ಈ ಕಾರಣಕ್ಕೆ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತಾ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸಲಹೆ ನೀಡ್ತಾ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+