Darshan Thoogudeepa: ಸಂಜಯ್ ಸಿಂಗ್ ನಾಪತ್ತೆ? ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!
ದರ್ಶನ್ ತೂಗುದೀಪ್ ಅವರಿಗೆ ಕಂಟಕ ಎದುರಾಗುವಂತೆ ಮಾಡಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಇಂದಿಗೂ ಕಾಟ ಕೊಡುತ್ತಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡಗೆ ಈಗಲೂ ಜೈಲಿಗೆ ಹೋಗುವ ಭಯ ಕಾಡುತ್ತಿದೆ. ರೇಣುಕಾಸ್ವಾಮಿ ಅಶ್ಲೀಲವಾಗಿ ಕೆಟ್ಟ, ಕೆಟ್ಟ ಮೆಸೇಜ್ ಕಳುಹಿಸಿದ್ದ ಅಂತಾ, ಪವಿತ್ರಾ ಗೌಡಗೆ ಮರ್ಮಾಂಗದ ಫೋಟೋ ಕಳುಹಿಸಿದ್ದ ಎಂಬ ಆರೋಪದ ಹಿನ್ನೆಲೆ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹೀಗಿದ್ದಾಗಲೇ, ಸಂಜಯ್ ಸಿಂಗ್ ನಾಪತ್ತೆ? ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!
ಪವಿತ್ರಾ ಗೌಡ ಮಾಜಿ ಗಂಡ & ಪವಿತ್ರಾ ಗೌಡ ದೂರ ಆಗಿದ್ದು ಹಲವು ವರ್ಷಗಳೇ ಕಳೆದಿದೆ. ಈ ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಮಗು ಕೂಡ ಇದೆ. ಹೀಗಿದ್ದಾಗ ಪವಿತ್ರಾ ಗೌಡ ಮಾಜಿ ಗಂಡ ಆರಂಭದಲ್ಲಿ ತಮ್ಮ ಹೆಂಡತಿ ಅಂದ್ರೆ ಪವಿತ್ರಾ ಗೌಡ ಜೊತೆಗೆ ಚನ್ನಾಗಿಯೇ ಇದ್ದ, ಆದರೆ ನನ್ನ ಪ್ರೀತಿಗೆ ಮೋಸ ಆಗಿತ್ತು ಅಂತೆಲ್ಲಾ ಪವಿತ್ರಾ ಗೌಡ ಬಗ್ಗೆ ಮಾಜಿ ಗಂಡ ಸಂಜಯ್ ಸಿಂಗ್ ಭಾರಿ ಗಂಭೀರ ಆರೋಪ ಮಾಡಿ ನ್ಯೂಸ್ ಚಾನೆಲ್‌ಗಳಿಗೆ ಇಂಟರ್ವ್ಯೂವ್ ಕೊಟ್ಟಿದ್ದರು. ಇಷ್ಟೆಲ್ಲಾ ಘಟನೆ ನಡುವೆ ಮತ್ತೊಂದು ದುರಂತ ಸಂಭವಿಸಿದೆಯಾ?

ಸಂಜಯ್ ಸಿಂಗ್ ಈಗ ಎಲ್ಲಿ?
ರೇಣುಕಾಸ್ವಾಮಿ ಕೊಲೆ ಕೇಸ್ ಇಂಡಿಯಾದಲ್ಲೇ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಯಾಕಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಒಬ್ಬ ದೊಡ್ಡ ನಟ ಹೀಗೆ ಕೊಲೆಯನ್ನ ಮಾಡಿರುವ ಆರೋಪವು ತಲ್ಲಣ ಎಬ್ಬಿಸಿತ್ತು. ಅಲ್ಲದೆ ಪವಿತ್ರಾ ಗೌಡ ಜೊತೆಗೆ ಡಿ-ಬಾಸ್ ದರ್ಶನ್ ತೂಗುದೀಪ್ ಕೂಡ ಸೆಂಟ್ರಲ್ ಜೈಲು ಸೇರಿದ್ದರು. ಮತ್ತೊಂದು ಕಡೆಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಕೂಡ ನಿಂತು ಹೋಗಿ ದೊಡ್ಡ ಸಮಸ್ಯೆ ಆಗಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ರೀತಿಯಲ್ಲೇ....
2014ರ ಸಮಯದಲ್ಲಿ ಪವಿತ್ರಾ ಗೌಡ...
ಪವಿತ್ರಾ ಗೌಡ ಗಂಡ ಸಂಜಯ್ ಸಿಂಗ್ ಎಲ್ಲಿ ಹೋದರು? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಹೌದು, ಪವಿತ್ರಾ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಜೊತೆಗೆ ಆತ್ಮೀಯತೆಯನ್ನ ಬೆಳೆಸಿಕೊಳ್ಳುವ ಮೊದಲು ಮದುವೆ ಆಗಿದ್ದರು. ಆದರೆ, ಪವಿತ್ರಾ ಗೌಡ ತಮ್ಮ ಮೊದಲನೇ ಗಂಡನ ಜೊತೆಗೆ ಜೀವನ ಮಾಡಲು & ಸಂಸಾರ ನಡೆಸಲು ಆಗಲ್ಲ ಎಂಬ ಕಾರಣಕ್ಕೆ ದೂರ ಆಗಿದ್ದರು & ಡಿವೋರ್ಸ್ ಪಡೆದಿದ್ದರು. ಹೀಗೆ ಪವಿತ್ರಾ ಗೌಡ ತಮ್ಮ ಮೊದಲ ಗಂಡ ಸಂಜಯ್ ಸಿಂಗ್ ಅವರಿಂದ ದೂರ ಆದ ನಂತರ ಒಂಟಿಯಾಗಿ ಇದ್ದರು. ಆದರೆ ಆ ನಂತರ 2014ರ ಸಮಯದಲ್ಲಿ ಪವಿತ್ರಾ ಗೌಡ ಮತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಆತ್ಮೀಯ ಗೆಳೆತನ ಬೆಳೆಸಿಕೊಂಡರು.
ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ & ನಟ ದರ್ಶನ್ ತೂಗುದೀಪ್ ಜೈಲಿಗೆ ಹೋದ ಸಮಯದಲ್ಲಿಯೇ ಸಂಜಯ್ ಸಿಂಗ್ ದಿಢೀರ್ ಟಿವಿ ಚಾನಲ್‌ಗಳಲ್ಲಿ ಪ್ರತ್ಯಕ್ಷವಾಗಿ ಮಾತನಾಡಿದ್ದರು. ಆದರೆ ಇದೀಗ ಮತ್ತೆ ನಾಪತ್ತೆಯಾಗಿದ್ದಾರೆ, ಹೀಗೆ ಪವಿತ್ರಾ ಗೌಡ ಗಂಡ ಟಿವಿ ಚಾನಲ್‌ಗಳಲ್ಲಿ ಕಾಣಿಸಿಕೊಂಡ ನಂತರ ದಿಢೀರ್ ನಾಪತ್ತೆ ಆಗಿರುವುದು ಭಾರಿ ಆತಂಕ & ಕುತೂಹಲ ಮೂಡಿಸಿದೆ.












Click it and Unblock the Notifications