ಮದುವೆ ಗಂಡಿಗೆ 25,00,000 ಸಂಬಳ ಬೇಕು ಅಂತಾ ನಾಚಿಕೆ ಇಲ್ಲದೆ ಕೇಳಿದವರಿಗೆ ನಟಿ ಅಭಿಜ್ಞಾ ಭಟ್.. Darshan Thoogudeepa
ಮದುವೆ ಆಗಬೇಕು... ಜೀವನದಲ್ಲಿ ಸೆಟಲ್ ಆಗಬೇಕು... ಅಪ್ಪ & ಅಮ್ಮನನ್ನ ಚನ್ನಾಗಿ ನೋಡಿಕೊಂಡು ಹೋಗುವ ಹುಡುಗಿ ಹೆಂಡತಿಯಾಗಿ ಬರಬೇಕು... ಹಿಂಗೆ ಹುಡುಗರು ನೂರಾರು ಕನಸು ಕಟ್ಟಿಕೊಂಡು & ಮದುವೆ ಆಗಲು ಕಾಯುತ್ತಿದ್ದಾರೆ. ಆದರೆ ಈಗಿನ ಕಾಲದ ಹುಡುಗಿಯರು ಇಡುತ್ತಿರುವ ಡಿಮ್ಯಾಂಡ್ ನೋಡಿ, 35 ವರ್ಷ ವಯಸ್ಸು ಕಳೆದರೂ ಮದುವೆ ಆಗದೆ ಪರದಾಡುತ್ತಿದ್ದಾರೆ ಹುಡುಗರು. ಹೀಗಿದ್ದಾಗಲೇ, ಮದುವೆ ಗಂಡಿಗೆ 25,00,000 ಸಂಬಳ ಬೇಕು ಅಂತಾ ನಾಚಿಕೆ ಇಲ್ಲದೆ ಕೇಳಿದವರಿಗೆ ನಟಿ ಅಭಿಜ್ಞಾ ಭಟ್...
ಸಮಾಜ ಹಾಳಾಗಿ ಹೋಗಿದೆ, ಅದರಲ್ಲೂ ಮದುವೆ ಅನ್ನೋ ಪವಿತ್ರ ಸಂಬಂಧಕ್ಕೆ ಈಗ ಬೆಲೆ ಇಲ್ಲ ಅಂತಾ ಹಿರಿಯರು & ಸುಂಸ್ಕೃತರು ಬೇಸರ ಹೊರ ಹಾಕುತ್ತಿದ್ದಾರೆ. ಯಾಕಂದ್ರೆ ಮದುವೆ ಆಗಿ 3 ತಿಂಗಳು, ಇಲ್ಲಾ ಜಾಸ್ತಿ ಅಂದ್ರೆ 6 ತಿಂಗಳು ಅಥವಾ 1 ವರ್ಷಕ್ಕೆ ಡಿವೋರ್ಸ್ ಕೊಟ್ಟು ಗಂಡನನ್ನೇ ಬಿಟ್ಟು ಹೋಗುವವರು ಜಾಸ್ತಿ ಆಗಿದ್ದಾರೆ ಅನ್ನೋ ಆರೋಪ ಇದೆ. ಅದೇ ರೀತಿ ಮೋಸ ಮಾಡುವ ಹುಡುಗರಿಗೆ ಕೂಡ ಏನು ಕಮ್ಮಿ ಇಲ್ಲ. ಹೀಗಿದ್ದಾಗಲೇ, ಮದುವೆ ಗಂಡಿಗೆ 25,00,000 ಸಂಬಳ ಬೇಕು ಅಂತಾ ನಾಚಿಕೆ ಇಲ್ಲದೆ ಕೇಳಿದವರಿಗೆ ನಟಿ ಅಭಿಜ್ಞಾ ಭಟ್...

ಗಂಡನಿಗೆ 25,00,000 ರೂಪಾಯಿ ಸಂಬಳ ಬೇಕಂತೆ!
ಹೌದು, ಮಿಡಲ್ ಕ್ಲಾಸ್ ಅಂದ್ರೆ ಮಧ್ಯಮ ವರ್ಗದ ಹುಡುಗರು ಹಾಗೂ ಬಡವರ ಮನೆ ಹುಡುಗರು ಒಂದು ತುತ್ತಿನ ಅನ್ನಕ್ಕೆ ಬೆವರು ಹರಿಸಿ ಪರದಾಡುವ ಪರಿಸ್ಥಿತಿ ಇದೆ. ಹೀಗೆ ಕಷ್ಟಪಟ್ಟು ದುಡಿಯುತ್ತಾ, ಅಪ್ಪ & ಅಮ್ಮನ ಚನ್ನಾಗಿ ನೋಡಿಕೊಳ್ಳುವ ಹುಡುಗಿ ಹೆಂಡತಿ ಆಗಿ ಬರಬೇಕು ಅಂತಾ ಕಾಯುತ್ತಿದ್ದಾರೆ ಬಡಪಾಯಿ ಹುಡುಗರು. ಇಂತಹ ಸಮಯದಲ್ಲೇ, ಮದುವೆ ಆಗುವ ಗಂಡನಿಗೆ 25,00,000 ಸಂಬಳ ಬೇಕು ಅಂತಾ ಈಗ ನಾಚಿಕೆ ಬಿಟ್ಟು ಕೇಳುವ ಕೆಲವು ಹುಡುಗಿಯರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂತಹ ನಾಚಿಕೆ ಬಿಟ್ಟವರಿಗೆಲ್ಲಾ ನಟಿ ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಅಭಿಜ್ಞಾ ಭಟ್, ಶಾಲಲ್ಲಿ ಅದನ್ನು ಸುತ್ತಿಕೊಂಡು ಹೊಡೆದಂತೆ ಉತ್ತರ ಕೊಟ್ಟಿದ್ದಾರೆ...
25 ಲಕ್ಷ ಅಥವಾ 35 ಲಕ್ಷ ಸಂಬಳ ಬೇಕಂತೆ!
ಯೆಸ್, ನಾನು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಮ್ಮೆಯ ಅಭಿಮಾನಿ ಅಂತಾ ಹೆಮ್ಮೆಯಿಂದ ಹೇಳಿದ ನಟಿ ಅಭಿಜ್ಞಾ ಭಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಚಾರಕ್ಕೆ ಬಿರುಗಾಳಿ ಎಬ್ಬಿಸಿ ಮಿಡಲ್ ಕ್ಲಾಸ್ ಹುಡುಗರ ಹೃದಯ ಕದ್ದಿದ್ದಾರೆ. ಅಂದಹಾಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಹುಡುಗಿಯರು, ತಾವು ಮದುವೆ ಆಗುವ ಹುಡುಗರಿಗೆ ಅಂದ್ರೆ ಗಂಡನಿಗೆ ಎಷ್ಟು ಸಂಬಳ ಇರಬೇಕು? ಎಂಬ ಪ್ರಶ್ನೆಗೆ ಉತ್ತರಿಸಿದ್ದರು. ಅದರಲ್ಲೂ ಕೆಲವು ಹುಡುಗಿಯರು, ತಾವು ಮದುವೆ ಆಗುವ ಹುಡುಗರಿಗೆ ಅಂದ್ರೆ ಗಂಡನಿಗೆ 25,00,000 ಸಂಬಳ ಬೇಕು & 35,00,000 ಸಂಬಳ ಬೇಕು ಅಂತಾ ನಾಚಿಕೆ ಇಲ್ಲದೆ ಡಿಮ್ಯಾಂಡ್ ಮಾಡಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಆ ವಿಡಿಯೋಗಳಿಗೆ ರಿಯಾಕ್ಷನ್ ಕೊಟ್ಟಿರುವ ನಟಿ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಮ್ಮೆಯ ಅಭಿಮಾನಿ ಅಭಿಜ್ಞಾ ಭಟ್ ಸೋಷಿಯಲ್ ಮೀಡಿಯಾ ಪೂರ್ತಿ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ.
ದೇವತೆ ಅಂತಾ ಕರೆಯುತ್ತಿದ್ದಾರೆ ಹುಡುಗರು!
ಕೆಲವು ಹುಡುಗಿಯರು, ತಾವು ಮದುವೆ ಆಗುವ ಗಂಡನಿಗೆ 25,00,000 ಸಂಬಳ ಬೇಕು & 35,00,000 ಸಂಬಳ ಬೇಕು ಅಂತಾ ನಾಚಿಕೆ ಇಲ್ಲದೆ ಕೇಳಿರುವ ವಿಡಿಯೋ ಕುರಿತು ಮಾತನಾಡಿರುವ ನಟಿ ಅಭಿಜ್ಞಾ ಭಟ್ ಅವರು ಚಳಿ ಬಿಡಿಸಿದ್ದಾರೆ. ಅಲ್ಲ 25 ಲಕ್ಷ ಸಂಬಳ ಬೇಕು, 35 ಲಕ್ಷ ಸಂಬಳ ಬೇಕು ಅಂತಾ ಕೇಳುವವರಿಗೆ ಅದರಲ್ಲಿ ಎಷ್ಟು ಸೊನ್ನೆ ಇರುತ್ತೆ ಅಂತಾ ಗೊತ್ತಾ? ಎಂದು ಪ್ರಶ್ನೆ ಮಾಡುವ ಮೂಲಕ ಮಿಡಲ್ ಕ್ಲಾಸ್ ಹುಡುಗರ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಕಷ್ಟಪಟ್ಟು ಮೇಲೆ ಬರುವ ಮಿಡಲ್ ಕ್ಲಾಸ್ ಹುಡುಗರನ್ನ ನಾವು ಸದಾ ಗೌರವಿಸಬೇಕು ಅಂತಾ ಕೂಡ ಅವರು ಹೇಳಿದ್ದಾರೆ. ಹೀಗೆ ನಟಿ ಮತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಮ್ಮೆಯ ಅಭಿಮಾನಿ ಅಭಿಜ್ಞಾ ಭಟ್ ಅವರ ಈ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದ ಪೂರ್ತಿ ಟ್ರೆಂಡ್ ಸೃಷ್ಟಿ ಮಾಡಿ ಬಿರುಗಾಳಿ ಎಬ್ಬಿಸಿದೆ. ಈ ವಿಡಿಯೋಗೆ ಮಿಡಲ್ ಕ್ಲಾಸ್ ಹುಡುಗರು ನಿಜವಾದ ದೇವತೆ ಅಂತಾ ಕಮೆಂಟ್ ಹಾಕುತ್ತಿದ್ದಾರೆ...












Click it and Unblock the Notifications