Darshan Thoogudeepa: ಅಪ್ಪನನ್ನೇ ಮೀರಿಸಿ ನಿಂತ ಮಗ, ಡಿ-ಬಾಸ್ ದರ್ಶನ್ ತೂಗುದೀಪ್ ಮಗನನ್ನು ನೋಡಿ...
ರೇಣುಕಾಸ್ವಾಮಿ ಕೊಲೆ ಕೇಸ್ & ಬೆನ್ನು ಮೂಳೆಯ ಸಮಸ್ಯೆ... ಹೀಗೆ ಹತ್ತಾರು ಸಂಕಷ್ಟಗಳ ಸುಳಿಗೆ ಸಿಲುಕಿ ನರಳಾಡಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈಗ ತಾನೇ ಒಂದಷ್ಟು ರಿಲ್ಯಾಕ್ಸ್ ಆಗಿದ್ದಾರೆ. ಬಳ್ಳಾರಿ ಜೈಲಿನಿಂದ ಬೇಲ್ ಪಡೆದು ಹೊರಗೆ ಬಂದು ದೀಪಾವಳಿ & ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಹೀಗಿದ್ದಾಗಲೇ, ಅಪ್ಪನನ್ನೇ ಮೀರಿಸಿ ನಿಂತ ಮಗ, ಡಿ-ಬಾಸ್ ದರ್ಶನ್ ತೂಗುದೀಪ್ ಮಗನನ್ನು ನೋಡಿ...
ಬಳ್ಳಾರಿ ಜೈಲು & ಪರಪ್ಪನ ಅಗ್ರಹಾರ ಜೈಲಲ್ಲಿ ಪರದಾಡಿ ಆಸ್ಪತ್ರೆಯಲ್ಲಿ ಕೂಡ ಭಾರಿ ಸಮಸ್ಯೆ ಎದುರಿಸಿದ್ದ ದರ್ಶನ್ ತೂಗುದೀಪ್ ಅವರು ಈಗ ಒಂದಷ್ಟು ನೆಮ್ಮದಿಯಾಗಿ ಇದ್ದಾರೆ. ತಮ್ಮ ಅಭಿಮಾನಿಗಳು & ಕುಟುಂಬದ ಜೊತೆಗೆ ನೆಮ್ಮದಿಯಾಗಿ ಸಿನಿಮಾ ಜೀವನ ಮುಂದುವರಿಸಲು ಈಗ, ಸಿದ್ಧತೆ ಕೂಡ ಆರಂಭಿಸಿದ್ದಾರೆ ಕನ್ನಡ ಸಿನಿಮಾ ರಂಗದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು.

ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಇದು ಅಭಿಮಾನಿಗಳು ಪ್ರೀತಿಯಿಂದ ದರ್ಶನ್‌ರ ಬಗ್ಗೆ ಜೈಕಾರ ಹಾಕುವಾಗ ಹೇಳುವ ಪದ. ಹೀಗೆ ಸಂಕ್ರಾಂತಿ ಹಬ್ಬದ ದಿನವೂ ಜೈಕಾರ ಮೊಳಗಿದೆ. ದರ್ಶನ್ ತೂಗುದೀಪ್ ಅವರು ಈಗ ತಮ್ಮ ಮೈಸೂರು ತೋಟದ ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲೇ, ಅಪ್ಪನನ್ನೇ ಮೀರಿಸಿ ನಿಂತ ಮಗ, ಡಿ-ಬಾಸ್ ದರ್ಶನ್ ತೂಗುದೀಪ್ ಮಗನನ್ನು ನೋಡಿ...
ಅಪ್ಪನನ್ನೇ ಮೀರಿಸಿ ನಿಂತ ಮಗ!
ಡಿ-ಬಾಸ್ ದರ್ಶನ್ ತೂಗುದೀಪ್ ಸಿನಿಮಾಗಳು ಅಂದರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಲೆವೆಲ್ ಅನ್ನೋದು ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಮಾತು. ಕನ್ನಡ ಸಿನಿ ಇಂಡಸ್ಟ್ರಿಯ ಅಖಾಡದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರದ್ದೇ ಹವಾ. ಹೀಗಿದ್ದಾಗ ನಾನಾ ರೀತಿಯ ಸಮಸ್ಯೆಗಳು ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಕಾಡುತ್ತಿವೆ. ಇದೆಲ್ಲವನ್ನೂ ಮೀರಿ, ಸಂಕ್ರಾಂತಿ ಹಬ್ಬದ ದಿನವಾದ ಜನವರಿ 14 ರಂದು ಕುಟುಂಬದ ಜೊತೆಗೆ ಡಿ-ಬಾಸ್ ದರ್ಶನ್ ಅವರು ಮೈಸೂರು ತೋಟದ ಮನೆಯಲ್ಲಿ ಹಬ್ಬದ ವಾತಾವರಣ ಎಂಜಾಯ್ ಮಾಡಿದ್ರು!
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೈಟು 6 ಅಡಿ ಮೀರಿ ಹೋಗಿದೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಂತೆ ಹೈಟ್ ಇರುವ ಮತ್ತೊಬ್ಬ ಹೀರೊ ಇಲ್ಲ ಎನ್ನಬಹುದು. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮಗ ವಿನೀಶ್ ತೂಗುದೀಪ್ ಅವರು ಅಪ್ಪನನ್ನೇ ಮೀರಿಸಿದ್ದಾರೆ.
ಡಿ-ಬಾಸ್ ದರ್ಶನ್ ಅವರ ಮಗ...
ಸಂಕ್ರಾಂತಿ ಹಬ್ಬ ಆಚರಣೆ ವೇಳೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರು & ಮಗ ವಿನೀಶ್ ತೂಗುದೀಪ್ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಫ್ಯಾಮಿಲಿ ಫೋಟೋ ಈ ಸಮಯದಲ್ಲಿ ಫುಲ್ ವೈರಲ್ ಆಗುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿವೆ.
ಇದೇ ಫೋಟೋ ನೋಡುತ್ತಾ, ಅಪ್ಪನನ್ನೇ ಮೀರಿಸಿ ನಿಂತ ಮಗ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮಗನನ್ನು ನೋಡಿ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಯಾಕಂದ್ರೆ ಈ ಫೋಟೋದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗಿಂತ ಹೈಟ್ ಆಗಿ ಕಾಣುತ್ತಿದ್ದಾರೆ ಅವರ ಮಗ ವಿನೀಶ್ ತೂಗುದೀಪ್ ಅವರು. ಈ ಫೋಟೋಗಳು ಫುಲ್ ವೈರಲ್ ಆಗುತ್ತಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿದೆ.












Click it and Unblock the Notifications