Darshan Thoogudeepa: ಕೈಯಿಂದ ಚಪ್ಪಲಿ ಎತ್ತಿಟ್ಟ ನಟ ಧ್ರುವ ಸರ್ಜಾ, ಡಿ-ಬಾಸ್ ಅಭಿಮಾನಿಗಳಿಗೆ ಧ್ರುವ ಫ್ಯಾನ್ಸ್...

ಧ್ರುವ ಸರ್ಜಾ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ರಕ್ಷಿತಾ ಪ್ರೇಮ್ ಅವರ ತಮ್ಮನ ಮದುವೆಗೆ ಹೋಗಿದ್ದ ಧ್ರುವ ಸರ್ಜಾ ಅವರು, ಹಾದಿಯಲ್ಲಿ ಬಿದ್ದಿದ್ದ ಅಭಿಮಾನಿಯ ಚಪ್ಪಲಿ ಕೈಯಿಂದ ತೆಗೆದು ಸೈಡ್‌ಗೆ ಇಟ್ಟಿದ್ದಾರೆ. ಹೀಗೆ, ಕೈಯಿಂದ ಚಪ್ಪಲಿ ಎತ್ತಿಟ್ಟ ಧ್ರುವ ಸರ್ಜಾ, ಡಿ-ಬಾಸ್ ಅಭಿಮಾನಿಗಳಿಗೆ ಧ್ರುವ ಫ್ಯಾನ್ಸ್...

ರಕ್ಷಿತಾ ಪ್ರೇಮ್ ಅವರ ತಮ್ಮನ ಮದುವೆ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆದಿತ್ತು. ಈ ಸಮಾರಂಭಕ್ಕೆ ಕನ್ನಡ ಸಿನಿಮಾ ರಂಗದ ನೂರಾರು ಸೆಲೆಬ್ರಿಟಿಗಳು ಬಂದಿದ್ದರು. ಹಾಗೇ ಈ ಸಮಯದಲ್ಲಿ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣ ದಂಪತಿಗೆ ಹಾರೈಸಿ ತೆರಳಿದ್ದಾರೆ. ಇಷ್ಟೆಲ್ಲಾ ಸಂಭ್ರಮದ ನಡುವೆ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಧ್ರುವ ಸರ್ಜಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹೀಗಿದ್ದಾಗಲೇ, ಕೈಯಿಂದ ಚಪ್ಪಲಿ ಎತ್ತಿಟ್ಟ ನಟ ಧ್ರುವ ಸರ್ಜಾ, ಡಿ-ಬಾಸ್ ಅಭಿಮಾನಿಗಳಿಗೆ ಧ್ರುವ ಫ್ಯಾನ್ಸ್...

Darshan Thoogudeepa And Dhruva Sarja Fans Are Discussing This

ಕೈಯಿಂದ ಚಪ್ಪಲಿ ಎತ್ತಿಟ್ಟ ನಟ ಧ್ರುವ ಸರ್ಜಾ...

ಅಂದಹಾಗೆ ಧ್ರುವ ಸರ್ಜಾ ಅವರು ದೊಡ್ಡ ಸ್ಟಾರ್ ಆಗಿದ್ದರೂ ಈ ರೀತಿಯಾಗಿ ಅಭಿಮಾನಿ ಚಪ್ಪಲಿ ಬಿದ್ದಿದೆ ಅಂತಾ ಕೈಯಿಂದ ಚಪ್ಪಲಿ ಎತ್ತಿಟ್ಟ ನಂತರ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸಿ ಗ್ರೇಟ್ ಅಂತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಡಿ-ಬಾಸ್ ಅಭಿಮಾನಿಗಳಿಗೆ ಧ್ರುವ ಫ್ಯಾನ್ಸ್...

ನಟ ಧ್ರುವ ಸರ್ಜಾ ಅವರ ವಿಡಿಯೋ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಇಂಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಕನ್ನಡಿಗರು ಕೂಡ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ರೀತಿ ಒಳ್ಳೆಯ ಮನಸ್ಸು ಇರುವ ನಟ ಧ್ರುವ ಸರ್ಜಾ ಇನ್ನಷ್ಟು ಎತ್ತರಕ್ಕೆ ಹೋಗಲಿದ್ದಾರೆಂಬ ಮಾತು ಹೇಳುತ್ತಿದ್ದಾರೆ ಅಭಿಮಾನಿಗಳು. ಆದರೆ ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮತ್ತು ನಟ ಧ್ರುವ ಸರ್ಜಾ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೋಲಾಹಲ?

ಕೈಯಿಂದ ಚಪ್ಪಲಿ ಎತ್ತಿಟ್ಟ ನಟ ಧ್ರುವ ಸರ್ಜಾ ಅವರ ವಿಡಿಯೋನ ಶೇರ್ ಮಾಡುತ್ತಿರುವ ಧ್ರುವ ಅಭಿಮಾನಿಗಳು, ನಿಮ್ಮ ಬಾಸ್ ಈ ರೀತಿ ಮಾಡುತ್ತಿದ್ದರಾ? ಅಂತಾ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಧ್ರುವ ಫ್ಯಾನ್ಸ್ ಪ್ರಶ್ನೆ ಕೇಳುತ್ತಿದ್ದಾರೆ. ಇದೇ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ರೌಂಡ್ ವಾರ್ ನಡೆಯೋದಕ್ಕೆ ದಾರಿ ಮಾಡಿಕೊಟ್ಟಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೆ ಕೋಲಾಹಲ ಶುರುವಾಯ್ತಾ? ಅನ್ನೋ ಪ್ರಶ್ನೆಯನ್ನೂ ಹುಟ್ಟು ಹಾಕಿದೆ. ಭಯ & ಆತಂಕ ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಈ ಫ್ಯಾನ್ಸ್ ವಾರ್ ನೋಡಿ ಹೆಚ್ಚಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+