ಬಿಗ್‌ಬಾಸ್ ಮೂಲಕ 50 ಲಕ್ಷ ರೂಪಾಯಿ ಪಡೆದ ಹನುಮಂತು ಮದುವೆಯಾಗುವ ಹುಡುಗಿ... Bigg Boss

ಬಿಗ್‌ಬಾಸ್ ಕನ್ನಡ ಅದ್ಭುತವಾಗಿ ಮೂಡಿಬಂದು ಈ ಬಾರಿ ದಾಖಲೆಯನ್ನೇ ಬರೆದಿದೆ. ಹೀಗೆ ಬಿಗ್‌ಬಾಸ್ ಸೀಸನ್ 11ರ ಮೂಲಕ ಉತ್ತರ ಕರ್ನಾಟಕದ ಹುಲಿ ಹನುಮಂತು ಗೆದ್ದು ಭರ್ಜರಿ 50 ಲಕ್ಷ ರೂಪಾಯಿ ಪಡೆದು ಕನ್ನಡ ನಾಡಿನ ಮನಸ್ಸು ಗೆದ್ದಿದ್ದಾರೆ. ಈ ಸಮಯದಲ್ಲೇ, ಬಿಗ್‌ಬಾಸ್ ಮೂಲಕ 50 ಲಕ್ಷ ರೂಪಾಯಿ ಪಡೆದ ಹನುಮಂತು ಮದುವೆಯಾಗುವ ಹುಡುಗಿ...

ಕುರಿ ಕಾಯುತ್ತಾ, ಓದುವುದನ್ನು ನಿಲ್ಲಿಸಿ, ಬಡವರ ಮನೆಯಲ್ಲಿ ಪರದಾಡುತ್ತಾ ಬೆಳೆದಿದ್ದವ ಹನುಮಂತು. ಆದರೆ ಇದೇ ಹನುಮಂತುಗೆ ದೇವರು ಒಂದು ಟ್ಯಾಲೆಂಟ್ ಕೊಟ್ಟು ಭೂಮಿಗೆ ಕಳುಸಿದ್ದು ಹಾಡಿನ ಮೂಲಕ ಇಡೀ ಜಗತ್ತಿಗೇ ಪರಿಚಯ ಆಗಿತ್ತು. ಹನುಮಂತು ತನ್ನ ಅರ್ಥ & ಅದ್ಭುತವಾದ ಹಾಡುಗಳ ಮೂಲಕ ದೊಡ್ಡ ಹೆಸರು ಮಾಡಿಕೊಂಡಿದ್ದರು. ಈ ಬೆಳವಣಿಗೆ ನಡೆವೆಯೇ 50 ಲಕ್ಷ ರೂಪಾಯಿ ಕೂಡ ಗೆದ್ದು ಬೀಗಿದ್ದಾರೆ ಹನುಮಂತು!

Bigg Boss Kannada Season 11 Winner Hanumantha And His Marriage

50 ಲಕ್ಷ ರೂಪಾಯಿ ಪಡೆದ ಹನುಮಂತು ಮದುವೆ...

ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧೆಗೆ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಇದೇ ಹನುಮಂತು, ಮೊದಲ ದಿನದಿಂದಲೇ ಬಿಗ್‌ಬಾಸ್ ಕನ್ನಡ ಗೆಲ್ಲುವ ಸ್ಪರ್ಧಿ ಅನ್ನೋದು ಇಡೀ ಜಗತ್ತಿಗೇ ಕನ್ಫರ್ಮ್ ಆಗಿತ್ತು. ಅದರಲ್ಲೂ ಕನ್ನಡಿಗರ ಮನಸ್ಸು ಗೆದ್ದ ಹನುಮಂತ, ಕೊನೆಗೆ ತನ್ನ ಶಕ್ತಿಯನ್ನು ಬಿಗ್‌ಬಾಸ್ ಮನೆಯ ಆಟದ ಮೂಲಕ ತೋರಿಸಿದ್ದ. ಅಲ್ಲದೆ ಕೋಟಿ, ಕೋಟಿ ವೋಟ್ ಪಡೆದು ಬಿಗ್‌ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ಗೆದ್ದು ಬೀಗಿದ್ದಾರೆ. ಹೀಗಿದ್ದಾಗಲೇ, ಬಿಗ್‌ಬಾಸ್ ಮೂಲಕ 50 ಲಕ್ಷ ರೂಪಾಯಿ ಪಡೆದ ಹನುಮಂತು ಮದುವೆಯಾಗುವ ಹುಡುಗಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+