Bigg Boss: ಬಿಗ್‌ಬಾಸ್ ವಿನ್ನರ್ ಹನುಮಂತ, 50 ಲಕ್ಷ ರೂಪಾಯಿ ಗ್ಯಾರಂಟಿ ಅಂತಾ...

ಒಂದಲ್ಲ... ಎರಡಲ್ಲ... ಬರೋಬ್ಬರಿ 50 ಲಕ್ಷ ರೂಪಾಯಿ ಬಹುಮಾನ ನೀಡುವ ಕನ್ನಡ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋ 'ಬಿಗ್‌ಬಾಸ್ ಕನ್ನಡ' ಇನ್ನೇನು ಕೊನೆಯಾಗುತ್ತಿದೆ. ಹೀಗೆ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಕೊನೆಯ ಹಂತಕ್ಕೆ ತಲುಪಿದ ಸಮಯದಲ್ಲೇ ಸ್ಫೋಟಕ & ಸಂಚಲನ ಸೃಷ್ಟಿ ಮಾಡುವ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಬಿಗ್‌ಬಾಸ್ ವಿನ್ನರ್ ಹನುಮಂತ, 50 ಲಕ್ಷ ರೂಪಾಯಿ ಗ್ಯಾರಂಟಿ ಅಂತಾ....

ಕುರಿಗಾಯಿ ಹನುಮಂತ ನೂರಾರು ಕಷ್ಟಗಳ ಎದುರಿಸಿ, ಜೀ ಟಿವಿ 'ಸರಿಗಮಪ' ಕಾರ್ಯಕ್ರಮ ಮೂಲಕ ಹೊಸ ಬದುಕು ಕಟ್ಟಿಕೊಂಡರು. ಅದ್ರಲ್ಲೂ 'ಸರಿಗಮಪ' ಮೂಲಕ, ತನ್ನ ಗಾಯನ ಪ್ರತಿಭೆ ತೋರಿಸಿದ 'ಸರಿಗಮಪ' ಹನುಮಂತ ಇದೀಗ ಕಲರ್ಸ್ ಕನ್ನಡದಲ್ಲಿ ಕೂಡ ಸೌಂಡ್ ಮಾಡುತ್ತಿದ್ದಾನೆ. ಕನ್ನಡ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋ 'ಬಿಗ್‌ಬಾಸ್ ಕನ್ನಡ' ಸೀಸನ್ 11ರ ಗೆಲುವು ಹನುಮಂತನಿಗೆ ಗ್ಯಾರಂಟಿ ಅಂತಿದ್ದಾರೆ ಕನ್ನಡಿಗರು. ಈ ಸಮಯದಲ್ಲೇ ಸ್ಪೋಟಕ ಸುದ್ದಿಯೊಂದು ಹಬ್ಬಿದೆ!

Bigg Boss Kannada Season 11 Contestant Hanumantha Name Is Viral For This Reason

ಹನುಮಂತ 50 ಲಕ್ಷ ರೂಪಾಯಿ...

'ಬಿಗ್‌ಬಾಸ್ ಕನ್ನಡ' ಸೀಸನ್ 11ರ ಮನೆಗೆ ಹನುಮಂತ ಎಂಟ್ರಿ ಕೊಟ್ಟ ದಿನವೇ ಸಂಚಲನ ಸೃಷ್ಟಿ ಆಗಿತ್ತು. ಅಲ್ಲದೆ ಹನುಮಂತ 'ಬಿಗ್‌ಬಾಸ್ ಕನ್ನಡ' ಗೆಲ್ಲುವುದು ಗ್ಯಾರಂಟಿ ಎನ್ನುವ ಮಾತು ಕೂಡ ಹಬ್ಬಿತ್ತು. ಇದೀಗ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದ್ದು. ಬಿಗ್‌ಬಾಸ್ ವಿನ್ನರ್ ಹನುಮಂತ, 50 ಲಕ್ಷ ರೂಪಾಯಿ ಗ್ಯಾರಂಟಿ ಅಂತಾ ಸುದ್ದಿ ಎಲ್ಲೆಲ್ಲೂ ಹಬ್ಬಿದೆ! ಯಾಕೆ ಗೊತ್ತಾ?

ಖ್ಯಾತ ಜೋತಿಷಿ ಒಬ್ಬರು 'ಬಿಗ್‌ಬಾಸ್ ಕನ್ನಡ' ಸೀಸನ್ 11ರ ವಿನ್ನರ್ ಯಾರು ಅನ್ನೋ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹೀಗೆ ಖ್ಯಾತ ಜೋತಿಷಿ ನುಡಿದಿರುವ ಭವಿಷ್ಯ ಇದೀಗ ವೈರಲ್ ಆಗ್ತಿದ್ದು, 'ಬಿಗ್‌ಬಾಸ್ ಕನ್ನಡ' ಸೀಸನ್ 11ರ ವಿನ್ನರ್ ಹನುಮಂತ ಹಾಗೂ 'ಬಿಗ್‌ಬಾಸ್ ಕನ್ನಡ' ಸೀಸನ್ 11ರ ರನ್ನರ್ ಧನರಾಜ್ ಎಂದು ಹೇಳಿದ್ದಾರೆ. ಈ ರೀತಿ ಖ್ಯಾತ ಜೋತಿಷಿ ನುಡಿದಿರುವ ಭವಿಷ್ಯ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಹಾಗೇ ಬಿಗ್‌ಬಾಸ್ ಪ್ರಿಯರ ಕುತೂಹಲ ಕೆರಳಿಸಿದೆ.

ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು....

ಒಟ್ನಲ್ಲಿ ಹೀಗೆ 'ಬಿಗ್‌ಬಾಸ್ ಕನ್ನಡ' ಸೀಸನ್ 11ರ ಕುರಿತು ಕನ್ನಡಿಗರಿಗೆ ಇರುವ ಕುತೂಹಲವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದರ ಜೊತೆ 'ಬಿಗ್‌ಬಾಸ್ ಕನ್ನಡ'ದ ಕಪ್ ಈ ಬಾರಿ ಗೆಲ್ಲುವುದು ಯಾರು? ಎಂಬ ಕುತೂಹಲ ಕೂಡ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಹನುಮಂತ ಕಪ್‌ಗೆ ಮುತ್ತಿಡುವುದು ಗ್ಯಾರಂಟಿ ಎನ್ನಲಾಗುತ್ತಿದ್ದು, ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಇನ್ನಷ್ಟು ದಿನಗಳ ಕಾಲ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+