ಆಂಕರ್ ಅನುಶ್ರೀ ವಿರುದ್ಧ ಸ್ಫೋಟಕ ಆರೋಪ... Anchor Anushree

ಆಂಕರ್ ಅನುಶ್ರೀ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, ಸಾಕಷ್ಟು ದೊಡ್ಡ ಹೆಸರು ಮಾಡಿದ್ದಾರೆ. ಆಂಕರ್ ಅನುಶ್ರೀ ಅವರ ನಿರೂಪಣೆಗಾಗಿ ಆಯೋಜಕರು ಲೈನ್‌ನಲ್ಲಿ ನಿಂತು ಕಾಯುವ ಪರಿಸ್ಥಿತಿ ಇದೆ. ಆಂಕರ್ ಅನುಶ್ರೀ ಅವರು ಆಂಕರಿಂಗ್ ಮಾಡ್ತಾರೆ ಅಂದ್ರೆ ಅಲ್ಲಿ ಲಕ್ಷ ಲಕ್ಷ ಜನರು ಓಡೋಡಿ ಬರ್ತಾರೆ, ಹಾಗೇ ಆಂಕರ್ ಅನುಶ್ರೀ ಅವರ ಕಾರ್ಯಕ್ರಮ ನೋಡ್ತಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ವಿರುದ್ಧ ಸ್ಫೋಟಕ ಆರೋಪ...

ಆಂಕರ್ ಅನುಶ್ರೀ ಅಂದ್ರೆ ಸೂಪರ್ ಸ್ಟಾರ್ ಅಂತಾ ಅವರ ಅಭಿಮಾನಿಗಳು ಹೇಳುತ್ತಾರೆ. ಯಾಕೆ ಅಂದ್ರೆ ಆಂಕರ್ ಅನುಶ್ರೀ ಅವರಿಗೆ ಇರುವ ಬೆಂಬಲಿಗರು, ಆಂಕರ್ ಅನುಶ್ರೀ ಅವರ ನಿರೂಪಣೆ ಬಗ್ಗೆ ಹೆಮ್ಮೆ ಪಡುವ ಜನರು ಲೆಕ್ಕಕ್ಕೆ ಸಿಗದಷ್ಟು ಇದ್ದಾರೆ. ಇನ್ನು ಟಿವಿ ಚಾನಲ್ ವಿಚಾರಕ್ಕೆ ಬಂದರೆ ಆಂಕರ್ ಅನುಶ್ರೀ ಅವರು ತಲೆಮಾರುಗಳಿಂದಲೂ ಜೀ ಕನ್ನಡ ಕಾರ್ಯಕ್ರಮಗಳನ್ನ ನಿರೂಪಣೆ ಮಾಡುತ್ತಿದ್ದಾರೆ. ಆಂಕರ್ ಅನುಶ್ರೀ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗಿ ತಾನೇ ಓಡೋಡಿ ಬಂದು ಬಿಡುತ್ತೆ ಅನ್ನೋ ಮಾತನ್ನ ಟಿವಿ ವಲಯದಲ್ಲಿ ಹೇಳ್ತಾರೆ. ಹೀಗಿದ್ದಾಗಲೇ...

Anchor Anushree Once Faced A Very Big Allegation

ಆಂಕರ್ ಅನುಶ್ರೀ ವಿರುದ್ಧ ಸ್ಫೋಟಕ...

ಕನ್ನಡದಲ್ಲಿ ಎಷ್ಟೋ ಆಂಕರ್ ಬಂದಿದ್ದಾರೆ ಹೋಗಿದ್ದಾರೆ, ಆದರೆ ಆಂಕರ್ ಅನುಶ್ರೀ ಹೆಸರು ಮಾತ್ರ ಎಲ್ಲರಿಗೂ ಚಿರಪರಿಚಿತ ಹಾಗೂ ಆಂಕರ್ ಅನುಶ್ರೀ ಮಾಡಿದ ಸಾಧನೆ ಬಹು ದೊಡ್ಡದು. ಕನ್ನಡಿಗರ ನೆಚ್ಚಿನ ಆಂಕರ್ ಅನುಶ್ರೀ ಹೆಸರು ಕನ್ನಡ ನಾಡಲ್ಲಿ ಮಾತ್ರವಲ್ಲದೆ ಪೂರ್ತಿ ಪಶ್ಚಿಮ ತೀರದಲ್ಲೂ ಭಾರಿ ದೊಡ್ಡ ಸದ್ದು ಮಾಡಿದೆ. ಕನ್ನಡ ರಿಯಾಲಿಟಿ ಶೋ ಅಖಾಡದಲ್ಲಿ ಆಂಕರ್ ಅನುಶ್ರೀ ಅವರ ನಿರೂಪಣೆ ಕಾರಣಕ್ಕೆ ಎಷ್ಟೋ ಕಾರ್ಯಕ್ರಮ ಗೆದ್ದು ಬೀಗಿವೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ವಿರುದ್ಧ ಸ್ಫೋಟಕ ಆರೋಪ ಕೇಳಿಬಂದು...

ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನ ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್‌ಗೆ ಕೂಡ ಕಮ್ಮಿ ಇಲ್ಲದಂತೆ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅದರಲ್ಲೂ ಆಂಕರ್ ಅನುಶ್ರೀ ಅವರ ಮಾತಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದು, ಹರಳು ಹುರಿದ ರೀತಿ ಅನುಶ್ರೀ ಮಾತು ಆಡುತ್ತಿದ್ದರೆ ಜನ ಟಿವಿ ಸ್ಕ್ರೀನ್ ಬಿಟ್ಟು ಬೇರೆ ಕಡೆ ತಿರುಗಲ್ಲ. ಆದರೆ ಇಂತಿಪ್ಪ ಆಂಕರ್ ಅನುಶ್ರೀ ದೊಡ್ಡ ಸಂಕಷ್ಟ ಎದುರಿಸಿದ್ದರು!

2021ರ ಸಮಯದಲ್ಲಿ ಆಂಕರ್ ಅನುಶ್ರೀ...

ಹೌದು, ಆಂಕರ್ ಅನುಶ್ರೀ ಕೆಲವು ವರ್ಷಗಳ ಹಿಂದೆ ಡ್ರಗ್ಸ್ ಸೇವನೆ ಆರೋಪ ಎದುರಿಸಿದ್ದರು. ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಹಲವು ನಟ & ನಟಿಯರು ಲಾಕ್ ಆಗಿದ್ದರು. ಅಲ್ಲದೆ, ಇನ್ನೂ ದೊಡ್ಡ ದೊಡ್ಡ ನಟಿಯರು ಜೈಲಿಗೆ ಹೋಗಿ ಮುದ್ದೆ ಮುರಿದು ಬಂದಿದ್ದರು. ಹೀಗೆ ದೊಡ್ಡ ಸಂಕಷ್ಟ ಅನುಭವಿಸಿ ಕನ್ನಡ ಸಿನಿಮಾ ರಂಗದ ಮಾನ ಮರ್ಯಾದಿ ಕೂಡ ಹಾಳು ಮಾಡಿದ್ದರು ಕೆಲವು ಕನ್ನಡ ಸಿನಿಮಾ ನಟಿಯರು & ನಟರು ಎಂಬ ಆರೋಪ ಇತ್ತು.

ಹಾಗೇ ಇದೇ ಡ್ರಗ್ಸ್ ಕೇಸ್ ಬೆನ್ನು ಹತ್ತಿದ್ದ ಪೊಲೀಸರಿಗೆ ಆಂಕರ್ ಅನುಶ್ರೀ ಅವರ ವಿರುದ್ಧ ಕೂಡ ಆರೋಪ ಕೇಳಿಬಂದು ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. 2021ರ ಸಮಯದಲ್ಲಿ ಈ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿ, ಆಂಕರ್ ಅನುಶ್ರೀ ವಿರುದ್ಧ ಸ್ಫೋಟಕ ಆರೋಪ ಕೇಳಿ ಬಂದಿತ್ತು. ಅಲ್ಲದೆ ವಿಚಾರಣೆ ಕೂಡ ನಡೆದಿತ್ತು. ಇದೀಗ ಅದೇ ವಿಚಾರ ಮುಂದೆ ಇಟ್ಟುಕೊಂಡು, ಈ ಸಮಯದಲ್ಲಿ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆಂಕರ್ ಅನುಶ್ರೀ ಅವರ ಘಟನೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ & ಟ್ರೋಲ್ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+