Anchor Anushree: ಆಂಕರ್ ಅನುಶ್ರೀ ಮದುವೆ ಮಾಡಿಕೊಂಡ ಕನ್ನಡದ ಸ್ಟಾರ್ ನಟ...
ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನು ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್‌ಗೆ ಕೂಡ ಕಮ್ಮಿ ಇಲ್ಲದಂತೆ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅದರಲ್ಲೂ ಆಂಕರ್ ಅನುಶ್ರೀ ಅವರ ಮಾತಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದು, ಹರಳು ಹುರಿದಂತೆ ಅನುಶ್ರೀ ಮಾತು ಆಡುತ್ತಿದ್ದರೆ ಜನ ಟಿವಿ ಸ್ಕ್ರೀನ್ ಬಿಟ್ಟು ಆಚೆ & ಈಚೆ ತಿರುಗಲ್ಲ. ಆದರೆ ಇಂತಿಪ್ಪ ಆಂಕರ್ ಅನುಶ್ರೀಗೆ ಮದುವೆ ಆಗಿಲ್ಲ ಅನ್ನೋ ಕೊರಗು ಅವರ ಅಭಿಮಾನಿಗಳಿಗೆ ಕಾಡುತ್ತಿತ್ತು. ಆದರೆ ಅಂತೂ, ಇಂತೂ ಕಡೆಗೂ ಆಂಕರ್ ಅನುಶ್ರೀ ಮದುವೆ ಕನ್ನಡದ ಸ್ಟಾರ್ ನಟನ ಜೊತೆಗೆ ಆಗಿಬಿಟ್ಟಿದೆ!
ಕನ್ನಡ ಆಂಕರಿಂಗ್ ವಿಭಾಗದಲ್ಲಿ ಆಂಕರ್ ಅನುಶ್ರೀಯೇ ನಂಬರ್ 1 ಅನ್ನೋದು ಗ್ಯಾರಂಟಿ ಮಾತು. ಯಾಕಂದ್ರೆ ಯಾವುದೇ ಸ್ಟಾರ್ ಕಾರ್ಯಕ್ರಮ ಇರಲಿ, ರಿಯಾಲಿಟಿ ಶೋ ಇರಲಿ ಆ ಪ್ರೋಗ್ರಾಂ ನಡೆಸಿಕೊಡಲು ಅಲ್ಲಿಗೆ ಆಂಕರ್ ಅನುಶ್ರೀ ಎಂಟ್ರಿ ಕೊಟ್ಟೇ ಕೊಡುತ್ತಾರೆ. ಅನುಶ್ರೀ ಅವರಿಂದ ಆಂಕರಿಂಗ್ ಮಾಡಿಸಲು ಲಕ್ಷ ಲಕ್ಷ ಖರ್ಚು ಮಾಡುತ್ತಾರೆ ಎಂಬ ಮಾತುಗಳು ಕೂಡ ಓಡಾಡುತ್ತವೆ. ಆದ್ರೆ ಆಂಕರ್ ಅನುಶ್ರೀ ನಿರೂಪಣೆ ಮಾಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ, ಹೀಗಾಗಿ ಈ ಮಾತುಗಳು ಇಲ್ಲಿಯವರೆಗು ಅಧಿಕೃತವಾಗಿಲ್ಲ. ಹೀಗಿದ್ದಾಗಲೇ ಆಂಕರ್ ಅನುಶ್ರೀ ಮದುವೆ ವಿಡಿಯೋ ವೈರಲ್ ಆಗ್ತಿದೆ!

ಆಂಕರ್ ಅನುಶ್ರೀ ಮದುವೆ ಸಂಭ್ರಮ!
ಹಾಗೇ ಆಂಕರಿಂಗ್ ಅನುಶ್ರೀ ಅವರು ಕೋಟ್ಯಂತರ ರೂಪಾಯಿ ಆಸ್ತಿಯನ್ನ ಕೂಡ ಮಾಡಿದ್ದಾರೆ ಎಂಬ ಮಾತು ಓಡಾಡ್ತಿದೆ, ಆದರೆ ಆಂಕರಿಂಗ್ ಅನುಶ್ರೀ ತಮ್ಮ ಆಸ್ತಿ ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆ ನೀಡಿಲ್ಲ. ಇಷ್ಟೆಲ್ಲಾ ಇದ್ದರೂ ಆಂಕರ್ ಅನುಶ್ರೀ ಮದುವೆ ಇನ್ನೂ ಆಗಿಲ್ಲ ಎಂಬ ಚಿಂತೆ ಅವರ ಅಭಿಮಾನಿಗಳನ್ನ ಕಾಡುತ್ತಿತ್ತು, ಆದರೆ ಇದೀಗ ಕನ್ನಡ ನಾಡಿನ ನಂಬರ್ 1 ಆಂಕರ್ ಎಂಬ ಬಿರುದು ಪಡೆದಿರುವ ಆಂಕರ್ ಅನುಶ್ರೀ ಅಲಿಯಾಸ್ ಆಂಕರಿಂಗ್ ಅನುಶ್ರೀ ಅವರನ್ನ ಕನ್ನಡದ ಸ್ಟಾರ್ ನಟ ಅದ್ಧೂರಿಯಾಗಿ ಮದುವೆ ಆಗಿದ್ದಾರೆ! ಆ ವಿಡಿಯೋ ಕೂಡ ಇದೀಗ ಫುಲ್ ವೈರಲ್ ಆಗುತ್ತಿದೆ. ಹಾಗಾದ್ರೆ ಆಂಕರ್ ಅನುಶ್ರೀ ಅವರನ್ನ ಮದುವೆಯಾದ ಕನ್ನಡದ ಸ್ಟಾರ್ ನಟ ಯಾರು? ಮುಂದೆ ಓದಿ!
ಶರಣ್ ಜೊತೆ ಆಂಕರ್ ಅನುಶ್ರೀ ಮದುವೆ...
ಹೌದು, ಕನ್ನಡದ ಸ್ಟಾರ್ ನಟ ಶರಣ್ ಅವರ ಜೊತೆಗೆ ಆಂಕರ್ ಅನುಶ್ರೀ ಮದುವೆ ಆಗಿದೆ. ಆದರೆ ಇದು ನಿಜವಾದ ಮದುವೆ ಅಲ್ಲ, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಅಧ್ಯಕ್ಷ ನಟ ಶರಣ್ ಅವರು ಸ್ಪೆಷಲ್ ಗೆಸ್ಟ್ ಅಂದ್ರೆ ವಿಶೇಷ ಅತಿಥಿಯಾಗಿ ಬಂದಿದ್ದರು. ಹೀಗೆ ಬಂದ ನಟ ಶರಣ್ ಅವರನ್ನು ಅದ್ಧೂರಿಯಾಗಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ವೇದಿಕೆಗೆ ಬರಮಾಡಿಕೊಂಡು, ಎಲ್ಲಾ ಆಂಕರ್‌ಗಳು ಖುಷಿಪಟ್ಟರು. ಇದೇ ವೇಳೆ ಆಂಕರ್ ಅನುಶ್ರೀಗೆ ಕೂಡ ಹಾರ ಹಾಕಿ, ಕನ್ನಡದ ಸ್ಟಾರ್ ನಟ ಶರಣ್ ಅವರ ಜೊತೆಗೆ ಆಂಕರ್ ಅನುಶ್ರೀ ಮದುವೆ ಆಗಿ ಹೋಯ್ತು ಅಂತಾ ಕುರಿ ಪ್ರತಾಪ್ ಘೋಷಣೆ ಮಾಡಿಬಿಟ್ಟರು. ಆಗ ಆಂಕರ್ ಅನುಶ್ರೀ ಕೂಡ ಈ ಮದುವೆಯನ್ನ ಒಪ್ಪಿಕೊಂಡರು. ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ.
50 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ?
ಕನ್ನಡದಲ್ಲಿ ಹತ್ತಾರು ವರ್ಷಗಳಿಂದ ಆಂಕರಿಂಗ್ ಮಾಡಿಕೊಂಡು ಬರುತ್ತಿರುವ ಅನುಶ್ರೀ ಅವರು ಇದೀಗ ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಎಂಬ ಮಾತು ಇದೆ. ಈ ಸ್ಟಾರ್ ನಿರೂಪಕಿಯ ಒಟ್ಟು ಆಸ್ತಿ ಕೋಟಿ ಕೋಟಿಗೂ ಹೆಚ್ಚು ಎನ್ನುವ ಮಾತನ್ನೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಾರೆ ಜನ. ಆದ್ರೆ ಈ ಬಗ್ಗೆ ಅಂದ್ರೆ, ತಮ್ಮ ಆಸ್ತಿ ಬಗ್ಗೆ ಅನುಶ್ರೀ ಅವ್ರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಷ್ಟೆಲ್ಲದರ ಮಧ್ಯೆ ಈಗ ಆಂಕರ್ ಅನುಶ್ರೀ ಅವರು ತಮ್ಮ ಪ್ರೀತಿ & ಶ್ರೀಘ್ರದಲ್ಲೇ ತಮ್ಮ ಮದುವೆ ಆಗುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ ಎಂಬ ವಿಡಿಯೋ ವೈರಲ್ ಆಗುತ್ತಿದೆ.












Click it and Unblock the Notifications