ಆಂಕರ್ ಅನುಶ್ರೀ ಮದುವೆ ಫಿಕ್ಸ್, ಹುಡುಗ ಕೂಡ ಕನ್ನಡದ ಸ್ಟಾರ್... Anchor Anushree
ಆಂಕರ್ ಅನುಶ್ರೀ ಈಗ ಫುಲ್ ಹವಾ ಎಬ್ಬಿಸಿದ್ದಾರೆ, ಕನ್ನಡದ ಯಾವುದೇ ಹೀರೋಯಿನ್ ಕೂಡ ಆಂಕರ್ ಅನುಶ್ರೀ ಅವರಷ್ಟು ಸೌಂಡ್ ಮಾಡಿಲ್ಲ. ಆಂಕರ್ ಅನುಶ್ರೀ ಬರ್ತಾರೆ ಅಂತಾ ಅಂದ್ರೆ ಊರಿಗೆ ಊರೇ ನಿದ್ದೆ ಬಿಟ್ಟು ಕಾರ್ಯಕ್ರಮ ನೋಡಲು ಕಾಯುತ್ತದೆ. ಯಾಕೆ ಅಂದ್ರೆ ಆಂಕರ್ ಅನುಶ್ರೀ ಅವರ ನಿರೂಪಣೆಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇದ್ದು, ಎಲ್ಲರೂ ಅನುಶ್ರೀ ಅವರನ್ನ ಅಭಿಮಾನದಿಂದ ನೋಡ್ತಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ಹುಡುಗ ಕೂಡ ಕನ್ನಡದ ಸ್ಟಾರ್...
ಕನ್ನಡ ಸಿನಿಮಾ ಸ್ಟಾರ್‌ಗಳು ಸೌಂಡ್ ಮಾಡುವ ರೀತಿಯಲ್ಲೇ ಕನ್ನಡದ ಧಾರಾವಾಹಿ ಮತ್ತು ಟಿವಿ ಕಾರ್ಯಕ್ರಮಗಳ ತಾರೆಯರು ಕೂಡ ಸದ್ದು ಮಾಡುತ್ತಾರೆ. ಅದರಲ್ಲೂ ಕನ್ನಡದಲ್ಲಿ, ಆಂಕರಿಂಗ್ ವಿಚಾರದಲ್ಲಿ ಅನುಶ್ರೀ ಅವರು ಬರುವ ತನಕ ಒಂದು ಲೆಕ್ಕವಾಗಿದ್ದರೆ, ಆಂಕರ್ ಅನುಶ್ರೀ ಎಂಟ್ರಿ ಕೊಟ್ಟ ನಂತರ ಮತ್ತೊಂದು ಲೆಕ್ಕ ಎನ್ನುವಂತೆ ಆಗಿದೆ. ಆಂಕರ್ ಅನುಶ್ರೀ ಅವರು ಈಗ ಒಂದೊಂದು ಕಾರ್ಯಕ್ರಮ ನಡೆಸಿಕೊಡಲು 1,00,000 ರೂಪಾಯಿ ಹಣವನ್ನ ಸಂಭಾವನೆಯಾಗಿ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ, ಆಂಕರ್ ಅನುಶ್ರೀ ಅವರು 1,00,000 ರೂಪಾಯಿ ಸಂಭಾವನೆ ಪಡೆಯುವ ಬಗ್ಗೆ ಅವರೇನು ಅಧಿಕೃತವಾಗಿ ಹೇಳಿಲ್ಲ, ಹೀಗೆ ಇದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್ ಅಂತಾ...

ಆಂಕರ್ ಅನುಶ್ರೀ ಮದುವೆ ಫಿಕ್ಸ್ ಅಂತಾ...
ಹೌದು, ಆಂಕರ್ ಅನುಶ್ರೀ ಅವರಿಗೆ ಈಗಾಗಲೇ ಮದುವೆ ವಯಸ್ಸು ಆಗಿದೆ. ಆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗುತ್ತಿಲ್ಲ ಎಂಬ ಬೇಸರ ಅನುಶ್ರೀ ಅವರ ಕೋಟಿ ಕೋಟ್ಯಂತರ ಅಭಿಮಾನಿಗಳನ್ನ ಕಾಡುತ್ತಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ಹುಡುಗ ಕೂಡ ಕನ್ನಡದ ಸ್ಟಾರ್...
ಆಂಕರ್ ಅನುಶ್ರೀ ಮದುವೆ ಆಗುವ ಹುಡುಗ...
ಹೌದು, ಆಂಕರ್ ಅನುಶ್ರೀ ಅವರ ಅಭಿಮಾನಿಗಳು ಕಾಯುತ್ತಿದ್ದ ಆ ಸಮಯ ಬಂದೇ ಬಿಡ್ತಾ? ಅನ್ನೋ ಪ್ರಶ್ನೆ ಇದೀಗ ಮೂಡಿದೆ. ಯಾಕಂದ್ರೆ ಆಂಕರ್ ಅನುಶ್ರೀ ಮದುವೆ ಆಗಬೇಕು ಎಂಬ ನಿರೀಕ್ಷೆ ಇದೀಗ ನಿಜವಾಗುವ ಮುನ್ಸೂಚನೆ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹಬ್ಬಿರುವ ಸುದ್ದಿ ಪ್ರಕಾರ, ಆಂಕರ್ ಅನುಶ್ರೀ ಮದುವೆ ಫಿಕ್ಸ್ ಆಗಿದೆ... ಅಲ್ಲದೆ ಹುಡುಗ ಕೂಡ ಕನ್ನಡದ ಸ್ಟಾರ್... ಎಂಬ ಚರ್ಚೆ ಓಡಾಡುತ್ತಿದೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅವರು ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ಸುದ್ದಿ ಹಾಗೂ ಆಂಕರ್ ಅನುಶ್ರೀ ಅವರ ಮದುವೆ ವಿಚಾರವಾಗಿ ಚರ್ಚೆ ಕೂಡ ಡಬಲ್ ಆಗುತ್ತಿದೆ.
ಮದುವೆ ಬಗ್ಗೆ ಹೆಚ್ಚಾಯ್ತು ಕುತೂಹಲ!
ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ.
ಆದ್ರೆ ಸಂಭಾವನೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಎಲ್ಲಾ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗುತ್ತಾ? ಅಂತಾ ಕಾದು ನೋಡಬೇಕಿದೆ.
ಅನುಶ್ರೀ ಮದುವೆ ಬಗ್ಗೆ ಚರ್ಚೆ ಜೋರು!
ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಸದಾ ತುಂಟಾಟ ಮಾಡುತ್ತಲೇ ಇರ್ತಾರೆ. ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಸರಿಗಮಪ ವೇದಿಕೆಯ ಮೇಲೆ ಸಖತ್ ಸ್ಟೆಪ್ ಹಾಕಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಹಾಗೇ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಸೈಕಲ್ ಏರಿ ಸಖತ್ ರೊಮ್ಯಾಂಟಿಕ್ ಆಗಿ ಗಮನ ಕೂಡ ಸೆಳೆದಿದ್ದರು. ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ, ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು... ಹಾಡಿಗೆ ಪೃಥ್ವಿ ಭಟ್ ಮತ್ತು ದ್ಯಾಮೇಶ್ ಹಾಡು ಹಾಡಿದ್ದರು. ಇದೇ ಹಾಡಿಗೆ ಹೆಜ್ಜೆ ಹಾಕುವಾಗ ಇಬ್ಬರು ಸಖತ್ ರೊಮ್ಯಾಂಟಿಕ್ ಆಗಿ ಆಕ್ಟಿಂಗ್ ಮಾಡುತ್ತಾ ಇಡೀ ಕರ್ನಾಟಕದ ಗಮನ ಸೆಳೆದಿದ್ದರು. ಹೀಗಿದ್ದಾಗ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಆಗ್ತಾರೆ ಅನ್ನೋ ವದಂತಿ ಕೂಡ ಹಬ್ಬಿತ್ತು, ಆದರೆ ಅರ್ಜುನ್ ಜನ್ಯ ಅವರಿಗೆ ಈಗಾಗಲೇ ಮದುವೆ ಆಗಿದೆ. ಹೀಗಾಗಿ ಈ ಸುದ್ದಿ ಸುಳ್ಳು ಅಂತಾ ಹೇಳುವಾಗಲೇ, ಮತ್ತೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಚರ್ಚೆ ಜೋರಾಗಿದೆ.











Click it and Unblock the Notifications