ಆಂಕರ್ ಅನುಶ್ರೀ ಮದುವೆ 2025 ಡಿಸೆಂಬರ್ 25ಕ್ಕೆ... Anchor Anushree

ಆಂಕರ್ ಅನುಶ್ರೀ ಮದುವೆ ಯಾವಾಗ? ಅನ್ನೋದು ಇದೀಗ 1,000 ಕೋಟಿ ರೂಪಾಯಿ ಪ್ರಶ್ನೆ ಆಗಿದೆ. ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಮದುವೆ ಆಗಬೇಕು ಅಂತಾ ಕೋಟಿ, ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆಂಕರ್ ಅನುಶ್ರೀ ಅವರ ಬಗ್ಗೆ ಸಾಕಷ್ಟು ಪ್ರೀತಿ & ವಿಶ್ವಾಸ ತೋರಿಸುತ್ತಾರೆ ಕನ್ನಡಿಗರು. ಅದರಲ್ಲೂ ಆಂಕರ್ ಅನುಶ್ರೀ ಅವರನ್ನ ಅಭಿಮಾನಿ ದೇವರುಗಳು ಆರಾಧಿಸುತ್ತಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ 2025 ಡಿಸೆಂಬರ್ 25ಕ್ಕೆ...

ಆಂಕರ್ ಅನುಶ್ರೀ 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಮಾಡಿದ್ದಾರೆ, ಆಂಕರ್ ಅನುಶ್ರೀ ಅವರಿಗೆ 50 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ ಅಂತಾ ಗಾಳಿ ಸುದ್ದಿ ಓಡಾಡುತ್ತಲೇ ಇದೆ. ಆದರೆ ಆಂಕರ್ ಅನುಶ್ರೀ ಅವರ ಅಸಲಿ ಆಸ್ತಿ ಎಷ್ಟು? ಅನ್ನೋದು ಈವರೆಗೂ ಅಧಿಕೃತ ರೀತಿಯಲ್ಲಿ ಕನ್ಫರ್ಮ್ ಆಗಿಲ್ಲ. ಆದರೆ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಮಾತ್ರ ಪದೇ ಪದೇ ವೈರಲ್ ಆಗುತ್ತಲೇ ಇರುತ್ತದೆ, ಯಾಕಂದ್ರೆ ಆಂಕರ್ ಅನುಶ್ರೀ ಅವರು ಬೇಗನೇ ಮದುವೆ ಆಗಬೇಕು ಅನ್ನೋದು ಆಂಕರ್ ಅನುಶ್ರೀ ಅವರ ಅಭಿಮಾನಿಗಳ ಒತ್ತಾಯವಾಗಿದೆ. ಇಂತಹ ಸಮಯದಲ್ಲೇ, ಆಂಕರ್ ಅನುಶ್ರೀ ಮದುವೆ 2025 ಡಿಸೆಂಬರ್ 25ಕ್ಕೆ...

Anchor Anushree Marriage News And This Is What Date Is Viral

ಆಂಕರ್ ಅನುಶ್ರೀ ಮದುವೆ 2025 ಡಿಸೆಂಬರ್ 25ಕ್ಕೆ...

ಯೆಸ್.. ಆಂಕರ್ ಅನುಶ್ರೀ ಅವರು ಮದುವೆ ಆಗುತ್ತಾರೆ.. ಆಂಕರ್ ಅನುಶ್ರೀ ಅವರು ಮದುವೆ ಆಗುತ್ತಾರೆ... ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಗುತ್ತಿದೆ. ಈಗಾಗಲೇ ಹಲವು ವರ್ಷಗಳಿಂದ ಕೂಡ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕೋಟಿ ಕೋಟ್ಯಂತರ ಅಭಿಮಾನಿಗಳು ಕಾಯುತ್ತಲೇ ಇದ್ದರು. ಇಂತಹ ಸಮಯದಲ್ಲೇ ಭರ್ಜರಿ ಸುದ್ದಿ ಇದೀಗ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಆಂಕರ್ ಅನುಶ್ರೀ ಮದುವೆ 2025 ಡಿಸೆಂಬರ್ 25ಕ್ಕೆ ಮದುವೆ ಆಗುತ್ತಾರಾ?

ಆಂಕರ್ ಅನುಶ್ರೀ ಅಭಿಮಾನಿಗಳೇ ಗಮನಿಸಿ...

ಹೌದು, ಖ್ಯಾತ ಜೋತಿಷಿ ಒಬ್ಬರು ಇದೀಗ ಆಂಕರ್ ಅನುಶ್ರೀ ಮದುವೆ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಆ ಪ್ರಕಾರ ಆಂಕರ್ ಅನುಶ್ರೀ ಮದುವೆ ಆದಷ್ಟು ಬೇಗ ಆಗಬೇಕು ಅಂತಾ ಈ ಬಗ್ಗೆ ಖ್ಯಾತ ಜೋತಿಷಿ ಹೇಳಿದ್ದಾರೆ. ಅದರಲ್ಲೂ ಆಂಕರ್ ಅನುಶ್ರೀ ಮದುವೆ 2025 ಡಿಸೆಂಬರ್ 25ಕ್ಕೆ ಮೊದಲು ನಡೆಯಬೇಕು, ಆಂಕರ್ ಅನುಶ್ರೀ ಮದುವೆ 2025 ಡಿಸೆಂಬರ್ 25ಕ್ಕೆ ಮೊದಲು ನಡೆಯದೇ ಇದ್ದರೆ ಮತ್ತೆ 2027ರ ತನಕ ಕಾಯಬೇಕು ಅಂತಾ ಖ್ಯಾತ ಜೋತಿಷಿ ಒಬ್ಬರು ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜೋತಿಷಿ ಅವರ ಹೇಳಿಕೆ ಬಗ್ಗೆ ದೊಡ್ಡ ಚರ್ಚೆ ಕೂಡ ಶುರುವಾಗಿದ್ದು, ಅಭಿಮಾನಿಗಳಿಗೆ ಕೂಡ ಈ ಬಗ್ಗೆ ಕುತೂಹಲ ಈಗ ಹೆಚ್ಚಾಗಿದೆ. ಹಾಗಾದ್ರೆ ಆಂಕರ್ ಅನುಶ್ರೀ ಅವರ ಮದುವೆ 2025 ಡಿಸೆಂಬರ್ 25ಕ್ಕೆ ಮೊದಲು ಆಗುತ್ತಾ? ಅಂತಾ ಇದೀಗ ಆಂಕರ್ ಅನುಶ್ರೀ ಅಭಿಮಾನಿಗಳು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+