2026ಕ್ಕೆ ಆಂಕರ್ ಅನುಶ್ರೀ ಮದುವೆ ಫಿಕ್ಸ್, ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ... Anchor Anushree

ಆಂಕರ್ ಅನುಶ್ರೀ ಮದುವೆ ಸಂಭ್ರಮಕ್ಕೆ ಕೋಟಿ ಕೋಟಿ ಜನರು ಕಾದು ಕುಳಿತಿದ್ದಾರೆ. ಇಡೀ ಕರ್ನಾಟಕ ತುಂಬಾ ಕೋಟಿ, ಕೋಟಿ ಅಭಿಮಾನಿಗಳು ಆಂಕರ್ ಅನುಶ್ರೀ ಅವರಿಗೆ ಇದ್ದಾರೆ. ಅವರೆಲ್ಲಾ ಆಂಕರ್ ಅನುಶ್ರೀ ಮದುವೆ ಸಂಭ್ರಮ ಕಣ್ತುಂಬಿಕೊಳ್ಳಲು ಕಾಯುತ್ತಾ ಇದ್ದರು. ಕರಾವಳಿ ಬೆಡಗಿ ಆಂಕರ್ ಅನುಶ್ರೀ ಮದುವೆಯ ವಿಚಾರವಾಗಿ ಕುತೂಹಲದ ಕಟ್ಟೆ ಒಡೆದಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ...

ಆಂಕರ್ ಅನುಶ್ರೀ ಅವರ ಮೇಲೆ ಕನ್ನಡಿಗರು ಅದರಲ್ಲೂ ಕನ್ನಡ ನಾಡಿನ ಹೆಣ್ಣು ಮಕ್ಕಳು ಅದೆಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ ಅಂದ್ರೆ, ಅಕಸ್ಮಾತ್ ಆಂಕರ್ ಅನುಶ್ರೀ ಅವರು ಒಂದೇ ಒಂದು ವಾರ ಜೀ ಕನ್ನಡ ಸರಿಗಮಪ ಅಥವಾ ಬೇರೆ ಯಾವುದೇ ರಿಯಾಲಿಟಿ ಶೋಗೆ ಬರಲಿಲ್ಲ ಅಂದ್ರೆ ಬೇಸರ ಮಾಡಿಕೊಳ್ಳುತ್ತಾರೆ. ಹಾಗೇ ಆಂಕರ್ ಅನುಶ್ರೀ ಅವರಿಗೆ ಏನಾಯ್ತು? ಆಂಕರ್ ಅನುಶ್ರೀ ಅವರಿಗೆ ಹುಷಾರಿಲ್ವಾ? ಅನ್ನೋ ಚರ್ಚೆಗಳು ಕೂಡ ಶುರುವಾಗುತ್ತವೆ. ಯಾಕಂದ್ರೆ ಕನ್ನಡಿಗರು ಆಂಕರ್ ಅನುಶ್ರೀ ಅವರನ್ನು ಅಷ್ಟು ಇಷ್ಟಪಡುತ್ತಾರೆ. ಹೀಗಿದ್ದಾಗಲೇ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ...

Anchor Anushree Marriage Date May Announce Very Soon

ಆಂಕರ್ ಅನುಶ್ರೀ ಮದುವೆ ಬಗ್ಗೆ...

ಅನುಶ್ರೀ ಅವರು ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದರು. ಬೆಂಗಳೂರಿನ ಜೀವನದಲ್ಲಿ ಇದೇ ಅನುಶ್ರೀ ಅವರು ಸಾಕಷ್ಟು ನೋವು ತಿಂದು ಬದುಕಿದ್ದರು. ಒಂದು ಕಾಲದಲ್ಲಿ ಬಾಡಿಗೆ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದರು ಆಂಕರ್ ಅನುಶ್ರೀ ಅವರು ಅನ್ನೋ ಮಾತು ಇದೆ. ಇಷ್ಟೆಲ್ಲಾ ಕಷ್ಟ ಎದುರಿಸಿ ನಿಂತು ಇಂದು ಕನ್ನಡದ ನಂಬರ್ 1 ಆಂಕರ್ ಆಗಿದ್ದಾರೆ ಆಂಕರ್ ಅನುಶ್ರೀ ಅವರು. ಹೀಗಿದ್ದಾಗಲೇ, 2026ಕ್ಕೆ ಆಂಕರ್ ಅನುಶ್ರೀ ಮದುವೆ ಫಿಕ್ಸ್, ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ...

ಆಂಕರ್ ಅನುಶ್ರೀ ಅವರು ಕನ್ನಡ ಕಿರುತೆರೆ ಲೋಕ ಮಾತ್ರವಲ್ಲದೆ ಕನ್ನಡ ಸಿನಿಮಾ ರಂಗದಲ್ಲಿ ಕೂಡ ದೊಡ್ಡ ಹೆಸರು ಮಾಡಿದ್ದಾರೆ. ಆಂಕರ್ ಅನುಶ್ರೀ ಅವರು ಕೋಟಿ ಕೋಟಿ ಅಭಿಮಾನಿ ಬಳಗ ಸಂಪಾದನೆ ಮಾಡಿದ್ದು, ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಅಂತಾ ಈಗ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಹೀಗಿದ್ದಾಗಲೇ, 2026ಕ್ಕೆ ಆಂಕರ್ ಅನುಶ್ರೀ ಮದುವೆ ಫಿಕ್ಸ್, ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ್ದು ಸಂಚಲನ ಸೃಷ್ಟಿ ಮಾಡಿದೆ!

ಕನ್ನಡದ ನಂಬರ್ 1 ಆಂಕರ್ ಅನುಶ್ರೀ...

ಹೌದು, ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಇದೀಗ ಖ್ಯಾತ ಜೋತಿಷಿ ಒಬ್ಬರು ಭರ್ಜರಿ ಸುದ್ದಿ ನೀಡಿದ್ದಾರೆ. ಆಂಕರ್ ಅನುಶ್ರೀ ಅವರ ಮದುವೆ 2025 ಡಿಸೆಂಬರ್ ಒಳಗೆ ಅಥವಾ ಈ ಸಮಯ ಮೀರಿದರೆ ಆಂಕರ್ ಅನುಶ್ರೀ ಅವರ ಮದುವೆ 2026 ಮೇ ತಿಂಗಳ ಒಳಗೆ ನಡೆಯಲಿದೆ ಅಂತಾ ಹೇಳಿದ್ದಾರೆ. ಹೀಗೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಇದೀಗ ಖ್ಯಾತ ಜೋತಿಷಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ಹೀಗಾಗಿ ಕನ್ನಡದ ನಂಬರ್ 1 ಆಂಕರ್ ಅನುಶ್ರೀ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುವಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+