ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ, ಆಟೋ ಓಡಿಸುತ್ತಿರುವ ಆಂಕರ್ ಅನುಶ್ರೀ... Anchor Anushree

ಆಂಕರ್ ಅನುಶ್ರೀ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ, ಇದೇ ಕಾರಣಕ್ಕೆ ಜೀ ಕನ್ನಡ ಚಾನಲ್ ಕೂಡ ಆಂಕರ್ ಅನುಶ್ರೀ ಅವರು ಇಲ್ಲದೆ ಯಾವುದೇ ರಿಯಾಲಿಟಿ ಶೋ ಕೂಡ ಮಾಡಲ್ಲ ಎನ್ನುವ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಆಂಕರ್ ಅನುಶ್ರೀ ಅವರನ್ನ ಇದೀಗ ಬಹುತೇಕ ಪ್ರತಿಯೊಂದು ರಿಯಾಲಿಟಿ ಶೋಗಳಲ್ಲೂ ಆಂಕರ್ ಮಾಡಿದೆ ಜೀ ಕನ್ನಡ ಚಾನಲ್. ಹೀಗೆ ಕೋಟಿ ಕೋಟಿ ಅಭಿಮಾನಿಗಳು ಇರುವಾಗಲೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ, ಆಟೋ ಓಡಿಸುತ್ತಿರುವ ಆಂಕರ್ ಅನುಶ್ರೀ...

ಆಂಕರ್ ಅನುಶ್ರೀ ಅವರು ಇದೀಗ ಕೋಟಿ, ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ ಎಂಬ ಮಾತು ಇದೆ. ಆದರೆ ಆಂಕರ್ ಅನುಶ್ರೀ ಅವರು ತಮ್ಮ ಆಸ್ತಿ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ, ಹೀಗಿದ್ದರೂ ಆಂಕರ್ ಅನುಶ್ರೀ ಅವರು ಇದೀಗ ಜೀವನದಲ್ಲಿ ಸೆಟಲ್ ಆಗಿದ್ದಾರೆ. ಆಂಕರಿಂಗ್ ಮಾಡುತ್ತಲೇ ಆಂಕರ್ ಅನುಶ್ರೀ ಇಷ್ಟು ದೊಡ್ಡ ಹೆಸರು ಮಾಡಿದ್ದಾರೆ. ಇಷ್ಟೆಲ್ಲಾ ಹೆಸರು & ಆಸ್ತಿ ಸಂಪಾದನೆ ನಂತರ ದಿಢೀರ್ ಆಂಕರ್ ಅನುಶ್ರೀ ಅವರು ತಮ್ಮ ನಿರೂಪಣೆ ಅಂದ್ರೆ ಆಂಕರಿಂಗ್‌ಗೆ ನಿವೃತ್ತಿ ಘೋಷಣೆ ಮಾಡಿ ಆಟೋ ಓಡಿಸಲು ಶುರು ಮಾಡಿದ್ದಾರಾ? ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಂಕರ್ ಅನುಶ್ರೀ ಆಟೋ ಓಡಿಸುತ್ತಿರುವುದು ಯಾಕೆ? ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಆಘಾತ ಎದುರಾಯ್ತಾ?

Anchor Anushree Auto Driving With Singer Hanumantha Is Getting Viral

ಆಟೋ ಓಡಿಸುತ್ತಿರುವ ಆಂಕರ್ ಅನುಶ್ರೀ!

ಆಂಕರ್ ಅನುಶ್ರೀ ರಾತ್ರೋರಾತ್ರಿ ಈ ಹಂತಕ್ಕೆ ಬಂದಿಲ್ಲ, ಆಂಕರ್ ಅನುಶ್ರೀ ಇಷ್ಟೆಲ್ಲಾ ಹೆಸರು & ಸಾಧನೆ ಮಾಡಲು ಹತ್ತಾರು ವರ್ಷಗಳ ಕಾಲ ಶ್ರಮ ಹಾಕುತ್ತಾ ತುಂಬಾ ಕಷ್ಟಪಟ್ಟಿದ್ದಾರೆ. ಆಂಕರ್ ಅನುಶ್ರೀ ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೂ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ನಿರೂಪಣೆಯ ಸ್ಟೈಲ್ ಎಲ್ಲರಿಗೂ ಇಷ್ಟ. ಹಾಗಾದ್ರೆ ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ ಮಾಡಿದ್ರಾ?

ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ?

ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಂಕರ್ ಅನುಶ್ರೀ ಅವರು ಆಟೋ ಓಡಿಸುತ್ತಿರುವ ಸೀನ್ ಇದ್ದು, ಆಂಕರ್ ಅನುಶ್ರೀ ಅವರ ಜೊತೆಗೆ ಹನುಮಂತ ಕೂಡ ಆಟೋ ಸವಾರಿ ಮಾಡಿದ್ದಾನೆ. ಈ ವಿಡಿಯೋ ಹಳೆಯದ್ದು ಅಂತಾನೂ ಹೇಳಲಾಗ್ತಿದೆ, ಆದರೆ ಆಂಕರ್ ಅನುಶ್ರೀ ತಮ್ಮ ಆಂಕರಿಂಗ್‌ಗೆ ನಿವೃತ್ತಿ ಘೋಷಣೆ ಮಾಡಿಲ್ಲ. ಈ ರೀತಿಯಾಗಿ ಆಟೋ ಓಡಿಸಿರುವುದು ತಮಾಷೆಗೆ ಅನ್ನೋ ಮಾತು ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾ ಮಂದಿ ಈ ಬಗ್ಗೆ ಸಖತ್ ಚರ್ಚೆ ಮಾಡುತ್ತಿದ್ದಾರೆ & ಆಂಕರ್ ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+