Get Updates
Get notified of breaking news, exclusive insights, and must-see stories!

ವೋಟರ್ ಐಡಿ ಇಲ್ಲದಿದ್ದರೆ ಈ ದಾಖಲೆ ತೋರಿಸಬಹುದು

ಬೆಂಗಳೂರು, ಮೇ 10 : ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಗುರುತಿನ ಚೀಟಿ ಇಲ್ಲದಿದ್ದರೆ 12 ವಿವಿಧ ಬಗೆಯ ದಾಖಲಾತಿಗಳ ಪೈಕಿ ಯಾವುದಾದರೂ ಒಂದನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

ಮೇ 12 ರ ಶನಿವಾರ ಮತದಾನ ಮಾಡುವಾಗ ಮತಗಟ್ಟೆ ಪ್ರವೇಶಿಸುವ ಮತದಾರರ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಮತಗಟ್ಟೆ ಆಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಪರಿಗಣಿಸಿರುವ 12 ದಾಖಲೆಗಳ ಪೈಕಿ ಒಂದನ್ನು ದಾಖಲೆಯನ್ನು ತೋರಿಸಿ ಮತದಾನ ಮಾಡಬಹುದು.

Karnataka elections : 12 alternatives to Voter ID for voting on May 12

12 ಪರ್ಯಾಯ ಗುರುತಿನ ಚೀಟಿಗಳು

* ಪಾಸ್ ಪೋರ್ಟ್

* ಚಾಲನಾ ಪರವಾನಗಿ

* ಬ್ಯಾಂಕ್, ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್,

* ನರೇಗಾ ಜಾಬ್ ಕಾರ್ಡ್

* ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್

* ಫೋಟೋವುಳ್ಳ ಪಿಂಚಣಿ ದಾಖಲೆ

* ಆಧಾರ್ ಕಾರ್ಡ್

* ಪಾನ್ ಕಾರ್ಡ್

* ಕೇಂದ್ರ ರಾಜ್ಯ ಪಿಎಸ್‍ಯು ನೌಕರರಾಗಿದ್ದರೆ ಸರ್ಕಾರ ಕೊಟ್ಟಿರುವ ಫೋಟೋ ಸಹಿತ ಗುರುತಿನ ಚೀಟಿ * ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನೀಡಿರುವ ಸ್ಮಾರ್ಟ್ ಕಾರ್ಡ್

* ಅಧಿಕೃತ ಫೋಟೋ ಸ್ಲಿಪ್

* ಸಂಸದರು, ಶಾಸಕರು, ಎಂಎಲ್‌ಸಿ ಗಳಿಗೆ ನೀಡಿದ ಅಧಿಕೃತ ಗುರುತಿನ ಚೀಟಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+