ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ ಜಿಲ್ಲೆಯಲ್ಲಿ ಕಮಲ ಪಕ್ಷ ಮತ್ತೆ ಕಿಲ ಕಿಲ

By Harshitha
|
Google Oneindia Kannada News

2013ರ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಾಗಿದ್ದ ಗದಗ ಜಿಲ್ಲೆಯನ್ನ ಕಾಂಗ್ರೆಸ್ ಕೈವಶ ಮಾಡಿಕೊಂಡಿತ್ತು. ಆದ್ರೀಗ, 2018 ರ ಚುನಾವಣೆಯಲ್ಲಿ ಗದಗ ಜಿಲ್ಲೆ ಮತ್ತೆ ಕೇಸರಿಮಯವಾಗಿದೆ.

Karnataka Election Results 2018: Gadag District winners and losers

ಗದಗ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಕಮಲ ಅರಳಿದ್ದರೆ, ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಗದಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ, ನೋಡಿರಿ...

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಶಿರಹಟ್ಟಿ ರಾಮಪ್ಪ ಸೋಬೆಪ್ಪ ಲಮಾಣಿ
91967 ಬಿಜೆಪಿ
ದೊಡ್ಡಮನಿ ರಾಮಕೃಷ್ಣ ಶಿದ್ದಲಿಂಗಪ್ಪ
ಕಾಂಗ್ರೆಸ್
61974
ಗದಗ

ಹನುಮಂತಗೌಡ ಕೃಷ್ಣಗೌಡ ಪಾಟಿಲ್ 77699 ಕಾಂಗ್ರೆಸ್ ಅನಿಲ್ ಮೆಣಸಿನಕಾಯಿ ಬಿಜೆಪಿ 75831
ರೋಣ

ಕಾಳಕಪ್ಪ ಬಂಡಿ 83735 ಬಿಜೆಪಿ ಗುರುಪಾದಗೌಡ ಪಾಟಿಲ್ ಕಾಂಗ್ರೆಸ್ 76401
ನರಗುಂದ

ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟಿಲ್ 73045 ಬಿಜೆಪಿ ಬಸವಾರೆಡ್ದಿ ರಂಗಾರೆಡ್ಡಿ ಯಾವಾಗಲ್ ಕಾಂಗ್ರೆಸ್ 65066
English summary
Karnataka Election Results 2018 Gadag district results: Get complete information about winners and losers with their constituencies and party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X