ಭಾರಿ ಫೈಟ್ ಕೊಟ್ಟು ಸೋತ ಜೇಡರಹಳ್ಳಿ ಕೃಷ್ಣಪ್ಪ

ಜೇಡರಹಳ್ಳಿ ಕೃಷ್ಣಪ್ಪ ಎಂದೇ ಖ್ಯಾತರಾಗಿರುವ ಎಚ್.ಎಂ.ಕೃಷ್ಣಮೂರ್ತಿ ಈ ಬಾರಿ ಮಾಗಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ ಮತದಾರ ಅವರ ಕೈಹಿಡಿದಿಲ್ಲ. ಕೆಜೆಪಿಯಿಂದ ಸ್ಪರ್ಧಿಸಿದ್ದ ಜೇಡರಹಳ್ಳಿ ಕೃಷ್ಣಪ್ಪ ಭಾರಿ ಪೈಟ್ ಕೊಟ್ಟು ಜೆಡಿಎಸ್ ನ ಎಚ್.ಸಿ.ಬಾಲಕೃಷ್ಣ ವಿರುದ್ಧ ಸೋತಿದ್ದಾರೆ.

ಕಾಂಗ್ರೆಸ್ ನ ಎ.ಮಂಜುನಾಥ್ ದ್ವಿತೀಯ ಸ್ಥಾನದಲ್ಲಿದ್ದು ಜೆಕೆ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಜೇಡರಹಳ್ಳಿ ಎಂಬ ಚಿತ್ರದ ಮೂಲಕ ಅವರು ಕನ್ನಡ ಬೆಳ್ಳಿಪರದೆಗೆ ಅಡಿಯಿಟ್ಟಿದ್ದ ಜೆಕೆ ರಾಜಕೀಯದಲ್ಲಿ ಹಣೆಬರಹ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದರು.

'Jedarahalli' fame actor cum former don

ಮಾಗಡಿ ಕ್ಷೇತ್ರದಲ್ಲಿ ಒಟ್ಟು 16 ಮಂದಿ ಕಣದಲ್ಲಿದ್ದರು. ಕೆಜೆಪಿಯಿಂದ ಕಣಕ್ಕಿಳಿದಿದ್ದ ಜೆಕೆ ಅತ್ತ ಕಾಂಗ್ರೆಸ್ ಇತ್ತ ಜೆಡಿಎಸ್ ಗೆ ಭಾರಿ ಎದುರಾಳಿ ಆಗಿದ್ದರು. ಆದರೆ ಮತದಾರ ಅವರನ್ನು ಮನೆಗೆ ಕಳುಹಿಸಿದ್ದಾನೆ.

ಎಚ್.ಸಿ.ಬಾಲಕೃಷ್ಣ (ಜೆಡಿಎಸ್) ಮತಗಳು-60526
ಎ.ಮಂಜುನಾಥ್ (ಕಾಂಗ್ರೆಸ್) ಮತಗಳು-47963
ಎಚ್.ಎಂ.ಕೃಷ್ಣಮೂರ್ತಿ (ಜೇಡರಹಳ್ಳಿ ಕೃಷ್ಣಪ್ಪ)-25741

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+