ಫಲಿತಾಂಶ: ಜಿಲ್ಲಾವಾರು ಗೆದ್ದವರು, ಸೋತವರ ವಿವರ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಲ್ಲದೆ ಬಿಎಸ್ ಆರ್ ಕಾಂಗ್ರೆಸ್, ಜೆಡಿಯು, ಲೋಕಸತ್ತಾ ಸೇರಿದಂತೆ ಹತ್ತು ಹಲವು ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಭಾರಿ ಹುಮ್ಮಸ್ಸಿನಿಂದ ಕಣಕ್ಕಿಳಿಸಿ ಕೆಲವು ಸ್ಥಾನಗಳನ್ನು ಪಡೆದು ತೃಪ್ತಿ ಪಟ್ಟಿವೆ. ಒಟ್ಟಾರೆ, ಕಾಂಗ್ರೆಸ್ 224 ಅಭ್ಯರ್ಥಿಗಳು, ಬಿಜೆಪಿಯ 222, ಜೆಡಿಎಸ್ 222, ಕೆಜೆಪಿ 205, ಬಿಎಸ್ ಆರ್ ಕಾಂಗ್ರೆಸ್ 183 ಅಭ್ಯರ್ಥಿಗಳು ಸೇರಿದಂತೆ 850ಕ್ಕೂ ಅಧಿಕ ಪಕ್ಷೇತರರು ಕಣದಲ್ಲಿದ್ದರು.
ಗೆದ್ದ ಸೋತ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾವಾರು ವಿಂಗಡಿಸಿ ಈ ಕೆಳಗಿನಂತೆ ನೀಡಲಾಗಿದೆ. ಆಯಾ ಜಿಲ್ಲೆಯ ಹೆಸರನ್ನು ಕ್ಲಿಕ್ಕಿಸಿ ಗೆದ್ದ ಅಭ್ಯರ್ಥಿ ಹಾಗೂ ಸೋತ ಸಮೀಪದ ಸ್ಪರ್ಧಿ ವಿವರಗಳನ್ನು ಓದುಗರು ಕಾಣಬಹುದು. [ಫಲಿತಾಂಶ: ಗೆದ್ದವರು, ಸೋತವರ ಸಮಗ್ರ ವಿವರ]












Click it and Unblock the Notifications