ಹಿರೇಕೆರೂರಿನಲ್ಲಿ 'ಕೌರವ'ನಿಗಿಲ್ಲ ರಾಜ್ಯಭಾರ

ನಟ ಬಿ.ಸಿ.ಪಾಟೀಲ್ ಅವರನ್ನು ಮತದಾರ ಈ ಬಾರಿ ಕೈಹಿಡಿಯಲಿಲ್ಲ. ಕೆಜೆಪಿಯ ಯು.ಬಿ.ಬಣಕಾರ್ ಅವರು ಹಿರೇಕೆರೂರು ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ. ಪಾಟೀಲ್ ಅವರು ಕೆಲವು ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿದ್ದರೆ ಹಿರೇಕೆರೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮಣ್ಣುಮುಕ್ಕಿದೆ. ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ವಿಶ್ವಾಸ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಅವರ ವಿಶ್ವಾಸ ಇಂದು ಧೂಳಿಪಟವಾಗಿದೆ.

Kourava fame Kannada actor

ಬಿ.ಸಿ.ಪಾಟೀಲ್ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಮೂರನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ್ ಇದ್ದಾರೆ. ಈ ಮೂವರಲ್ಲಿ ಯಾರ ಪಾಲಿಗೆ ಎಷ್ಟು ಮತಗಳು ಧಕ್ಕಿವೆ ನೋಡೋಣ ಬನ್ನಿ.

ಯು.ಬಿ.ಬಣಕಾರ್ (ಕೆಜೆಪಿ) ಮತಗಳು 52623
ಬಿ.ಸಿ.ಪಾಟೀಲ್ (ಕಾಂಗ್ರೆಸ್) ಮತಗಳು 50017
ಬಿ.ಎಚ್.ಬನ್ನಿಕೋಡ್ (ಪಕ್ಷೇತರ) ಮತಗಳು 10579

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+