ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಮೇಲೆ ಕಣ್ಣೋಟ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಥವಾ ಕಾಂಗ್ರೆಸ್(ಐ) ಪಕ್ಷ ಅಥವಾ ಕಾಂಗ್ರೆಸ್ ಪಕ್ಷ ಭಾರತದಲ್ಲಿ ಇಂದು ಇರುವ ರಾಜಕೀಯ ಪಕ್ಷಗಳಲ್ಲಿ ಅತ್ಯಂತ ಹಳೆಯದು, ಮತ್ತು ಅತ್ಯಂತ ದೊಡ್ಡ ರಾಜಕೀಯ ಪಕ್ಷಗಳಲ್ಲಿ ಒಂದು. 1885ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷ, ಬ್ರಿಟೀಷ್ ಆಳ್ವಿಕೆಯ ವಿರುದ್ಧ ಹೊರಾಟದಲ್ಲಿ ಮುಂಚೂಣಿಯಲ್ಲಿದ್ದು ಹಾಗು ಸ್ವಾತಂತ್ರ್ಯದ ನಂತರ ಭಾರತದ ಆಡಳಿತವನ್ನು ಅತಿ ಹೆಚ್ಚು ಕಾಲ ವಹಿಸಿದೆ.

14 ನೇ ಲೋಕ ಸಭೆಯಲ್ಲಿ (2004-2009) 202 ಸ್ಥಾನಗಳನ್ನು ಹೊಂದಿದ್ದು ಸದ್ಯಕ್ಕೆ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷ. ಸದ್ಯಕ್ಕೆ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷಗಳ ಬಾಹ್ಯ ಬೆಂಬಲದಿಂದ ಅಧಿಕಾರದಲ್ಲಿರುವ ಯುಪಿಎ ಸರ್ಕಾರದ ಮುಖ್ಯ ಪಕ್ಷ. ಕರ್ನಾಟಕ ಕಾಂಗ್ರೆಸ್ 28 ಸಂಸತ್ ಸ್ಥಾನದಲ್ಲಿ 6 ಮಾತ್ರ ಗೆಲ್ಲಿಸಿ ಕಳಿಸಿಕೊಟ್ಟಿದೆ.

ಧ್ಯೇಯ: ಭ್ರಷ್ಟಾಚಾರ ನಿರ್ಮೂಲನೆ, ರಾಮರಾಜ್ಯ ನಿರ್ಮಾಣ, ಗ್ರಾಮ ಸ್ವರಾಜ್ಯ, ಹಿಂದುಳಿದ ಅಲ್ಪ ಸಂಖ್ಯಾತರ ಉದ್ದಾರ

Congress Karnataka Assembly Election

ಪಕ್ಷದ ಪ್ರಮುಖರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ

ಪಕ್ಷದ ಸದಸ್ಯರು:
ಅಧ್ಯಕ್ಷ : ಜಿ ಪರಮೇಶ್ವರ, 99802 90155 (ಸಿದ್ದಲಿಂಗಯ್ಯ ) ಪಿಎ, 080-2361 0647

ಉಪಾಧ್ಯಕ್ಷರು:
* ಬಿ.ಕೆ ಚಂದ್ರಶೇಖರ್, ಮಾಜಿ ಸಚಿವ, 99009 59954
* ಎ.ಬಿ. ಮಾಲಕರೆಡ್ಡಿ, ಶಾಸಕ, 99027 15217
* ಡಾ. ಬಿ.ಎಲ್ ಶಂಕರ್, 08263-332214, 98450 68710
* ಎಂ. ಎಚ್ ಅಂಬರೀಶ್, ಮಾಜಿ ಕೇಂದ್ರ ಸಚಿವ, 08232-224090/94482 68190
* ರಾಣಿ ಸತೀಶ್, ಮಾಜಿ ಸಚಿವೆ, 080-25259772/94481 33412

ಖಜಾಂಚಿ: ಎಸ್ ಶಿವಶಂಕರಪ್ಪ, ಶಾಸಕ, 08192 222011/98440 97399

ಪ್ರಧಾನ ಕಾರ್ಯದರ್ಶಿ:
* ನಜೀರ್ ಅಹ್ಮದ್, ಎಂಎಲ್ ಸಿ,
* ಬಸವರಾಜ್ ರಾಯರೆಡ್ಡಿ, ಕೊಪ್ಪಳ, 080 2553 4171/98450 66326

ಚುನಾವಣಾ ಸಮಿತಿ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆ.ರೆಹಮಾನ್ ಖಾನ್, ಎಂ.ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,

ಎಸ್.ಆರ್.ಪಾಟೀಲ್ ಸೇರಿದಂತೆ 59ಕ್ಕೂ ಅಧಿಕ ಮುಖಂಡರು. ಶಾಮನೂರು ಶಿವಶಂಕರಪ್ಪ, ಉಮಾಶ್ರೀ, ಎ.ಕೃಷ್ಣಪ್ಪ, ಎಚ್.ಸಿ. ಮಹದೇವಪ್ಪ, ಕೆ.ಸಿ.ಕೊಂಡಯ್ಯ, ಸತೀಶ ಜಾರಕಿಹೊಳಿ ಸೇರಿ ಎಂಟು ಮಂದಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ: 28 ಡಿಸೆಂಬರ್ 1885

ವೆಬ್ ಸೈಟ್ ವಿಳಾಸ: http://www.aicc.org.in/

* ಕೆಪಿಸಿಸಿ ಪ್ರಥಮ ಅಧ್ಯಕ್ಷರು: ಡಿ ದೇವರಾಜ ಅರಸ್ (ಅವಧಿ 1970-1972).
* ಕೆಪಿಸಿಸಿ ಇದುವರೆಗೆ ಒಟ್ಟು 16 ಮುಖ್ಯಮಂತ್ರಿಗಳನ್ನು ನೀಡಿದೆ.

* 5 ವಿಭಾಗಗಳು: ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ಎಸ್ ಯುಇ, ಸೇವಾ ದಳ ಮತ್ತು ಇಂಟಕ್

ಕೆಪಿಸಿಸಿ ಕಚೇರಿ ವಿಳಾಸ: ಕೆಪಿಸಿಸಿ ಕಚೇರಿ, ಕ್ವೀನ್ಸ್ ರಸ್ತೆ, ಬೆಂಗಳೂರು

ವೆಬ್ ಸೈಟ್: http://www.karnatakapcc.com/
ಟಿಟ್ಟರ್: https://twitter.com/KtakaCongress
ಫೇಸ್ ಬುಕ್: https://www.facebook.com/karnataka.congress

ಐಟಿ ಸೆಲ್: ಪಿ.ಎಸ್ ನಿರಂಜನ್ ರಾವ್
ಇ ಮೇಲ್ : [email protected]
ಸಂಪರ್ಕ: 91(080)2225 1343/222 50651
ಫ್ಯಾಕ್ಸ್ : 91(080)2225 1343

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+