ಚಿಕ್ಕಮಗಳೂರು ಜಿಲ್ಲೆ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಮತ ಒಲಿಸಿಕೊಂಡರೆ ಬಿಜೆಪಿ ಪಾರುಪತ್ಯಕ್ಕೆ ಅಂತ್ಯ ಆಡಬಹುದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಲೆಕ್ಕಾಚಾರ ಹಾಕುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮಿಶ್ರ ಫಲಿತಾಂಶ ಬಂದಿದ್ದು ಇದಕ್ಕೆ ಕಾರಣ.
ಫ್ಲ್ಯಾಶ್ ಬ್ಯಾಕ್: 2008ರಲ್ಲಿ ಗೆದ್ದ ಅಭ್ಯರ್ಥಿಗಳು
ಚಿಕ್ಕಮಗಳೂರು: ಸಿ.ಟಿ ರವಿ (ಬಿಜೆಪಿ) 1,19,248 ಮತಗಳು
ಮೂಡಿಗೆರೆ: ಎಂಪಿ ಕುಮಾರಸ್ವಾಮಿ (ಬಿಜೆಪಿ) 99,813 ಮತಗಳು (ಎಸ್ ಸಿ)
ಶೃಂಗೇರಿ: ಡಿ.ಎನ್ ಜೀವರಾಜ (ಬಿಜೆಪಿ) 1,08,145 ಮತಗಳು
ಕಡೂರು: ಕೆ ಎಂ ಕೃಷ್ಣಮೂರ್ತಿ(ಕಾಂಗ್ರೆಸ್) 1,22,004 ಮತಗಳು
ತರೀಕೆರೆ: ಡಿ.ಎಸ್ ಸುರೇಶ್(ಬಿಜೆಪಿ) 1,10,096 ಮತಗಳು
2013 ಕರ್ನಾಟಕ ವಿಧಾನಸಭೆ ಚುನಾವಣೆ ಚಿಕ್ಕಮಗಳೂರು ಜಿಲ್ಲೆ ಅಭ್ಯರ್ಥಿಗಳು:
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ ಪಕ್ಷೇತರರು ಇತರೆ | |||
| 125 | ಚಿಕ್ಕಮಗಳೂರು | ಸಿ.ಟಿ ರವಿ | ಶಾಂತೇಗೌಡ ಕೆ.ಎಸ್ | ಎಸ್.ಎಲ್ ಧರ್ಮೇಗೌಡ | ಡಾ. ಕೆ ಬಿ ವೇದಮೂರ್ತಿ | ****** | |||
| 124 | ಮೂಡಿಗೆರೆ | ಎಂಪಿ ಕುಮಾರಸ್ವಾಮಿ | ಬಿ.ಎನ್ ಚಂದ್ರಪ್ಪ | ಬಿ.ಬಿ ನಿಂಗಯ್ಯ | *** | ಸಾತಿ ಸುಂದರೇಶ್, ಯು.ಬಿ ಮಂಜಯ್ಯ (ಬಿಎಸ್ ಪಿ) | |||
| 123 | ಶೃಂಗೇರಿ | ಡಿ.ಎನ್ ಜೀವರಾಜ | ಟಿ.ಡಿ ರಾಜೇಗೌಡ | ತಲಕಾನೆ ರಾಜೇಂದ್ರ | *** | ಪೂರ್ಣೇಶ(ಬಿಎಸ್ಸಾರ್ ) ನವೀನ್ ಕುಮಾರ್ ಬಿ.ಡಿ (ಲೋಕಸತ್ತಾ) | |||
| 127 | ಕಡೂರು | ಬೀರೂರು ದೇವರಾಜು | ಕೆ.ಬಿ ಮಲ್ಲಿಕಾರ್ಜುನ | ವೈಎಸ್ ವಿ ದತ್ತಾ | ಕೆ.ಎಸ್ ಪ್ರಕಾಶ್ | ಕೆ.ಎಂ ಕೆಂಪರಾಜು (ಬಿಎಸ್ಸಾರ್) ಮಧು ಬಿ.ಎಂ (ಲೋಕಸತ್ತಾ) | |||
| 126 | ತರೀಕೆರೆ | ಟಿ.ಜೆ ಅವಿನಾಶ್ | ಶ್ರೀನಿವಾಸ್ | ಜಿ.ಎಚ್ ಮಂಜುನಾಥ್ | ಸುರೇಶ್ ಡಿ.ಎಸ್ | ಕೆ ಮಂಜುನಾಥ (ಬಿಎಸ್ಸಾರ್) | |||











Click it and Unblock the Notifications