ಬಿಜೆಪಿ ಮೂರನೇ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಚಿಕ್ಕಪೇಟೆ ಕ್ಷೇತ್ರದಲ್ಲಿ ಹಾಲಿ ಶಾಸಕ ಹೇಮಚಂದ್ರ ಸಾಗರ್ ಬದಲಾಗಿ ಉದಯ್ ಗಡುರಾಚಾರ್ ಗೆ ಟಿಕೆಟ್ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಎಂ. ಕಾರಜೋಳ ಅವರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂಬ ಗೊಂದಲ ಮುಂದುವರೆದಿದೆ. ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಅಚ್ಚರಿ ಹುಟ್ಟಿಸಿದೆ.
ಒಟ್ಟು 37 ಕ್ಷೇತ್ರಗಳ ಅಭ್ಯರ್ಥಿಗಳನ್ನು ಎರಡನೇ ಪಟ್ಟಿಯಲ್ಲಿ ಘೋಷಿಸಿದ್ದು, 12 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ನಡೆಯಬೇಕಾಗಿದೆ. ಭಾನುವಾರ ಬಿಡುಗಡೆಗೊಂಡ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ.
ಕೃಷ್ಣರಾಜನಗರ - ಎಂ.ಪಿ.ಕುಮಾರ್
ಹನೂರು - ಬಿ.ಕೆ.ಶಿವಕುಮಾರ್
ಚಾಮರಾಜನಗರ - ಎಸ್ ಸೋಮಾನಾಯ್ಕ್
ಗುಂಡ್ಲುಪೇಟೆ - ಮಲ್ಲಿಕಾರ್ಜುನ ಸ್ವಾಮಿ
ಮದ್ದೂರು - ಬಿ.ಎಂ.ವನಜಾಕ್ಷಿ
ಮೇಲುಕೋಟೆ - ಜಿ.ಎಂ.ರವೀಂದ್ರ
ಮಂಡ್ಯ - ಟಿ.ಎಲ್.ಶಂಕರ್
ಹಾಸನ - ಬಿ.ಎಂ.ಗುರುಪ್ರಸಾದ್
ಬೆಳ್ತಂಗಡಿ - ರಾಜನ್ ಜಿ.ಗೌಡ
ಮೂಡುಬಿದಿರೆ - ಉಮಾನಾಥ್ ಕೋಟ್ಯನ್
ತರೀಕೆರೆ - ಟಿ.ಜೆ.ಅವಿನಾಶ್
ಕಡೂರು - ದೇವರಾಜ್
ಹಿರೇಕೆರೂರು - ಪಾಲಾಕ್ಷಿಗೌಡ ಪಾಟೀಲ
ರಾಣೆಬೆನ್ನೂರು - ಅರುಣ್ ಕುಮಾರ್ ಪುಜಾರ
ಗೋಕಾಕ್ - ವಾಸುದೇವ ಸೌತಿಕಾಯಿ
ಚಿಕ್ಕೋಡಿ_ಸದಲಗ - ಬಸವಣ್ಣಿ ಸಂಗಪ್ಪಗೋಳ್
ಇಂಡಿ - ಶೈಲಗೌಡ ಪಾಟೀಲ ಬಿರಾದಾರ
ಮಾನ್ವಿ - ಅಮ್ಮಯ್ಯ ನಾಯ್ಕ್
ಮಸ್ಕಿ - ಶಂಕರ ಮೇದಾರ
ವಿಜಯನಗರ ಹೊಸಪೇಟೆ - ಆನಂದ್ ಸಿಂಗ್
ಬಳ್ಳಾರಿ ನಗರ - ವಿರೂಪಾಕ್ಷಗೌಡ
ಬಳ್ಳಾರಿ - ಹುಲಿಗಪ್ಪ ಪೊನ್ನೂರು
ಸಂಡೂರು - ಮಾರಣ್ಣ
ಕೂಡ್ಲಿಗಿ - ರಾಮಪ್ಪ
ಜಗಳೂರು - ಡಾ.ಅರಣ್ ಕುಮಾರ್
ದಾವಣಗೆರೆ ದಕ್ಷಿಣ - ಲೋಕೇಶ್
ತುರುವೇಕೆರೆ - ಬಿ.ಕೆ.ಸೋಮಶೇಖರ್
ಗುಬ್ಬಿ - ಎಸ್.ಆರ್.ನಟರಾಜ್
ರಾಮನಗರ - ಕೆ.ಎಸ್.ಶಿವಮಾಧು
ಬಾಗೇಪಲ್ಲಿ - ಎಂ.ನಾರಾಯಣಸ್ವಾಮಿ
ಚಿಂತಾಮಣಿ - ಸತ್ಯನಾರಾಯಣ ಮಹೇಶ್
ಮಹಾಲಕ್ಮೀ ಲೇಔಟ್ - ಎಸ್.ಹರೀಶ್
ಶಾಂತಿನಗರ - ಡಿ.ವೆಂಕಟೇಶಮೂರ್ತಿ
ಚಿಕ್ಕಪೇಟೆ - ಗರುಡಾಚಾರ್
ರಾಜರಾಜೇಶ್ವರಿ ನಗರ - ಎಂ.ಶ್ರೀನಿವಾಸ್
ಪುಲಕೇಶಿ ನಗರ - ಕೆ.ಪಳನಿವೇಲು
ಸರ್ವಜ್ಞನಗರ - ಪದ್ಮನಾಭರೆಡ್ಡಿ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications