ಬಿಜೆಪಿ ಅಧಿಕೃತ ಅಭ್ಯರ್ಥಿಗಳ 2ನೇ ಪಟ್ಟಿ
ನವದೆಹಲಿ, ಏ.9: ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಅಧಿಕೃತ ಪಟ್ಟಿಯನ್ನು ಮಂಗಳವಾರ ಹೊರ ಹಾಕಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸಂಸದ ಅನಂತ್ ಕುಮಾರ್ ಅವರು ವರಿಷ್ಠರ ಕೈಗೆ ಪಟ್ಟಿ ನೀಡಿ ಅನುಮತಿ ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಲು ಮಂಗಳವಾರ (ಏ.9) ಮಧ್ಯಾಹ್ನದಿಂದಲೇ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಿ ಭಾರಿ ಚರ್ಚೆ ನಡೆಸಿತ್ತು. ಮೊದಲ ಪಟ್ಟಿಯಲ್ಲಿ 140 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಲಾಗಿದೆ.
ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸಲಾಗಿದೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಯಾವುದೇ ಹೆಚ್ಚಿನ ಅಚ್ಚರಿ ಪಡುವ ಹೆಸರುಗಳು ಕಂಡು ಬಂದಿರಲಿಲ್ಲ. ಎರಡನೇ ಪಟ್ಟಿಯಲ್ಲಿ ವಿಜಯನಗರ ಕ್ಷೇತ್ರದಿಂದ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಟಿಕೆಟ್ ಸಿಕ್ಕಿದೆ.

ಎರಡನೇ ಪಟ್ಟಿ ಇಂತಿದೆ:
ಕ್ರಮ ಸಂಖ್ಯೆ --ಕ್ಷೇತ್ರ ಸಂಖ್ಯೆ --ಅಭ್ಯರ್ಥಿ ಹೆಸರು
1--210--ಪಿರಿಯಾಪಟ್ಟಣ : ಸಣ್ಣಮೊಗೆ ಗೌಡ
2--212--ಹುಣಸೂರು : ಅಣ್ಣಯ್ಯ ನಾಯಕ್
3--191--ನಾಗಮಂಗಲ : ಡಾ. ಪಾರ್ಥಸಾರಥಿ
4--193-- ಶ್ರವಣಬೆಳಗೊಳ : ಪಟೇಲ್ ಮಂಜುನಾಥ್
5--194-- ಅರಸೀಕೆರೆ-ಗಂಗಾಧರ
6--197--ಹೊಳೆನರಸೀಪುರ : ಹೇಮಂತ್ ಕುಮಾರ್ ಗೌಡ
7--198--ಅರಕಲಗೂಡು : ಎಂ.ಕೆ. ನಟರಾಜ್
8--206--ಪುತ್ತೂರು : ಸಂಜೀವ ಎಂ.
9--119--ಕುಂದಾಪುರ : ಕಿಶೋರ್ ಕುಮಾರ್
10--112-ಭದ್ರಾವತಿ : ಎಸ್. ಬಿ. ಶಿವಾಜಿ ರಾವ್ ಸಿಂಧಿಯಾ
11--115--ಶಿಕಾರಿಪುರ : ಎಸ್. ಎಚ್. ಮಂಜುನಾಥ್
12--116--ಸೊರಬ : ಚಿಕ್ಕವಳ್ಳಿ ನಾಗರಾಜ ಗೌಡ
13--117--ಸಾಗರ : ಶರಾವತಿ.ವಿ. ರಾವ್
14--78--ಕುಮಟಾ : ಸೂರಜ್ ನಾಯಕ್
15--85--ಬ್ಯಾಡಗಿ : ವಿರೂಪಾಕ್ಷಪ್ಪ ಬಳ್ಳಾರಿ
16--65--ಶಿರಹಟ್ಟಿ(SC): ರಾಮಣ್ಣ ಲಮಾಣಿ
18--26--ಮುದ್ದೇಬಿಹಾಳ : ಮಾಲಕೇಂದ್ರ ಪಾಟೀಲ್
19--29--ಬಬಲೇಶ್ವರ : ಎಂ.ಎಸ್ ರುದ್ರಗೌಡ್ರು
20--48-- ಹುಮ್ನಾಬಾದ್ : ಪದ್ಮಾಕರ್ ಪಾಟೀಲ್
21--50--ಬೀದರ್ : ರಮೇಶ್ ಕುಮಾರ್ ಪಾಂಡೆ
22--44--ಗುಲ್ಬರ್ಗಾ ದಕ್ಷಿಣ: ದತ್ತಾತ್ರೇಯ ಚಂದ್ರಶೇಖರ ಪಾಟೀಲ್ ರೇವೂರು
23--38--ಯಾದಗೀರ್ :ಚಂದ್ರಶೇಖರ ಮುಗನೂರು
24--37--ಶಹಪೂರ: ವೀರಣ್ಣಗೌಡ ಮಲ್ಲಬಾದಿ
25-- 57--ಲಿಂಗಸುಗೂರು (SC): ತಿಪ್ಪಣ್ನ ಆರ್. ನಾಯಕ್
26--105--ಹರಿಹರ : ಎಸ್. ಎಂ ವೀರೇಶ್
27--109--ಚನ್ನಗಿರಿ : ಎಚ್.ಎಸ್ ಶಿವಕುಮಾರ್
28--110--ಹೊನ್ನಾಳಿ : ದಾ. ಎಚ್ .ಪಿ ರಾಜ್ ಕುಮಾರ್
29--141--ಚಿಕ್ಕಬಳ್ಳಾಪುರ : ಎ.ವಿ. ಬೈರೇಗೌಡ
30--142--ಶಿಡ್ಲಘಟ್ಟ : ಜಿ.ವಿ. ಸದಾಶಿವ
31--145-- ಮುಳಬಾಗಿಲು (SC) : ವೈ. ಶ್ರೀನಿವಾಸನ್ ಪಟಾಪಟ್
32--148-- ಕೋಲಾರ : ಎಂ.ಎಸ್ ಆನಂದ್
33--164-- ಗಾಂಧಿನಗರ : ಪಿ.ಸಿ ಮೋಹನ್
34--166--ಗೋವಿಂದರಾಜನಗರ: ಎಚ್ ರವೀಂದ್ರ
35--167--ವಿಜಯನಗರ : ವಿ ಸೋಮಣ್ಣ
36--168--ಚಾಮರಾಜಪೇಟೆ : ಬಿ.ವಿ ಗಣೇಶ್
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications