ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ 140 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

By Mahesh
|
Google Oneindia Kannada News

ನವದೆಹಲಿ, ಏ.5: ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಸಂಜೆ ಪ್ರಕಟಿಸಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸಂಸದ ಅನಂತ್ ಕುಮಾರ್ ಅವರು ವರಿಷ್ಠರ ಕೈಗೆ ಪಟ್ಟಿ ನೀಡಿ ಅನುಮತಿ ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಲು ಶುಕ್ರವಾರ(ಏ.5) ಮಧ್ಯಾಹ್ನ ದಿಂದಲೇ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಿ ಭಾರಿ ಚರ್ಚೆ ನಡೆಸಿತ್ತು. ಮೊದಲ ಪಟ್ಟಿಯಲ್ಲಿ 140 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಲಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸಲಾಗಿದೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಯಾವುದೇ ಹೆಚ್ಚಿನ ಅಚ್ಚರಿ ಪಡುವ ಹೆಸರುಗಳು ಕಂಡು ಬಂದಿಲ್ಲ.

BJP Official Candidates list out

ಕಾಂಗ್ರೆಸ್ ಪಟ್ಟಿಯ ಬಗ್ಗೆ ಮಾಹಿತಿ ಪಡೆದು ಬಿಜೆಪಿ ಪಟ್ಟಿಯನ್ನು ತಯಾರಿಸಲಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ. ಏ.10ರೊಳಗೆ ಮುಂದಿನ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿದೆ. ಗೋವಿಂದ ಕಾರಜೋಳ ಅವರು ಬಿಜಾಪುರ ಅಥವಾ ಮುಧೋಳದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಅಧ್ಯಕ್ಷ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಂಸದ ಅನಂತ್ ಕುಮಾರ್ ಹೇಳಿದರು.

ಕ್ರಮ ಸಂಖ್ಯೆ --ಕ್ಷೇತ್ರ ಸಂಖ್ಯೆ --ಅಭ್ಯರ್ಥಿ ಹೆಸರು

1-- 216-- ಕೃಷ್ಣರಾಜ : ಎಸ್ . ಎ. ರಾಮದಾಸ್
2-- 217-- ಚಾಮರಾಜ : ಬಿ. ನಾಗೇಂದ್ರ
3-- 218 --ನರಸಿಂಹರಾಜ : ಬಿ.ಪಿ ಮಂಜುನಾಥ್
4-- 213-- ಹೆಗ್ಗಡದೇವನಕೋಟೆ (ಎಸ್ ಟಿ ) : ಸಿದ್ದರಾಜು
5-- 214--ನಂಜನಗೂಡು (SC) :ಶಿವರಾಂ
6--215--ಚಾಮುಂಡೇಶ್ವರಿ : ಹೇಮಂತ್ ಕುಮಾರ್ ಗೌಡ
7--219--ವರುಣಾ :ಎಸ್ . ಡಿ ಮಹೇಂದ್ರ
8--220--ಟಿ ನರಸೀಪುರ (SC) : ಸಿ.ರಮೇಶ್
9--222--ಕೊಳ್ಳೇಗಾಲ (SC) : ಜಿ. ಎನ್ ನಂಜುಂಡಸ್ವಾಮಿ
10--186--ಮಳವಳ್ಳಿ (SC) : ಸೌಭಾಗ್ಯ ಮಹದೇವಯ್ಯ
11--190--ಶ್ರೀರಂಗಪಟ್ಟಣ : ಶ್ರೀಧರ್
12--192--ಕೃಷ್ಣರಾಜಪೇಟೆ : ಶ್ರೀನಿವಾಸ್
13--195-- ಬೇಲೂರು : ಇ.ಎಚ್ ಲಕ್ಷ್ಮಣ್
14--199--ಸಕಲೇಶಪುರ (SC) : ಡಾ. ನಾರಾಯಣಸ್ವಾಮಿ
15--208--ಮಡಿಕೇರಿ : ಅಪ್ಪಚ್ಚು ರಂಜನ್
16--209--ವಿರಾಜಪೇಟೆ : ಕೆ.ಜಿ ಬೋಪಯ್ಯ
17--202--ಮಂಗಳೂರು ಸಿಟಿ ಉತ್ತರ : ಜೆ ಕೃಷ್ಣ ಪಾಲೇಮಾರ್
18--203-- ಮಂಗಳೂರು ಸಿಟಿ ದಕ್ಷಿಣ : ಏನ್ .ಯೋಗೀಶ್ ಭಟ್
19--204--ಮಂಗಳೂರು : ಚಂದ್ರಹಾಸ ಉಲ್ಲಾಳ
20--205--ಬಂಟ್ವಾಳ : ರಾಜೇಶ್ ನಾಯಕ್
21--207-- ಸುಳ್ಯ (SC) : ಎಸ್ ಅಂಗಾರ
22--118--ಬೈಂದೂರು : ಸುಕುಮಾರ್ ಶೆಟ್ಟಿ
23--120-- ಉಡುಪಿ : ಸುಧಾಕರ್ ಶೆಟ್ಟಿ
24--121--ಕಾಪು : ಲಾಲ್ ಜಿ ಮೆಂಡನ್
25--122--ಕಾರ್ಕಳ : ವಿ. ಸುನೀಲ್ ಕುಮಾರ್

26--123-- ಶೃಂಗೇರಿ : ಡಿ.ಎನ್ ಜೀವರಾಜ್
27--124--ಮೂಡಿಗೆರೆ (SC) : ಎಂ.ಪಿ ಕುಮಾರಸ್ವಾಮಿ
28--125--ಚಿಕ್ಕಮಗಳೂರು : ಸಿ.ಟಿ ರವಿ
29-- 111--ಶಿವಮೊಗ್ಗ ಗ್ರಾಮಾಂತರ (SC) : ಕೆ ಜಿ. ಕುಮಾರಸ್ವಾಮಿ
30--113--ಶಿವಮೊಗ್ಗ : ಕೆ.ಎಸ್ ಈಶ್ವರಪ್ಪ
31--114--ತೀರ್ಥಹಳ್ಳಿ : ಅರಗ ಜ್ಞಾನೇಂದ್ರ
32--76--ಹಳಿಯಾಳ : ರಾಜು ಧೂಳಿ
33--77-- ಕಾರವಾರ: ಆನಂದ್ ಆಸ್ನೋಟಿಕರ್
34--79-- ಭಟ್ಕಳ : ಗೋವಿಂದ ನಾಯಕ್
35--80--ಶಿರಸಿ : ವಿಶ್ವೇಶ್ವರ ಹೆಗ್ಡೆ ಕಾಗೇರಿ
36--81--ಯಲ್ಲಾಪುರ :ವಿ.ಎಸ್ ಪಾಟೀಲ್
37--83--ಶಿಗ್ಗಾಂವ್ : ಬಸವರಾಜ್ ಬೊಮ್ಮಾಯಿ
38--84--ಹಾವೇರಿ (SC) : ಡಾ. ಮಲ್ಲೇಶಪ್ಪ ಹರಿಜನ
39--72--ಹುಬ್ಬಳ್ಳಿ -ಧಾರವಾಡ (SC) : ವೀರಭದ್ರಪ್ಪ ಹಾಲರವಿ
40--73-- ಹುಬ್ಬಳ್ಳಿ -ಧಾರವಾಡ- ಸೆಂಟ್ರಲ್ : ಜಗದೀಶ್ ಶೆಟ್ಟರ್
41--74-- ಹುಬ್ಬಳ್ಳಿ -ಧಾರವಾಡ-ಪಶ್ಚಿಮ : ಅರವಿಂದ ಬೆಲ್ಲದ
42--69--ನವಲಗುಂದ : ಶಂಕರ್ ಪಾಟೀಲ್ ಮುನೇನಕೊಪ್ಪ
43--70--ಕುಂದಗೋಳ : ಎಂ.ಆರ್ ಪಾಟೀಲ್
44--71--ಧಾರವಾಡ : ಸೀಮಾ ಮಸೂತಿ
45--66--ಗದಗ : ಶ್ರೀ ಶೈಲಪ್ಪ ಬಿದನೂರು
46--67--ರೋಣ : ಕಳಕಪ್ಪ ಬಂಡಿ
47--68--ನರಗುಂದ : ಸಿ.ಸಿ. ಪಾಟೀಲ್
48--11--ಬೆಳಗಾವಿ : ಕಿರಣ್ ಜಾಧವ್
49--12--ಬೆಳಗಾವಿ ದಕ್ಷಿಣ : ಅಭಯ್ ಪಾಟೀಲ್
50--8--ಅರಭಾವಿ : ಬಾಲಚಂದ್ರ ಜಾರಕಿಹೊಳಿ

51--13--ಬೆಳಗಾವಿ ಗ್ರಾಮಾಂತರ : ಸಂಜಯ್ ಪಾಟೀಲ್
52--14--ಪ್ರಹ್ಲಾದ ರೆಮಾನಿ
53--15--ಕಿತ್ತೂರು : ಸುರೇಶ್ ಮಾರಿಹಾಳ
54--16--ಬೈಲಹೊಂಗಲ : ಜಗದೀಶ್ ಮೆಟಗುಡ್
55--17--ಸವದತ್ತಿ ಯಲ್ಲಮ್ಮ : ಆನಂದ ವಿಶ್ವನಾಥ ಮಾಮನಿ
56--18--ರಾಮದುರ್ಗ : ಮಹದೇವಪ್ಪ ಯಡವಾಡ
57--1--ನಿಪ್ಪಾಣಿ : ಶಶಿಕಲಾ ಜೆ
58--3--ಅಥಣಿ : ಲಕ್ಷ್ಮಣ ಸವದಿ
59--4--ಕಾಗವಾಡ : ಭರಮಗೌಡ ಎಚ್. ಕಾಗೆ
60--5--ಕುಡಚಿ (SC) : ಮಹೇಂದ್ರ ಟಿ
61--6--ರಾಯಭಾಗ (SC) : ಐಹೊಳೆ ಧುರ್ಯೋಧನ
62--7--ಹುಕ್ಕೇರಿ : ಉಮೇಶ್ ಕತ್ತಿ
63--20--ತೇರದಾಳ : ಸಿದ್ದು ಸವದಿ
64--21--ಜಮಖಂಡಿ : ಶ್ರೀಕಾಂತ್ ಕುಲಕರ್ಣಿ
65--22--ಬೀಳಗಿ : ಮುರುಗೇಶ್ ನಿರಾಣಿ
66--23--ಬಾದಾಮಿ : ಎಂ.ಕೆ ಪಟ್ಟಣಶೆಟ್ಟಿ
67--24--ಬಾಗಲಕೋಟೆ : ವೀರಣ್ಣ ಚರಂತಿಮಠ
68--25--ಹುನುಗುಂದ : ದೊಡ್ಡನಗೌಡ ಜಿ. ಪಾಟೀಲ್
69--27--ದೇವರಹಿಪ್ಪರಗಿ : ಸೋಮನಗೌಡ ಪಾಟೀಲ್ ಸಾಸನೂರ್
70--28--ಬಸವನ ಬಾಗೇವಾಡಿ : ಎಸ್ ಕೆ ಬೆಳ್ಳುಬ್ಬಿ

71--30--ಬಿಜಾಪುರ : ಅಪ್ಪು ಪಟ್ಟಣಶೆಟ್ಟಿ
72--33--ಸಿಂಧಗಿ : ರಮೇಶ್ ಭೂಸನೂರು
73--47--ಬಸವಕಲ್ಯಾಣ : ಸಂಜಯ ಪಟ್ವಾರಿ
74--49--ಬೀದರ್ ದಕ್ಷಿಣ : ಬಸವರಾಜ್ ಪಾಟೀಲ್ ಎ
75--51--ಭಾಲ್ಕಿ: ಪ್ರಕಾಶ್ ಖಂಡ್ರೆ
76-- 52--ಔರಾದ್ (SC) : ಪ್ರಭು ಚೌವಣ್
77-- 45--ಗುಲ್ಬರ್ಗಾ : ರಾಜಗೋಪಾಲ್ ರೆಡ್ಡಿ
78--34--ಆಫ್ಜಲಪುರ : ದಿಲೀಪ್ ಪಾಟೀಲ್
79--35--ಜೇವರ್ಗಿ :ದೊಡ್ಡನಗೌಡ ಪಾಟೀಲ್ ನರಿಬೋಳ
80--40--ಚಿತ್ತಾಪುರ (SC) : ವಾಲ್ಮೀಕಿ ನಾಯಕ್
81--41--ಸೇಡಂ ರಾಜ್ ಕುಮಾರ್ ಪಾಟೀಲ್ ಟಿ
82--42--ಚಿಂಚೋಳಿ (SC) :ರಮೇಶ್ ಯಾಕಪುರ
83--43--ಗುಲ್ಬರ್ಗ ಗ್ರಾಮಾಂತರ (SC) :ರೇವು ನಾಯಕ ಬೆಳಮಗಿ
84--44--ಆಳಂದ : ಬಸವರಾಜ ಪಿ
85--36--ಶೋರಾಪುರ (ST) : ರಾಜ ಮದನಗೋಪಾಲ್ ನಾಯಕ್
86--39--ಗುರುಮಿಠಕಲ್ : ಗಿರೀಶ್ ಮಟ್ಟೆಣ್ಣವರ್
87--53-- ರಾಯಚೂರು Rural (ST) : ತಿಪ್ಪರಾಜು
88--54--ರಾಯಚೂರು : ತ್ರಿವಿಕ್ರಮ್ ಜೋಶಿ
89--56--ದೇವದುರ್ಗ (ST) : ಶಿವನಗೌಡ ನಾಯಕ್
90--58--ಸಿಂಧನೂರು : ಕೊಲ್ಲ ಶೇಷಗಿರಿರಾವ್
91--60--ಕುಷ್ಟಗಿ : ದೊಡ್ಡನಗೌಡ
92--61--ಕನಕಗಿರಿ (SC) : ರಾಮ ನಾಯಕ್
93-- 62--ಗಂಗಾವತಿ :ಪರಣ್ಣ ಮುನವಳ್ಳಿ
94--63--ಯಲಬುರ್ಗಾ : ಹಾಲಪ್ಪ ಬಸಪ್ಪ ಆಚಾರ್
95-- 64--ಕೊಪ್ಪಳ : ಸಂಗಣ್ಣ ಕರಡಿ
96--88--ಹಡಗಲಿ (SC) : ಚಂದ್ರ ನಾಯಕ್
97--89-- ಹಗರಿಬೊಮ್ಮನಹಳ್ಳಿ (SC) ನೇಮರಾಜ್ ನಾಯಕ್
98-- 92 ಶಿರಗುಪ್ಪ (ST) ಎಂ ಎಸ್ ಸೋಮಲಿಂಗಪ್ಪ
99-- 104--ಹರಪನಹಳ್ಳಿ : ಕರುಣಾಕರ ರೆಡ್ಡಿ
100--106--ದಾವಣಗೆರೆ ಉತ್ತರ : ಎಸ್ ಎ ರವೀಂದ್ರನಾಥ್

101-- 108--ಮಾಯಕೊಂಡ (SC): ಬಸವರಾಜ್ ನಾಯಕ್
102-- 97--ಮೊಳಕಾಲ್ಮೂರು (ST) :ದಾಸರಿ ಕೀರ್ತಿ ಕುಮಾರ್
103--98--ಚಳ್ಳಕೆರೆ (ST) : ಜಯಪಾಲ್
104--99--ಚಿತ್ರದುರ್ಗ : ಜಿ.ಎಚ್ ತಿಪ್ಪಾರೆಡ್ಡಿ
105--100--ಹಿರಿಯೂರು : ಸಿದ್ದೇಶ್ ಯಾದವ್
106--101--ಹೊಸದುರ್ಗ : ಡಿ ಲಕ್ಷ್ಮಣ್
107-- 102--ಹೊಳೆಲ್ಕೆರೆ (SC) : ದೇವೇಂದ್ರ ನಾಯಕ್
108--128--ಚಿಕ್ಕನಾಯಕನಹಳ್ಳಿ : ಕೆ.ಎಸ್ ಕಿರಣ್ ಕುಮಾರ್
109-- 129-- ತಿಪಟೂರು : ಬಿ.ಸಿ. ನಾಗೇಶ್
110--131--ಕುಣಿಗಲ್ : ಡಿ ಕೃಷ್ಣ ಕುಮಾರ್
111-- 132 -- ತುಮಕೂರು ನಗರ : ಎಸ್ ಶಿವಣ್ಣ
112--133--ತುಮಕೂರು ಗ್ರಾಮಾಂತರ : ಬಿ.ಸುರೇಶ ಗೌಡ
113--134 ಕೊರಟಗೆರೆ (SC) : ಪೆದ್ದರಾಜು
114-- 136-- ಸಿರಾ : ಬಿ.ಕೆ ಮಂಜುನಾಥ್
115--137--ಪಾವಗಡ (SC) : ಜಿ.ವಿ ವಿಜಯರಾಜ್
116-- 138--ಮಧುಗಿರಿ : ಸುಮಿತ್ರಾದೇವಿ
117-- 182-- ಮಾಗಡಿ : ಜಗದೀಶ್ ಪ್ರಸಾದ್
118-- 184-- ಕನಕಪುರ : ಬಿ. ನಾಗರಾಜು
119-- 185-- ಚನ್ನಪಟ್ಟಣ :ರವಿಕುಮಾರ್ ಗೌಡ
120-- 178--ಹೊಸಕೋಟೆ : ಬಿ. ಎನ್ ಬಚ್ಚೇಗೌಡ
121-- 180-- ದೊಡ್ಡಬಳ್ಳಾಪುರ : ಜೆ ನರಸಿಂಹಸ್ವಾಮಿ
122-- 181-- ನೆಲಮಂಗಲ (SC) : ಎಂ. ವಿ ನಾಗರಾಜ್
123-- 139-- ಗೌರಿಬಿದನೂರು : ರವಿನಾರಾಯಣ ರೆಡ್ಡಿ
124-- 144 -- ಶ್ರೀನಿವಾಸಪುರ : ವೆಂಕಟ ಗೌಡ
125--147-- ಬಂಗಾರಪೇಟೆ (SC) : ಎಂ . ನಾರಾಯಣಸ್ವಾಮಿ
126-- 157-- ಮಲೇಶ್ವರಂ : ಡಾ. ಸಿ.ಎನ್ ಅಶ್ವಥನಾರಾಯಣ
127-- 162-ಶಿವಾಜಿನಗರ : ನಿರ್ಮಲ್ ಕುಮಾರ್ ಸುರಾನ
128 --165--ರಾಜಾಜಿನಗರ : ಎಸ್ ಸುರೇಶ್ ಕುಮಾರ್
129-- 170-- ಬಸವನಗುಡಿ : ಎಲ್. ಎ. ರವಿ ಸುಬ್ರಮಣ್ಯ
130-- 171--ಪದ್ಮನಾಭನಗರ : ಆರ್ ಅಶೋಕ್
131-- 173-- ಜಯನಗರ : ಬಿ.ಎನ್ ವಿಜಯ್ ಕುಮಾರ್
132-- 150-- ಯಲಹಂಕ : ಎಸ್ . ಆರ್ ವಿಶ್ವನಾಥ್
133-- 151-- ಕೆ.ಆರ್ ಪುರ : ಎನ್ .ಎಸ್ ನಂದೀಶ್ ರೆಡ್ಡಿ
134-- 152--ಬ್ಯಾಟರಾಯನಪುರ : ಎ. ರವಿ
135-- 155--ದಾಸರಹಳ್ಳಿ : ಎಸ. ಮುನಿರಾಜು
136-- 161-- ಸಿ.ವಿ ರಾಮನ್ ನಗರ (SC) : ಎಸ್ ರಘು
137--174--ಮಹದೇವಪುರ (SC) : ಅರವಿಂದ ಲಿಂಬಾವಳಿ
138-- 175-- ಬೊಮ್ಮನಹಳ್ಳಿ : ಎಂ. ಸತೀಶ್ ರೆಡ್ಡಿ
139--176-- ಬೆಂಗಳೂರು ದಕ್ಷಿಣ : ಎಂ ಕೃಷ್ಣಪ್ಪ
140-- 177--ಆನೇಕಲ್ (SC) : ಎ. ನಾರಾಯಣಸ್ವಾಮಿ

English summary
BJP today(Apr.5) released its first official list of Candidates for upcoming assembly election in Karnataka. The list consists candidates names for 140 constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X